ETV Bharat / sports

ಥಾಯ್ಲೆಂಡ್​ ಓಪನ್: ಫೈನಲ್​ ತಲುಪಿದ ಸ್ಪೇನ್​ನ ಕರೊಲಿನಾ ಮರಿನ್

5ನೇ ಶ್ರೇಯಾಂಕದ ಸ್ಪೇನಿನ ಆಟಗಾರ್ತಿಯು ಟೂರ್ನಿಯಲ್ಲಿ 7ನೇ ಶ್ರೇಯಾಂಕ ಪಡೆದಿದ್ದ ಕೊರಿಯಾದ ಯುವ ಶಟ್ಲರ್​ ಆನ್ ಸೆ ಯಂಗ್ ರನ್ನು 51 ನಿಮಿಷ ನಡೆದ ಕಾದಾಟದಲ್ಲಿ ಸುಲಭವಾಗಿ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಮರಿನ್​ ಈ ಪಂದ್ಯವನ್ನು 21-18, 21-16ರಲ್ಲಿ ಗೆದ್ದುಕೊಂಡಿದ್ದಾರೆ.

ಫೈನಲ್​ ತಲುಪಿದ ಸ್ಪೇನ್​ನ ಕರೊಲಿನ ಮರಿನ್
ಫೈನಲ್​ ತಲುಪಿದ ಸ್ಪೇನ್​ನ ಕರೊಲಿನ ಮರಿನ್
author img

By

Published : Jan 16, 2021, 10:56 PM IST

Updated : Mar 6, 2021, 6:59 PM IST

ಬ್ಯಾಂಕಾಕ್​: ಒಲಿಂಪಿಕ್​ ಚಾಂಪಿಯನ್​ ಕರೊಲಿನಾ ಮರಿನ್​ ಶನಿವಾರ ನಡೆದ ಥಾಯ್ಲೆಂಡ್​ ಓಪನ್​ ಸೆಮಿಫೈನಲ್ ಪಂದ್ಯದಲ್ಲಿ ಕೊರಿಯಾದ ಆನ್​ ಸೆ ಯಂಗ್​ ವಿರುದ್ಧ ಗೆದ್ದು ಫೈನಲ್​ ಪ್ರವೇಶಿಸಿದ್ದಾರೆ.

5ನೇ ಶ್ರೇಯಾಂಕದ ಸ್ಪೇನಿನ ಆಟಗಾರ್ತಿಯು ಟೂರ್ನಿಯಲ್ಲಿ 7ನೇ ಶ್ರೇಯಾಂಕ ಪಡೆದಿದ್ದ ಕೊರಿಯಾದ ಯುವ ಶಟ್ಲರ್​ ಆನ್ ಸೆ ಯಂಗ್ ರನ್ನು 51 ನಿಮಿಷ ನಡೆದ ಕಾದಾಟದಲ್ಲಿ ಸುಲಭವಾಗಿ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಮರಿನ್​ ಈ ಪಂದ್ಯವನ್ನು 21-18, 21-16ರಲ್ಲಿ ಗೆದ್ದುಕೊಂಡಿದ್ದಾರೆ.

ಥಾಯ್ಲೆಂಡ್​ ಸೆಮಿಫೈನಲ್​ ಪಂದ್ಯಗಳು

ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ತೈವಾನ್​ನ ತೈ ತ್ಸು-ಯಿಂಗ್ ಅವರು ಡೆನ್ಮಾರ್ಕ್​ನ ಡ್ಯಾನಿಸ್​ ಮಿಯಾ ಬ್ಲಿಚ್​ಫೀಲ್ಡ್ ಅವರನ್ನು 21-8, 23-21ರಲ್ಲಿ ಮಣಿಸಿ ಫೈನಲ್​ ಪ್ರವೇಶಿಸಿದ್ದಾರೆ. ಬ್ಲಿಚ್​ಫೇಲ್ಡ್ ಭಾರತದ ಸ್ಟಾರ್​ ಶಟ್ಲರ್​ ಹಾಗೂ ವಿಶ್ವಚಾಂಪಿಯನ್ ಸಿಂಧು​ರನ್ನು ಮೊದಲ ಸುತ್ತಿನಲ್ಲಿ ಮಣಿಸಿ ಅಚ್ಚರಿ ಮೂಡಿಸಿದ್ದರು.

Last Updated : Mar 6, 2021, 6:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.