ETV Bharat / sports

ಥಾಯ್ಲೆಂಡ್ ಓಪನ್​: ಸತತ ಎರಡನೇ ಟೂರ್ನಿಯಲ್ಲೂ ಫೈನಲ್​ ತಲುಪಿದ ಕರೊಲಿನಾ ಮರಿನ್​​ - ಥಾಯ್ಲೆಂಡ್​ ಓಪನ್​ ಫೈನಲ್​ ತಲುಪಿದ ಕರೊಲಿನಾ ಮರಿನ್​​

5ನೇ ಶ್ರೇಯಾಂಕದ ಸ್ಪೇನ್​ ಶಟ್ಲರ್ 7ನೇ ಶ್ರೇಯಾಂಕ ಪಡೆದಿದ್ದ ಕೊರಿಯನ್​ ಆಟಗಾರ್ತಿಯನ್ನು 21-19, 21-15ರಲ್ಲಿ ಮಣಿಸಿ​ ಸತತ ಎರಡನೇ ಟೂರ್ನಿಯಲ್ಲಿ ಪ್ರಶಸ್ತಿಗೆ ಹತ್ತಿರವಾದರು.

ಥಾಯ್ಲೆಂಡ್ ಓಪನ್
ಕರೊಲಿನಾ ಮರಿನ್​​
author img

By

Published : Jan 23, 2021, 9:30 PM IST

ಬ್ಯಾಂಕಾಕ್​: ಒಲಿಂಪಿಕ್​​ ಚಿನ್ನದ ಪದಕ ವಿಜೇತೆ ಕರೋಲಿನಾ ಮರಿನ್​ ಟೊಯೊಟಾ ಥಾಯ್ಲೆಂಡ್ ಓಪನ್​ನಲ್ಲಿ ಕೊರಿಯಾದ ಆನ್​ ಸೆ ಯಂಗ್​ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.

5ನೇ ಶ್ರೇಯಾಂಕದ ಸ್ಪೇನ್​ ಶಟ್ಲರ್ 7ನೇ ಶ್ರೇಯಾಂಕ ಪಡೆದಿದ್ದ ಕೊರಿಯನ್​ ಆಟಗಾರ್ತಿಯನ್ನು 21-19, 21-15ರಲ್ಲಿ ಮಣಿಸಿ​ ಸತತ ಎರಡನೇ ಟೂರ್ನಿಯಲ್ಲಿ ಪ್ರಶಸ್ತಿಗೆ ಹತ್ತಿರವಾದರು. ಯೂನೆಕ್ಸ್​ ಥಾಯ್ಲೆಂಡ್ ಓಪನ್​ ಸೆಮಿಫೈನಲ್​ನಲ್ಲೂ ಮರಿನ್​ ಇದೇ ಆನ್​ ಸೆ ಯಂಗ್​ರನ್ನು ಮಣಿಸಿ ಫೈನಲ್​ ತಲುಪಿದ್ದರಲ್ಲದೆ, ಫೈನಲ್​ನಲ್ಲಿ ತೈವಾನ್ ಆಟಗಾರ್ತಿಯನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿದ್ದರು.

ಕರೊಲಿನಾ ಮರಿನ್ vs ಆನ್​ ಸೆ ಯಂಗ್ ಸೆಮಿಫೈನಲ್ ಪಂದ್ಯ

ಪುರುಷರ ಸಿಂಗಲ್ಸ್​ನಲ್ಲಿ ಡೆನ್ಮಾರ್ಕ್​ನ 3ನೇ ಶ್ರೇಯಾಂಕದ ಆ್ಯಂಡರ್ಸ್​ ಆಂಟೋನ್ಸನ್​ ತಮ್ಮದೇ ದೇಶದ ಹ್ಯಾನ್ಸ್ ಕ್ರಿಸ್ಟೈನ್ ವಿಟ್ಟಿಂಘಸ್​ ವಿರುದ್ಧ 21-19, 21-8ರಲ್ಲಿ ಸೋಲು ಕಂಡು ನಿರಾಶೆಯನುಭವಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.