ETV Bharat / sports

Indonesia Masters : ಕಿಡಂಬಿ ಶ್ರೀಕಾಂತ್​ ಸೋಲಿನೊಂದಿಗೆ ಭಾರತದ ಸವಾಲು ಅಂತ್ಯ - ಇಂಡೋನೇಷಿಯಾ ಮಾಸ್ಟರ್ಸ್​

ಇದಕ್ಕೂ ಮುನ್ನ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಕೂಡ ಸೆಮಿಫೈನಲ್​ನಲ್ಲಿ ಅಕಾನೆ ಯಮಗುಚಿ 13-21, 9-21ರ ಸೆಟ್​ನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿದ್ದರು. ಇವರಿಬ್ಬರ ಸೋಲಿನೊಂದಿಗೆ ಇಂಡೋನೆಷಿಯಾ ಮಾಸ್ಟರ್ಸ್​ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ..

Indonesia Masters
ಕಿಡಂಬಿ ಶ್ರೀಕಾಂತ್​ಗೆ ಸೋಲಿನೊಂದಿಗೆ ಭಾರತದ ಸವಾಲು ಅಂತ್ಯ
author img

By

Published : Nov 20, 2021, 10:32 PM IST

ನವದೆಹಲಿ : ಭಾರತ ಸ್ಟಾರ್ ಶಟ್ಲರ್​ ಕಿಡಂಬಿ ಶ್ರೀಕಾಂತ್​ ಅವರು ಡೆನ್ಮಾರ್ಕ್​ ಆ್ಯಂಡರ್ಸ್​ ಆ್ಯಂಟೊನ್ಸನ್​ ವಿರುದ್ಧ ಸೆಮಿಫೈನಲ್ಸ್​ನಲ್ಲಿ ಸೋಲುವುದರೊಂದಿಗೆ ಇಂಡೋನೇಷಿಯಾ ಮಾಸ್ಟರ್ಸ್​ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಶನಿವಾರ ನಡೆದ ಸೆಮಿಫೈನಲ್​ ಕದನದಲ್ಲಿ ಶ್ರೀಕಾಂತ್​ ಆ್ಯಂಟೊನ್ಸನ್​ ವಿರುದ್ಧ 14-21, 9-21ರ ನೇರ ಸೆಟ್​ಗಳಿಂದ ಸೋಲು ಕಂಡರು. ಇದು ಶ್ರೀಕಾಂತ್​ಗೆ ಡೆನ್ಮಾರ್ಕ್​ ಶಟ್ಲರ್​ ವಿರುದ್ಧ ಸತತ 3ನೇ ಸೋಲಾಗಿದೆ.

ಇದಕ್ಕೂ ಮುನ್ನ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಕೂಡ ಸೆಮಿಫೈನಲ್​ನಲ್ಲಿ ಅಕಾನೆ ಯಮಗುಚಿ 13-21, 9-21ರ ಸೆಟ್​ನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿದ್ದರು. ಇವರಿಬ್ಬರ ಸೋಲಿನೊಂದಿಗೆ ಇಂಡೋನೆಷಿಯಾ ಮಾಸ್ಟರ್ಸ್​ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಇದನ್ನೂ ಓದಿ:2022ರ ಐಪಿಎಲ್​ನಲ್ಲಿ ಭಾಗವಹಿಸುವಿಕೆಯ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ ಎಂಎಸ್​ ಧೋನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.