ಬ್ಯಾಂಕಾಕ್ : ಒಲಿಂಪಿಕ್ಸ್ ಪದಕ ಭರವಸೆಯ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ಸೆಮಿಫೈನಲ್ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿದ್ದಾರೆ.
10ನೇ ಶ್ರೇಯಾಂಕದ ಸಾತ್ವಿಕ್-ಚಿರಾಗ್ ಇಂದು ನಡೆದ ಸೆಮಿಫೈನಲ್ನಲ್ಲಿ 9ನೇ ಶ್ರೇಯಾಂಕದ ಮಲೇಷ್ಯಾದ ಆ್ಯರೋನ್ ಚಿಯಾ-ಸೋ ವೂಯ್ ಯಿಕ್ ವಿರುದ್ಧ 18-21, 18-21ರರಿಂದ ಸೋಲು ಕಂಡರು.
ಭಾರತ ತಂಡದ ಈ ಜೋಡಿ 2018, 2019ರಂದು ಈ ಟೂರ್ನಿಯಲ್ಲಿ ಭಾಗವಹಿಸಿತ್ತು. ಇದೇ ಮೊದಲ ಬಾರಿಗೆ ಸೂಪರ್ 1000 ಇವೆಂಟ್ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು.
-
HIGHLIGHTS | Quick-fire men’s doubles as 🇲🇾 Chia/Soh put 🇮🇳 Rankireddy/Shetty through their paces 🏸#HSBCbadminton #BWFWorldTour #ToyotaThailandOpen pic.twitter.com/bNO3mace5a
— BWF (@bwfmedia) January 23, 2021 " class="align-text-top noRightClick twitterSection" data="
">HIGHLIGHTS | Quick-fire men’s doubles as 🇲🇾 Chia/Soh put 🇮🇳 Rankireddy/Shetty through their paces 🏸#HSBCbadminton #BWFWorldTour #ToyotaThailandOpen pic.twitter.com/bNO3mace5a
— BWF (@bwfmedia) January 23, 2021HIGHLIGHTS | Quick-fire men’s doubles as 🇲🇾 Chia/Soh put 🇮🇳 Rankireddy/Shetty through their paces 🏸#HSBCbadminton #BWFWorldTour #ToyotaThailandOpen pic.twitter.com/bNO3mace5a
— BWF (@bwfmedia) January 23, 2021
ಈ ಟೂರ್ನಿಯಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಮಾತ್ರ ಉಳಿದುಕೊಂಡಿದೆ. ಈ ಜೋಡಿ ವಿಶ್ವದ 7ನೇ ಶ್ರೇಯಾಂಕದ ಒಲಿಂಪಿಕ್ ಬೆಳ್ಳಿಪದಕ ವಿಜೇತ ಜೋಡಿಗೆ ಸೋಲು ಮೊದಲ ಬಾರಿಗೆ ಮಿಕ್ಸ್ ಡಬಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಟೂರ್ನಿಯಲ್ಲಿ ಪದಕದ ಭರವಸೆ ಮೂಡಿಸಿದ್ದ ಪಿವಿ ಸಿಂಧು ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡರೆ, ಸಮೀರ್ ಕೂಡ ಪುರುಷರ ಕ್ವಾರ್ಟರ್ ಫೈನಲ್ನಲ್ಲಿ ರೋಚಕ ಹೋರಾಟ ನಡೆಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.