ETV Bharat / sports

2019ರ ಮೊದಲ 3 ತಿಂಗಳಲ್ಲಿ ಸೈನಾ ಗಳಿಸಿದ ಹಣವೆಷ್ಟು ಗೊತ್ತಾ?

28 ವರ್ಷದ ಭಾರತದ ನಂ.1 ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಪ್ರಸ್ತುತ ವರ್ಷದ ಮೊದಲ ತ್ರೈಮಾಸಿಕದಲ್ಲಿ 36825 ಅಮೆರಿಕನ್​ ಡಾಲರ್​​ಅನ್ನು ತಮ್ಮ ಪ್ರದರ್ಶನದ ಮೂಲಕ ಪಡೆದುಕೊಂಡಿದ್ದಾರೆ.

saina
author img

By

Published : Mar 30, 2019, 4:58 PM IST

ಹೈದರಾಬಾದ್​: ಲಂಡನ್​ ಒಲಂಪಿಕ್​ನ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್​ 2019ರ ಮೊದಲ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ 2ನೇ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

28 ವರ್ಷದ ಭಾರತದ ನಂ.1 ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಪ್ರಸ್ತುತ ವರ್ಷದ ಮೊದಲ ತ್ರೈಮಾಸಿಕದಲ್ಲಿ 36825 ಅಮೆರಿಕನ್​ ಡಾಲರ್​ ಅನ್ನು ತಮ್ಮ ಪ್ರದರ್ಶನದ ಮೂಲಕ ಪಡೆದುಕೊಂಡಿದ್ದಾರೆ. ಈ ಮೂಲಕ ಸಿಂಗ್ಸಲ್​ ವಿಭಾದಲ್ಲಿ ಅತಿ ಹೆಚ್ಚು ಗಳಿಕೆ ಕಂಡ 2ನೇ ಆಟಗಾರ್ತಿಯಾಗಿದ್ದು, ಮೊದಲ ಸ್ಥಾನದಲ್ಲಿ ಆಲ್​ ಇಂಗ್ಲೆಂಡ್​ ಚಾಂಪಿಯನ್​ ಚೆನ್​ ಯೂಫೀ(86,325 ಅಮೆರಿಕನ್​ ಡಾಲರ್​) ಇದ್ದಾರೆ. ಮೂರನೇ ಸ್ಥಾನದಲ್ಲಿ ಚೈನೀಸ್​ ತೈಪೆಯ ವಿಶ್ವದ ನಂ.1 ಆಟಗಾರ್ತಿ ತೈ ಜು ಯಿಂಗ್​(36,100 ಯುಎಸ್​ಡಿ) ಇದ್ದಾರೆ.

ಸೈನಾ ಇಂಡೋನೇಷ್ಯಾ ಮಾಸ್ಟರ್​ ಟೂರ್ನಿಯಲ್ಲಿ ಚಾಂಪಿಯನ್​, ಮಲೇಷ್ಯಾ ಮಾಸ್ಟರ್​ ಟೂರ್ನಿಯಲ್ಲಿ ಸೆಮಿ ಹಾಗೂ ಆಲ್​ ಇಂಗ್ಲೆಂಡ್​ ಚಾಂಪಿಯನ್​ಶಿಪ್​ನಲ್ಲಿ ಕ್ವಾರ್ಟರ್​ಫೈನಲ್​ಗೇರಿದ್ದರು.

ಪುರುಷರ ಸಿಂಗಲ್ಸ್​ನಲ್ಲಿ ಜರ್ಮನ್​ ಓಪನ್​ ವಿನ್ನರ್​ ಹಾಗೂ ಆಲ್​ ಇಂಗ್ಲೆಂಡ್​ ಚಾಂಪಿಶಿಪ್​ನ ರನ್ನರ್​ ಅಪ್​ ಅದ ಜಪಾನ್​​ನ​ ಕೆಂಟೊ ಮೊಮೊಟ 94,550 ಅಮೆರಿಕನ್​ ಡಾಲರ್​ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

Intro:Body:

ಹೈದರಾಬಾದ್​: ಲಂಡನ್​ ಒಲಂಪಿಕ್​ನ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್​ 2019 ಮೊದಲ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ 2ನೇ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

28 ವರ್ಷದ ಭಾರತದ ನಂ1 ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಪ್ರಸ್ತುತ ವರ್ಷದ ಮೊದಲ ತ್ರೈಮಾಸಿಕದಲ್ಲಿ 36825 ಅಮೇರಿಕನ್​ ಡಾಲರ್​ ಅನ್ನು ತಮ್ಮ ಪ್ರದರ್ಶನದ ಮೂಲಕ ಪಡೆದುಕೊಂಡಿದ್ದಾರೆ. ಈ ಮೂಲಕ ಸಿಂಗ್ಸಲ್​ ವಿಭಾದಲ್ಲಿ ಅತಿ ಹೆಚ್ಚು ಗಳಿಕೆ ಕಂಡ 2ನೇ ಆಟಗಾರ್ತಿಯಾಗಿದ್ದು, ಮೊದಲ ಸ್ಥಾನದಲ್ಲಿ ಆಲ್​ ಇಂಗ್ಲೆಂಡ್​ ಚಾಂಪಿಯನ್​ ಚೆನ್​ ಯೂಫೀ(86,325 ಅಮೆರಿಕನ್​ ಡಾಲರ್​) ಇದ್ದಾರೆ.ಮೂರನೆ ಸ್ಥಾನದಲ್ಲಿ ಚೈನೀಸ್​ ತೈಪೆಯ ವಿಶ್ವದ ನಂ 1 ಆಟಗಾರ್ತಿ ತೈ ಜು ಯಿಂಗ್​(36,100 ಯುಎಸ್​ಡಿ) ಇದ್ದಾರೆ. 

ಸೈನಾ ಇಂಡೋನೇಷಿಯಾ ಮಾಸ್ಟರ್​ ಟೂರ್ನಿಯಲ್ಲಿ ಚಾಂಪಿಯನ್​,ಮಲೇಷಿಯಾ ಮಾಸ್ಟರ್​ ಟೂರ್ನಿಯಲ್ಲಿ ಸೆಮಿ, ಹಾಗೂ ಆಲ್​ ಇಂಗ್ಲೆಂಡ್​ ಚಾಂಪಿಯನ್​ಶಿಪ್​ನಲ್ಲಿ ಕ್ವಾರ್ಟರ್​ಫೈನಲ್​ಗೇರಿದ್ದರು.

ಪುರುಷರ ಸಿಂಗಲ್ಸ್​ನಲ್ಲಿ  ಜರ್ಮನ್​ ಓಪನ್​ ವಿನ್ನರ್​ ಹಾಗೂ ಆಲ್​ ಇಂಗ್ಲೆಂಡ್​ ಚಾಂಪಿಶಿಪ್​ನ ರನ್ನರ್​ ಆಫ್​ ಅದ ಜಪಾನ್​ ಕೆಂಟೊ ಮೊಮೊಟ 94,550 ಅಮೆರಿಕನ್​ ಡಾಲರ್​ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.