ETV Bharat / sports

ಪ್ರಥಮ ಪಂದ್ಯದಲ್ಲಿ ಮುಗ್ಗರಿಸಿದ ಪಿ.ವಿ.ಸಿಂಧು... ಸೆಮೀಸ್​​​​​​​​​ ಹಾದಿ ಕೊಂಚ ಕಠಿಣ

author img

By

Published : Dec 12, 2019, 10:44 AM IST

ಮೊದಲ ಪಂದ್ಯ ಸೋತಿರುವ ಕಾರಣ ಸಿಂಧು ಮುಂದಿನ ಎರಡೂ ಪಂದ್ಯ ಗೆದ್ದಲ್ಲಿ ಮಾತ್ರವೇ ಸೆಮೀಸ್​ಗೆ ಲಗ್ಗೆ ಇಡಬಹುದು.

PV Sindhu loses to Akane Yamaguchi in BWF World Tour Finals opening match
ಪ್ರಥಮ ಪಂದ್ಯದಲ್ಲಿ ಮುಗ್ಗರಿಸಿದ ಪಿವಿ ಸಿಂಧು

ಗ್ಯಾಂಗ್ಝು(ಹಾಂಕಾಂಗ್​): ಬಿಡಬ್ಲ್ಯು ವರ್ಲ್ಡ್​ ಟೂರ್ ಫೈನಲ್ಸ್​ನ ಪ್ರಥಮ ಪಂದ್ಯದಲ್ಲೇ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪರಾಭವಗೊಂಡಿದ್ದಾರೆ.

68 ನಿಮಿಷ ನಡೆದ ಪಂದ್ಯದಲ್ಲಿ 21-18, 18-21 ಹಾಗೂ 8-21 ಸೆಟ್​ಗಳಿಂದ ಜಪಾನ್​​ನ ಅಕನೆ ಯಮಗುಚಿಗೆ ಶರಣಾಗಿದ್ದಾರೆ. ಮೊದಲ ಸೆಟ್ ಗೆದ್ದು ನಿರೀಕ್ಷೆ ಮೂಡಿಸಿದ್ದ ಸಿಂಧು ಎರಡನೇ ಸೆಟ್​​ನಲ್ಲೂ ಉತ್ತಮ ಪೈಪೋಟಿ ನೀಡಿದ್ದರು. ಆದರೆ ನಿರ್ಣಾಯಕ ಸೆಟ್​​ನಲ್ಲಿ ನೀರಸ ಪ್ರದರ್ಶನದ ಪರಿಣಾಮ ಸೋಲೊಪ್ಪಿಕೊಳ್ಳಬೇಕಾಯಿತು.

ಮೊದಲ ಪಂದ್ಯ ಸೋತಿರುವ ಕಾರಣ ಸಿಂಧು ಮುಂದಿನ ಎರಡೂ ಪಂದ್ಯ ಗೆದ್ದಲ್ಲಿ ಮಾತ್ರವೇ ಸೆಮೀಸ್​ಗೆ ಲಗ್ಗೆ ಇಡಬಹುದು.

ಮುಂದಿನ ಪಂದ್ಯದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ವಿಶ್ವದ ಎರಡನೇ ಶ್ರೇಯಾಂಕಿತೆ ಚೆನ್ ಯುಫೈ ಹಾಗೂ ಮೂರನೇ ಪಂದ್ಯದಲ್ಲಿ ಕೆಳ ಶ್ರೇಯಾಂಕದ ಬಿಂಗ್​ಜಿಯಾವೋರನ್ನು ಎದುರಿಸಲಿದ್ದಾರೆ.

Intro:Body:

ಗ್ಯಾಂಗ್ಝು(ಹಾಂಕಾಂಗ್​): ಬಿಡಬ್ಲ್ಯು ವರ್ಲ್ಡ್​ ಟೂರ್ ಫೈನಲ್ಸ್​ನ ಪ್ರಥಮ ಪಂದ್ಯದಲ್ಲೇ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಪರಾಭವಗೊಂಡಿದ್ದಾರೆ.

68 ನಿಮಿಷ ನಡೆದ ಪಂದ್ಯದಲ್ಲಿ 21-18, 18-21 ಹಾಗೂ 8-21 ಸೆಟ್​ಗಳಿಂದ ಜಪಾನಿನ ಅಕನೆ ಯಮಗುಚಿಗೆ ಶರಣಾಗಿದ್ದಾರೆ. ಮೊದಲ ಸೆಟ್ ಗೆದ್ದು ನಿರೀಕ್ಷೆ ಮೂಡಿಸಿದ್ದ ಸಿಂಧು ಎರಡನೇ ಸೆಟ್​​ನಲ್ಲೂ ಉತ್ತಮ ಪೈಪೋಟಿ ನೀಡಿದ್ದರು. ಆದರೆ ನಿರ್ಣಾಯಕ ಸೆಟ್​​ನಲ್ಲಿ ನೀರಸ ಪ್ರದರ್ಶನದ ಪರಿಣಾಮ ಸೋಲೊಪ್ಪಿಕೊಳ್ಳಬೇಕಾಯಿತು.

ಮೊದಲ ಪಂದ್ಯ ಸೋತಿರುವ ಕಾರಣ ಸಿಂಧು ಮುಂದಿನ ಎರಡೂ ಪಂದ್ಯ ಗೆದ್ದಲ್ಲಿ ಮಾತ್ರವೇ ಸೆಮೀಸ್​ಗೆ ಲಗ್ಗೆ ಇಡಬಹುದು. 

ಮುಂದಿನ ಪಂದ್ಯದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ವಿಶ್ವದ ಎರಡನೇ ಶ್ರೇಯಾಂಕಿತೆ ಚೆನ್ ಯುಫೈಯನ್ನು ಹಾಗೂ ಮೂರನೇ ಪಂದ್ಯದಲ್ಲಿ ಕೆಳ ಶ್ರೇಯಾಂಕದ ಬಿಂಗ್​ಜಿಯಾವೋರನ್ನು ಎದುರಿಸಲಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.