ETV Bharat / sports

ಜಪಾನ್​ ಓಪನ್​: ಕ್ವಾರ್ಟರ್​ ಫೈನಲ್​ಗೆ ಎಂಟ್ರಿಕೊಟ್ಟ ಸಿಂಧು

ಟೋಕಿಯೋದಲ್ಲಿ ಗುರುವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು  ಶ್ರೇಯಾಂಕರಹಿತ  ಜಪಾನ್ ಆಟಗಾರ್ತಿ ಅಯಾ ಓಹೋರಿ ವಿರುದ್ಧ 11-21, 21-10, 21-13ರ ಗೆಲುವು ದಾಖಲಿಸಿದರು.

author img

By

Published : Jul 25, 2019, 4:32 PM IST

Japan Open

ಟೋಕಿಯೋ: ಇಂಡೋನೇಷ್ಯಾ ಓಪನ್​ನಲ್ಲಿ ರನ್ನರ್​ ಆಪ್​ಗೆ ತೃಪ್ತಿ ಪಟ್ಟಿದ್ದ ಭಾರತದ ಪಿವಿ ಸಿಂಧು ಜಪಾನ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಟೋಕಿಯೋದಲ್ಲಿ ಗುರುವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಶ್ರೇಯಾಂಕ ರಹಿತ ಜಪಾನ್ ಆಟಗಾರ್ತಿ ಅಯಾ ಓಹೋರಿ ವಿರುದ್ಧ 11-21, 21-10, 21-13ರ ಗೆಲುವು ದಾಖಲಿಸಿದರು.

ವಿಶ್ವದ 5ನೇ ಶ್ರೇಯಾಂಕದ ಸಿಂಧು ಮೊದಲ ಸೆಟ್​ನಲ್ಲಿ ಸೋಲನುಭವಿಸಿದರು. ನಂತರದ ಎರಡು ಗೇಮ್​​ಗಳಲ್ಲಿ ತಿರುಗಿಬಿದ್ದು ಪಂದ್ಯ ಗೆದ್ದುಕೊಂಡರು. ಈ ಗೆಲುವಿನ ಮೂಲಕ ಓಹೋರಿ ವಿರುದ್ಧ 8-0 ಮುನ್ನಡೆ ಕಾಯ್ದುಕೊಂಡರು.

  • Sindhu in Quarters!
    8⃣th straight win against Aya
    Ohori of 🇯🇵. The top 🇮🇳 shuttler made a strong come back in the 2nd game to wrap the match 11-21,21-10,21-13. #IndiaontheRise pic.twitter.com/bggYzQBrIu

    — BAI Media (@BAI_Media) July 25, 2019 " class="align-text-top noRightClick twitterSection" data=" ">
ಸಾಯಿ ಪ್ರಣೀತ್​ಗೆ ಗೆಲುವು, ಪ್ರಣಯ್​ಗೆ ಸೋಲು

ಪುರುಷರ ಸಿಂಗಲ್ಸ್‌ನಲ್ಲಿ ಸಾಯಿ ಪ್ರಣೀತ್ ಸ್ಥಳೀಯ ಶೆಟ್ಲರ್ ಕಂಟ ಸುನೇಯಮಾ ಎದುರು 21-13, 21-16ರ ನೇರ ಗೇಮ್​​ಗಳಿಂದ ನಿಂದ ಮಣಿಸಿದರು. ಭಾರತದ ಮತ್ತೊಬ್ಬ ಆಟಗಾರ ಪ್ರಣಯ್, ಡೆನ್ಮಾರ್ಕ್‌ನ ರಾಸ್ಮಸ್ ಜೆಮ್ಕೆ ಎದುರು 9-21, 15-21ರಿಂದ ಸೋಲನುಭವಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.