ನವದೆಹಲಿ: 17 ತಿಂಗಳ ನಂತರ ಪ್ರಮುಖ ಟೂರ್ನಿಯೊಂದರ ಫೈನಲ್ಗೇರಿದ್ದ ಭಾರತದ ನಂ.1 ಶೆಟ್ಲರ್ ಕಿಡಂಬಿ ಶ್ರೀಕಾಂತ್ ಇಂಡಿಯಾ ಓಪನ್ನಲ್ಲಿ ರನ್ನರ್ ಅಪ್ಗೆ ತೃಪ್ತಿಪಟ್ಟಿಕೊಂಡಿದ್ದಾರೆ.
2015ರ ಇಂಡಿಯಾ ಓಪನ್ನ ಚಾಂಪಿಯನ್ ಆದ ಕಿಡಂಬಿ ಶ್ರೀಕಾಂತ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 7-21, 20-22ರಿಂದ ಸೋಲುವ ಮೂಲಕ ನಿರಾಸೆಯನುಭವಿಸಿದರು.
.@srikidambi finishes second in the Men's Singles after a high-octane clash against @ViktorAxelsen to bag a silver at the #YonexSunriseIndiaOpen2019 👍🏻
— PBL India (@PBLIndiaLive) March 31, 2019 " class="align-text-top noRightClick twitterSection" data="
Here's what he wants to say to his fans and supporters 👇🏻#Congratulations pic.twitter.com/tUfXdTpaQQ
">.@srikidambi finishes second in the Men's Singles after a high-octane clash against @ViktorAxelsen to bag a silver at the #YonexSunriseIndiaOpen2019 👍🏻
— PBL India (@PBLIndiaLive) March 31, 2019
Here's what he wants to say to his fans and supporters 👇🏻#Congratulations pic.twitter.com/tUfXdTpaQQ.@srikidambi finishes second in the Men's Singles after a high-octane clash against @ViktorAxelsen to bag a silver at the #YonexSunriseIndiaOpen2019 👍🏻
— PBL India (@PBLIndiaLive) March 31, 2019
Here's what he wants to say to his fans and supporters 👇🏻#Congratulations pic.twitter.com/tUfXdTpaQQ
46 ನಿಮಿಷಗಳ ಕಾಳ ನಡೆದ ಫೈನಲ್ ಆಟದಲ್ಲಿ ಶ್ರೀಕಾಂತ್ ಮೊದಲ ಗೇಮ್ನಲ್ಲಿ ಮಾಡಿದ ಸಾಕಷ್ಟು ತಪ್ಪುಗಳಿಂದ 7-21ರ ಅಂತರದಲ್ಲಿ ಹಿನ್ನಡೆಗೊಳಗಾದರು. ಆದರೆ ಎರಡನೇ ಸೆಟ್ನಲ್ಲಿ ತೀವ್ರ ಪೈಪೋಟಿ ನೀಡಿದರಾದರು 20-22 ರಿಂದ ರೋಚಕ ಪೈಪೋಟಿ ನೀಡಿ ಸೋಲನುಭವಿಸಿದರು
Here's what #YonexSunriseIndiaOpen2019 Men's Singles Champion @ViktorAxelsen has to say 👇🏻 pic.twitter.com/5TF5avHvRu
— PBL India (@PBLIndiaLive) March 31, 2019 " class="align-text-top noRightClick twitterSection" data="
">Here's what #YonexSunriseIndiaOpen2019 Men's Singles Champion @ViktorAxelsen has to say 👇🏻 pic.twitter.com/5TF5avHvRu
— PBL India (@PBLIndiaLive) March 31, 2019Here's what #YonexSunriseIndiaOpen2019 Men's Singles Champion @ViktorAxelsen has to say 👇🏻 pic.twitter.com/5TF5avHvRu
— PBL India (@PBLIndiaLive) March 31, 2019
ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ರಚನೋಕ್ ಇಂತಾನನ್ ಚೀನದ ಹೀ ಬಿಂಗ್ ಜಿಯಾವೊ ಅವರನ್ನು 21-15, 21-14ರಿಂದ ಮಣಿಸಿ ಇಂಡಿಯಾ ಓಪನ್ ಜಯಿಸಿದರು.