ಚಾಂಗ್ ಜೌ(ಚೈನಾ): ಚೈನಾ ಓಪನ್ ಸೂಪರ್ 1000vಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಡ್ಮಿಂಟನ್ ಜೋಡಿ ಸಾಥ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಮೊದಲ ಸುತ್ತಿನ ಪಂದ್ಯದಲ್ಲಿ ಕೆನಡಾ ಜೋಡಿ ಮಣಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಥಾಯ್ಲೆಂಡ್ ಓಪನ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಯುವ ಜೋಡಿ 'ಚೈನಾ ಓಪನ್ ಸೂಪರ್ 1000' ನಲ್ಲಿ ಕೆನಡಾದ ಜಾಸನ್ ಆಂಥೋನಿ ಹೋ- ಶ್ಯೂ- ನಿಲ್ ಯಕುರಾರನ್ನು 21-7, 21-8ರಲ್ಲಿ ಮಣಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ.
ಬ್ಯಾಡ್ಮಿಂಟನ್ನಲ್ಲಿ 9ನೇ ಶ್ರೇಯಾಂಕದಲ್ಲಿರುವ ಭಾರತೀಯ ಜೋಡಿ ಎರಡು ಪಂದ್ಯದಲ್ಲೂ ಭರ್ಜರಿ ಆಟ ಪ್ರದರ್ಶಿಸಿ ಕೆನಡಾ ಆಟಗಾರರನ್ನು ಹೈರಾಣ ಮಾಡಿದ್ರು.
-
🇮🇳’s top doubles pair @satwiksairaj & @Shettychirag04 advanced to the R2 of #ChinaOpenSuper1000 after a comfortable win over 🇨🇦’s Jason & Nyl Yakura 21-7,21-18.
— BAI Media (@BAI_Media) September 17, 2019 " class="align-text-top noRightClick twitterSection" data="
Keep the momentum going!👏#IndiaontheRise pic.twitter.com/eNTkWri2f2
">🇮🇳’s top doubles pair @satwiksairaj & @Shettychirag04 advanced to the R2 of #ChinaOpenSuper1000 after a comfortable win over 🇨🇦’s Jason & Nyl Yakura 21-7,21-18.
— BAI Media (@BAI_Media) September 17, 2019
Keep the momentum going!👏#IndiaontheRise pic.twitter.com/eNTkWri2f2🇮🇳’s top doubles pair @satwiksairaj & @Shettychirag04 advanced to the R2 of #ChinaOpenSuper1000 after a comfortable win over 🇨🇦’s Jason & Nyl Yakura 21-7,21-18.
— BAI Media (@BAI_Media) September 17, 2019
Keep the momentum going!👏#IndiaontheRise pic.twitter.com/eNTkWri2f2