ಬಾಸೆಲ್: ವಿಶ್ವಚಾಂಪಿಯನ್ ಪಿ.ವಿ. ಸಿಂಧು ಸ್ವಿಸ್ ಓಪನ್ ಸೂಪರ್ 300 ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮ್ಮ ಬದ್ಧ ಎದುರಾಳಿ ಕರೊಲಿನಾ ಮರಿನ್ ವಿರುದ್ಧ ಸೋತು ನಿರಾಶೆಯನುಭವಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಸಿಂಧು 12-21, 5-21ರ ಅಂತರದಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಸ್ಪೇನಿನ ಕರೋಲಿನ ಮರಿನ್ ವಿರುದ್ಧ ಸೋಲು ಕಂಡರು.
-
YONEX Swiss Open 2021 (New Dates)
— BWFScore (@BWFScore) March 7, 2021 " class="align-text-top noRightClick twitterSection" data="
WS - Final
21 21 🇪🇸Carolina MARIN🏅
12 5 🇮🇳V. Sindhu PUSARLA
🕗 in 35 minutes
https://t.co/jeacFDs1Mg
">YONEX Swiss Open 2021 (New Dates)
— BWFScore (@BWFScore) March 7, 2021
WS - Final
21 21 🇪🇸Carolina MARIN🏅
12 5 🇮🇳V. Sindhu PUSARLA
🕗 in 35 minutes
https://t.co/jeacFDs1MgYONEX Swiss Open 2021 (New Dates)
— BWFScore (@BWFScore) March 7, 2021
WS - Final
21 21 🇪🇸Carolina MARIN🏅
12 5 🇮🇳V. Sindhu PUSARLA
🕗 in 35 minutes
https://t.co/jeacFDs1Mg
2019ರಲ್ಲಿ ವಿಶ್ವ ಚಾಂಪಿಯನ್ಶಿಪ್ ಗೆದ್ದ ನಂತರ ಇದೇ ಮೊದಲ ಬಾರಿಗೆ ಪ್ರಮುಖ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಸಿಂಧು, ಮರಿನ್ ವಿರುದ್ಧ ಸಂಪೂರ್ಣ ಶರಣಾಗತರಾದರು. ಈ ಪಂದ್ಯವನ್ನು ಮರಿನ್ ಕೇವಲ 35 ನಿಮಿಷಗಳಲ್ಲಿ ಗೆದ್ದುಕೊಂಡರು.