ETV Bharat / sitara

ಸುಂದರವಾದ ನೇಲ್ ಆರ್ಟ್​ ಬಿಡಿಸಿಕೊಂಡು ಪೋಸ್ ನೀಡಿರುವ ಈ ನಟಿ ಯಾರು? - ನೇಲ್ ಆರ್ಟ್

'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ತಮ್ಮ ನೇಲ್ ಆರ್ಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಅಂದವಾದ ಉಗುರುಗಳ ಮೇಲೆ ಮತ್ತಷ್ಟು ಚೆಂದದ ನಾನಾ ನಮೂನೆಯ ವಿನ್ಯಾಸದ ನೇಲ್ ಆರ್ಟ್​ಗಳನ್ನು ಬಿಡಿಸಿಕೊಂಡಿದ್ದಾರೆ ದೀಪಿಕಾ.

ದೀಪಿಕಾ ದಾಸ್
author img

By

Published : Sep 19, 2019, 11:08 PM IST

ಫ್ಯಾಷನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಹೆಣ್ಣು ಮಕ್ಕಳೆಂದ ಮೇಲೆ ಕೇಳಬೇಕೆ.. ದಿನಕ್ಕೊಂದು ನಾನಾ ನಮೂನೆಯ ಫ್ಯಾಷನ್ ಹೆಣ್ಣು ಮಕ್ಕಳ ಮನಸೂರೆಗೊಳಿಸುವುದಂತೂ ನಿಜ. ಖಾಸಗಿ ವಾಹಿನಿಯ 'ನಾಗಿಣಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅಮೃತಾ ಇತ್ತೀಚೆಗೆ ಹೊಸ ಪೋಟೋಶೂಟ್ ಮಾಡಿಸಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದರು.

deepika nail art
'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್

ಹೊಸ ನಮೂನೆಯ ಫೋಟೋಶೂಟ್ ಮೂಲಕ ತಮ್ಮದೇ ಆದಾ ಹವಾ ಕ್ರಿಯೇಟ್ ಮಾಡಿರುವ ದೀಪಿಕಾ ದಾಸ್ ಇದೀಗ ಮತ್ತೆ ತಮ್ಮ ಹೊಸ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದ್ದಾರೆ. ಅದೂ ಕೂಡಾ ಹೊಸ ನೇಲ್ ಆರ್ಟ್ ಜೊತೆಗೆ. ತಮ್ಮ ಅಂದವಾದ ಉಗುರುಗಳ ಮೇಲೆ ಮತ್ತಷ್ಟು ಅಂದವಾದ ನಾನಾ ನಮೂನೆಯ ವಿನ್ಯಾಸದ ನೇಲ್ ಆರ್ಟ್​ಗಳನ್ನು ಬಿಡಿಸಿಕೊಂಡಿದ್ದಾರೆ ದೀಪಿಕಾ. ಕೆಂಪು, ಬಿಳಿ ಮತ್ತು ಕಪ್ಪು ಬಣ್ಣದ ನೇಲ್ ಪಾಲಿಶ್ ಮೇಲೆ ಬಿಡಿಸಿರುವಂತಹ ಕಲೆ​ ನೋಡಿದರೆ ಯಾವ ಮಹಿಳೆಯಾದರೂ ವಾವ್ ಎಂಬ ಉದ್ಘಾರ ಮಾಡುವುದು ಗ್ಯಾರಂಟಿ. ನೇಲ್ ಆರ್ಟ್ ಇತ್ತೀಚೆಗೆ ಬಂದಿದ್ದಲ್ಲ. ಬಹಳ ವರ್ಷಗಳಿಂದ ನೇಲ್​ ಆರ್ಟ್ ಬಳಕೆಯಲ್ಲಿದೆ. ಸುಂದರವಾದ ಈ ನೈಲ್ ಆರ್ಟ್ ಕೇವಲ ಕೈ ಬೆರಳುಗಳಿಗೆ ಮಾತ್ರ ಸೀಮಿತವಲ್ಲ. ಕಾಲಿನ ಬೆರಳುಗಳಿಗೂ ಬಿಡಿಸಿಕೊಳ್ಳಬಹುದು. ನಾಗಿಣಿಯ ಈ ನೇಲ್ ಆರ್ಟ್ ಪೋಟೋಗಳು ನಿಮಗೂ ಇಷ್ಟವಾಗುವುದು ಗ್ಯಾರಂಟಿ.

deepika nail art
ನೇಲ್​ ಆರ್ಟ್​ಗೆ ಮನಸೋತ ನಾಗಿಣಿ

Intro:Body:ಫ್ಯಾಷನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಹೆಣ್ಣು ಮಕ್ಕಳೆಂದ ಮೇಲೆ ಕೇಳಬೇಕೆ! ದಿನಕ್ಕೊಂದು ನಾನಾ ನಮೂನೆಯ ಫ್ಯಾಷನ್ ಹೆಣ್ ಮಕ್ಕಳ ಮನಸೂರೆಗೊಳಿಸುವುದಂತೂ ನಿಜ.

ಇದೀಗ ದೀಪಿಕಾ ದಾಸ್ ಸರದಿ. ಝೀ ಕನ್ನಡದ ನಾಗಿಣಿ ಧಾರಾವಾಹಿ ನಾಗಿಣಿ ಅಮೃತಾಳಾಗಿ ವೀಕ್ಷಕರಿಗೆ ಹತ್ತಿರವಾಗಿದ್ದ ದೀಪಿಕಾ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದರು. ಅದಕ್ಕೆ ಕಾರಣ ದೀಪಿಕಾ ದಾಸ್ ಫೋಟೋ ಶೂಟ್!

ಹೌದು. ಹೊಸ ನಮೂನೆಯ ಫೋಟೋ ಶೂಟ್ ಮೂಲಕ ತಮ್ಮದೇ ಆದಾ ಹವಾ ಕ್ರಿಯೇಟ್ ಮಾಡಿರುವ ದೀಪಿಕಾ ದಾಸ್ ಮಿಂಚಿರುವುದಂತೂ ನಿಜ.

ಇದೀಗ ದೀಪಿಕಾ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ನೈಲ್ ಆರ್ಟ್. ತಮ್ಮ ಉದ್ದವಾದ ಉಗುರುಗಳ ಮೇಲೆ ನಾನಾ ನಮೂನೆಯ ವಿನ್ಯಾಸದ ನೈಲ್ ಆರ್ಟ್ ಗಳನ್ನು ಬಿಡಿಸಿಕೊಂಡಿರುವ ದೀಪಿಕಾ ದಾಸ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅದನ್ನು ಹಂಚಿಕೊಂಡಿದ್ದಾರೆ.

ಕೆಂಪು ಬಿಳಿ ಮತ್ತು ಕಪ್ಪು ಬಣ್ಣದ ನೈಲ್ ಪಾಲಿಶ್ ಮೇಲೆ ಬಿಡಿಸಿರುವಂತಹ ಆರ್ಟ್ ಗಳು ಒಂದು ಕ್ಷಣ ಮೈ ಮರೆಯುವಂತೆ ಮಾಡುವುದು ನಿಜ.

ಸುಂದರವಾದ ಈ ನೈಲ್ ಆರ್ಟ್ ಗಳು ಕೇವಲ ಕೈಗಳ ಉಗುರುಗಳಿಗೆ ಮಾತ್ರ ಸೀಮಿತವಲ್ಲ. ಬದಲಿಗೆ ಕಾಲಿನ ಹೆಬ್ಬೆಟ್ಟು ಬೆರಳಿನ ಮೇಲೆ ಕೆಂಪು ಬಣ್ಣದ ನೈಲ್ ಪಾಲಿಶ್ ನಿಂದ ಹಾರ್ಟ್ ನ ಚಿತ್ರ ಬಿಡಿಸಿರುವುದು ಮನಮೋಹಕವಾಗಿದೆ.

ಮೊದಲು ಫೋಟೋ ಶೂಟ್ ಆಯ್ತು, ಇದೀಗ ನೈಲ್ ಆರ್ಟ್ ಮೂಲಕ ಸುದ್ದಿಯಲ್ಲಿದ್ದಾರೆ ಈ ಬ್ಯೂಟಿಫುಲ್ ನಾಗಿಣಿ!Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.