ETV Bharat / sitara

ಬಿಗ್​​​ಬಾಸ್​​​​ ಸಹ ಸ್ಪರ್ಧಿಯೊಬ್ಬರನ್ನು ನಟೋರಿಯಸ್​​​ ಎಂದ ವಾಸುಕಿ ವೈಭವ್​​​​​​​​​..! - Vasuki called Bhoomi is notorious

ಬಿಗ್​ಬಾಸ್​ ಸೀಸನ್ 7 ರಲ್ಲಿ ಸ್ಪರ್ಧಿ ವಾಸುಕಿ ವೈಭವ್​ ತನ್ನ ಸಹಸ್ಪರ್ಧಿ ಭೂಮಿಶೆಟ್ಟಿ ಜೊತೆಗಿರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದು 'ವಿತ್ ನಟೋರಿಯಸ್ ಭೂಮಿ ಶೆಟ್ಟಿ' ಎಂದು ಕ್ಯಾಪ್ಷನ್ ನೀಡಿದ್ದಾರೆ.

Vasuki vaibhav  with Bhoomi shetty
ವಾಸುಕಿ ವೈಭವ್
author img

By

Published : Oct 8, 2020, 1:39 PM IST

ಬಿಗ್​​​​​​​​​ಬಾಸ್ ಮನೆಯೇ ಹಾಗೇ, ಒಬ್ಬರಿಗೊಬ್ಬರು ಪರಿಚಯ ಇಲ್ಲದವರು ಒಂದೇ ಮನೆಯಲ್ಲಿ ಜೊತೆಯಾಗಿ ಕಾಲ ಕಳೆಯುತ್ತಾರೆ. ಅದು ಒಂದೆರಡು ದಿನವಲ್ಲ, ಬರೋಬ್ಬರಿ ನೂರು ದಿನ. ಅಲ್ಲಿಂದ ಆರಂಭವಾಗುವ ಸ್ನೇಹ ಹೊರ ಬಂದ ನಂತರ ಕೂಡಾ ಮುಂದುವರೆಯುತ್ತದೆ. ಪರಿಚಯವೇ ಇಲ್ಲದವರು ಬೆಸ್ಟ್ ಫ್ರೆಂಡ್ಸ್ ಆಗಿ ಬದಲಾಗುತ್ತಾರೆ.

Vasuki vaibhav  with Bhoomi shetty
ಭೂಮಿ ಶೆಟ್ಟಿ

ಬಿಗ್​​ಬಾಸ್​​​ ಸೀಸನ್ 7 ರ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದ ವಾಸುಕಿ ವೈಭವ್ ಹಾಗೂ ಭೂಮಿಶೆಟ್ಟಿ ಇಬ್ಬರೂ ಮನೆಯಿಂದ ಹೊರಬಂದ ನಂತರವೂ ತಮ್ಮ ಫ್ರೆಂಡ್​​​ಶಿಪ್ ಮುಂದುವರೆಸಿದ್ದಾರೆ. ಇತ್ತೀಚೆಗೆ ಭೂಮಿಶೆಟ್ಟಿ ಜೊತೆ ತೆಗೆದಿದ್ದ ಸೆಲ್ಫಿಯನ್ನು ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ವಾಸುಕಿ, "ನಟೋರಿಯಸ್ ಭೂಮಿಶೆಟ್ಟಿ, ಮಂಗ..ಪನೀರ್ ಗ್ರೇವಿ ನೀಡಿದ್ದಕ್ಕೆ ಥ್ಯಾಂಕ್ಸ್" ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಬಹಳ ದಿನಗಳ ನಂತರ ಇಬ್ಬರನ್ನೂ ಒಟ್ಟಾಗಿ ನೋಡುತ್ತಿದ್ದಾರೆ. ಈ ಫೋಟೋಗೆ ಲೈಕ್ಸ್, ಕಮೆಂಟ್ಸ್ ಮಾಡಿದ್ದಾರೆ.

ಬಿಗ್​​​ಬಾಸ್​​ನಲ್ಲಿದ್ದಾಗ ಕೂಡಾ ವಾಸುಕಿ ವೈಭವ್ ಹಾಗೂ ಭೂಮಿಶೆಟ್ಟಿ ಜೊತೆಯಾಗಿ ಇರುತ್ತಿದ್ದರು. ಇದೀಗ ಮನೆಯಿಂದ ಹೊರಬಂದ ನಂತರ ಕೂಡಾ ಇಬ್ಬರೂ ತಮ್ಮ ಸ್ನೇಹ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.