ETV Bharat / sitara

ನನ್ನ ಬೆಸ್ಟ್ ನಾನು ನೀಡಿದ್ದೀನಿ, ಟಾಪ್ ನಾಲ್ಕು ಬಂದಿದ್ದು ಖುಷಿ ನೀಡಿದೆ.. ವೈಷ್ಣವಿ ಗೌಡ - ಬಿಗ್​ಬಾಸ್​ ಜರ್ನಿ ಬಗ್ಗೆ ವೈಷ್ಣವಿ ಗೌಡ ಮಾತು

ವಾರಾಂತ್ಯದಲ್ಲಿ ವೈಷ್ಣವಿ ಅವರನ್ನು ರೇಷ್ಮಕ್ಕ ಎಂದು ಸುದೀಪ್ ಕರೆಯುತ್ತಿದ್ದರು. ವೈಷ್ಣವಿ ಬಿಗ್​​ಬಾಸ್ ಮನೆಯಲ್ಲಿ ಯಾವುದಕ್ಕೂ ಸಿಕ್ಕಿ ಹಾಕಿಕೊಳ್ಳದಂತೆ ಆಟವಾಡುತ್ತಿದ್ದರು. ಅಲ್ಲದೆ ಮನೆಯ ಸದಸ್ಯರೊಂದಿಗೆ ಇದ್ದರೂ ಇರದಂತೆ ಇರುತ್ತಿದ್ದರು.‌ ಇದು ಸಹ ಎಲಿಮಿನೇಟ್​​​ಗೆ ಪ್ರಮುಖ ಕಾರಣ..

ವೈಷ್ಣವಿ ಗೌಡ
Vaishnavi gowda
author img

By

Published : Aug 8, 2021, 8:36 PM IST

ಬಿಗ್​​ಬಾಸ್ ಟಾಪ್ ನಾಲ್ಕರ ಹಂತದಲ್ಲಿ ವೈಷ್ಣವಿ ಗೌಡ ಮನೆಯಿಂದ ಹೊರ ಬಂದಿದ್ದಾರೆ. ಈ ಬಗ್ಗೆ ವೇದಿಕೆ ಮೇಲೆ ಸುದೀಪ್ ಅವರೊಂದಿಗೆ ತಮ್ಮ ಜರ್ನಿಯ ಬಗ್ಗೆ ವೈಷ್ಣವಿ ಅಭಿಪ್ರಾಯ ಹಂಚಿಕೊಂಡರು.

Vaishnavi gowda
ವೈಷ್ಣವಿ ಗೌಡ

ಎಲಿಮಿನೇಟ್ ಆಗಿದ್ದು ನನಗೆ ಅಚ್ಚರಿ ಕೂಡ ಆಗಿದೆ. ಇಷ್ಟು ಬೇಗ ಬರುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಕೈಲಾದಷ್ಟು ನಾನು ಪ್ರಯತ್ನ ಪಟ್ಟಿದ್ದೇನೆ. ಬಿಗ್​ ಬಾಸ್​ ಮನೆಯಲ್ಲಿ ಇರುವಷ್ಟು ದಿನ ನಾನು ನಗುತ್ತಾ ಎಲ್ಲರೊಂದಿಗೆ ಇಷ್ಟು ದಿನ ಇದ್ದದ್ದು, ತುಂಬಾ ಖುಷಿ ಕೊಟ್ಟಿದೆ ಎಂದರು.

Vaishnavi gowda
ವೈಷ್ಣವಿ ಗೌಡ

ಫಿನಾಲೆ ಹತ್ತಿರ ಬರುತ್ತೇನೆ ಎಂದು ಅಂದುಕೊಂಡೆ ಮನೆಗೆ ಬಂದಿದ್ದೆ. ಈ ಶೋ ನಿನಗಲ್ಲ ಎಂದಿದ್ದವರು ಇದೀಗ 'ಯು ಮೇಡ್ ಎ ಡಿಫರೆಂಟ್' ಅಂತಿದ್ದಾರೆ. ಈ ಬಿಗ್​​ಬಾಸ್ ಮನೆ ನನೆಗೆ 'ರಿಯಲ್ ಟೇಸ್ಟ್ ಆಫ್ ಇಂಡಿಪೆಂಡೆನ್ಸ್' ನೀಡಿದೆ ಎಂದುಕೊಳ್ಳುತ್ತೇನೆ.

Vaishnavi gowda
ವೈಷ್ಣವಿ ಗೌಡ

ಓದಿ: Bigg Boss Grand Finale: ದೊಡ್ಮನೆಯಿಂದ ಹೊರಬಂದ ದಿವ್ಯ ಉರುಡುಗ

ವಾರಾಂತ್ಯದಲ್ಲಿ ವೈಷ್ಣವಿ ಅವರನ್ನು ರೇಷ್ಮಕ್ಕ ಎಂದು ಸುದೀಪ್ ಕರೆಯುತ್ತಿದ್ದರು. ವೈಷ್ಣವಿ ಬಿಗ್​​ಬಾಸ್ ಮನೆಯಲ್ಲಿ ಯಾವುದಕ್ಕೂ ಸಿಕ್ಕಿ ಹಾಕಿಕೊಳ್ಳದಂತೆ ಆಟವಾಡುತ್ತಿದ್ದರು. ಅಲ್ಲದೆ ಮನೆಯ ಸದಸ್ಯರೊಂದಿಗೆ ಇದ್ದರೂ ಇರದಂತೆ ಇರುತ್ತಿದ್ದರು.‌ ಇದು ಸಹ ಎಲಿಮಿನೇಟ್​​​ಗೆ ಪ್ರಮುಖ ಕಾರಣ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.