ETV Bharat / sitara

Bigg Boss: ಶೀಘ್ರದಲ್ಲೇ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್​ ಅಂತಿದ್ದಾರೆ ಶುಭಾ ಪೂಂಜಾ - ಶುಭಪೂಂಜಾ ಲೇಟೆಸ್ಟ್ ನ್ಯೂಸ್

ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್ ಆಗಿರುವ ಕರಾವಳಿ ಬೆಡಗಿ ಶುಭಾ ಪೂಂಜಾ, ಕಿಚ್ಚನ ಜತೆ ವೇದಿಕೆ ಹಂಚಿಕೊಂಡ ಸಂದರ್ಭದಲ್ಲಿ ಶೀಘ್ರದಲ್ಲೇ ಹಸೆಮಣೆ ಏರುವ ಸುಳಿವು ನೀಡಿದ್ದಾರೆ.

Shubha pooja
ಶುಭಪೂಂಜಾ
author img

By

Published : Aug 2, 2021, 7:23 AM IST

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8 ರ ಸ್ಪರ್ಧಿ, ನಟಿ ಶುಭಾ ಪೂಂಜಾ ಎಲಿಮಿನೇಟ್​ ಆಗಿದ್ದಾರೆ. ಬಳಿಕ ಸುದೀಪ್​ ಜತೆ ವೇದಿಕೆ ಹಂಚಿಕೊಂಡು ಮಾತನಾಡುತ್ತಾ, ಈ ರಿಯಾಲಿಟಿ ಶೋ ನನಗೆ ಮರೆಯಲಾಗದ ಅನುಭವ ನೀಡಿದೆ ಎಂದು ಸಂತಸ ಹಂಚಿಕೊಂಡರು.

Shubha pooja
ಸುಮಂತ್‌ ಮಹಾಬಲ ಜೊತೆ ಶುಭ ಪೂಂಜಾ

ನಾನು ಮೊದಲಿನಿಂದಲೂ ಎಲ್ಲರನ್ನೂ ನಗಿಸುತ್ತೇನೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಜೀವನ ತುಂಬಾ ಚಿಕ್ಕದು, ಹೀಗಾಗಿ ಇರುವಷ್ಟು ಸಮಯ ನಗುತ್ತಿರುಬೇಕು ಎಂದುಕೊಂಡಿದ್ದೇನೆ. ನನಗೆ ದೊಡ್ಡ ವಿಷಯಗಳಿಗಿಂತ ಸಣ್ಣಪುಟ್ಟ ವಿಷಯಗಳೇ ಅತಿ ಹೆಚ್ಚು ಖುಷಿ ನೀಡುತ್ತವೆ ಎಂದರು.

Shubha pooja
ಬಿಗ್​ಬಾಸ್ ಮನೆಯಲ್ಲಿ ಶುಭಾ

ಮನೆಯಿಂದ ಹೊರ ಹೋದ ಬಳಿಕ ನಿಮ್ಮ ಪ್ಲ್ಯಾನ್ ಏನು ಎಂದು ಸುದೀಪ್ ಕೇಳಿದಾಗ, ಈಗಾಗಲೇ ನನಗಾಗಿ ಆರು ತಿಂಗಳ ಕಾಲ ನನ್ನ ಫಿಯಾನ್ಸಿ ಕಾದಿದ್ದಾರೆ. ಬಿಗ್ ಬಾಸ್ ಮನೆಗೆ ಬರಲು ಅವರೇ ಕಾರಣ. ಇನ್ನು ಅವರನ್ನು ಕಾಯಿಸಲು ನನಗೆ ಇಷ್ಟ ಇಲ್ಲ. ಕಾಯುವುದಕ್ಕೆ ಕೊನೆಯಾಗಲಿ. ಮದುವೆ ಆಗಲು ಮುಹೂರ್ತ ಫಿಕ್ಸ್ ಮಾಡಬೇಕಿದೆ ಎಂದರು.

Shubha pooja
ಮದುವೆಯಾಗುವ ಹುಡುಗ ಸುಮಂತ್ ಮಹಾಬಲ ಜೊತೆ ಶುಭಾ ಪೂಂಜಾ

ಅಲ್ಲದೆ, ಸಿನಿಮಾ ನಿರ್ಮಾಣದಲ್ಲಿ ಸಣ್ಣ ಹೆಜ್ಜೆ ಇರಿಸಿದ್ದೇನೆ.‌ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶೂನ್ಯದಿಂದ ಮತ್ತೆ ಮೇಲೆರಬೇಕು ಎಂದು ಆಶಿಸಿದ್ದೇನೆ ಎಂದರು.

ಇದನ್ನೂ ಓದಿ: ಕೊನೆ ವಾರದ ಡಬಲ್ ಎಲಿಮಿನೇಷನ್ : ಶುಭಾ ನಂತ್ರ ಎಲಿಮಿನೇಟ್ ಆಗೋದು ಇವರೇ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.