ETV Bharat / sitara

Big Boss ಮನೆಯಿಂದ ಶುಭಾ ಪೂಂಜಾ ಔಟ್? - ಬಿಗ್​ಬಾಸ್ -8

ಕಡಿಮೆ ಅಂಕ ಗಳಿಸಿರುವ ಶುಭಾ ಪೂಂಜಾ ಮುಂದಿನ ವಾರಕ್ಕೆ ನೇರ ನಾಮಿನೇಟ್ ಆಗಿದ್ದಾರೆ. ಹಾಗಾಗಿ, ಎಲಿಮಿನೇಶನ್ ಆಗಿ ದೊಡ್ಮನೆಯಿಂದ ಹೊರ ಹೋಗುವ ಸಾಧ್ಯತೆಯಿದೆ.

Shuba Poonja nominated
ಶುಭಾ ಪೂಂಜಾ ನಾಮಿನೇಶನ್
author img

By

Published : Jul 24, 2021, 9:25 AM IST

ಬಿಗ್ ಬಾಸ್ ಫಿನಾಲೆ‌ಗೆ ದಿನಗಣನೆ ಆರಂಭವಾಗಿದೆ. ಮನೆಯ ಸದಸ್ಯರು ವೈಯುಕ್ತಿಕ ಆಟಗಳನ್ನು ಆಡುತ್ತಾ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ನೀಡಿದ್ದ 'ನೀನಾ ನಾನಾ' ಟಾಸ್ಕ್​​ನಲ್ಲಿ ಶುಭಾ ಪೂಂಜಾ ಅತಿ ಕಡಿಮೆ ಅಂಕಗಳನ್ನು ಗಳಿಸಿ ಮುಂದಿನ ವಾರಕ್ಕೆ ನೇರ ನಾಮಿನೇಟ್ ಆಗಿದ್ದಾರೆ.

Shuba Poonja nominated
ಶುಭಾ ಪೂಂಜಾ

ಟಾಸ್ಕ್​​ಗಳಲ್ಲಿ ಭಾಗವಹಿಸಿರೂ ಗೆಲ್ಲಲು ಸಾಧ್ಯವಾಗದೇ ಶುಭಾ ಹಿಂದುಳಿದಿದ್ದು, ಹಾಗಾಗಿ, ಬಿಗ್​ ಬಾಸ್​ ಶುಭಾಗೆ ಶಾಕ್​ ನೀಡಿದ್ದಾರೆ.

Shuba Poonja nominated
ಶುಭಾ ಪೂಂಜಾ

"ಶುಭಾ ನೀವು ಕಡಿಮೆ ಅಂಕ ಪಡೆದು ಕೊನೆಯ ಸ್ಥಾನದಲ್ಲಿದ್ದೀರಿ. ಹೀಗಾಗಿ, ಈ ವಾರ ಎಲಿಮಿನೇಷ್​ನಿಂದ ಸೇವ್​ ಆದರೂ, ನೀವು ಕಡಿಮೆ ಅಂಕ ಹೊಂದಿದ್ದರಿಂದ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆಗುತ್ತೀರಿ' ಎಂದು ಬಿಗ್​ ಬಾಸ್​ ಹೇಳಿದೆ. ಹಾಗಾಗಿ, ಟಾಪ್ ಐದರಲ್ಲೂ ಶುಭಾ ಇರುವುದು ಸಂದೇಹವಾಗಿದೆ.

Shuba Poonja nominated
ಶುಭಾ ಪೂಂಜಾ

ಓದಿ : Bigg Boss ಮನೆಯಲ್ಲಿ ಮತ್ತೆ ಜೈಲು ಸೇರಿದ ಪ್ರಶಾಂತ್ ಸಂಬರಗಿ

ಬಿಗ್​ಬಾಸ್​ ಆರಂಭದಿಂದಲೂ ಮನೆಯಲ್ಲಿ ಮಗುವಿನಂತೆ ಆಡಿಕೊಂಡು ಎಲ್ಲರನ್ನೂ ನಗಿಸುತ್ತಾ ಶುಭಾ ಇದ್ದರು. ಆದರೆ, ಟಾಸ್ಕ್​ಗಳಲ್ಲಿ ಗೆಲ್ಲಲು ಶ್ರಮವಹಿಸಲಿಲ್ಲ. ಹಲವು ವಾರಗಳ ಕಾಲ ನಾಮಿನೇಷನ್ ತೂಗುಗತ್ತಿ ಶುಭಾ ತಲೆ ಮೇಲೆ ಇತ್ತು. ಬಿಗ್ ಬಾಸ್ ಪ್ರಕಾರ ಈ ವಾರ ಸೇವ್ ಆದರೂ, ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯಬಹುದು. ಆಗ ಶುಭಾ ಹೊರಹೋಗಲುಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.