ETV Bharat / sitara

‘ರೂಹಿ’ ಚಿತ್ರ ನೋಡಿದ ಸಿನಿಪ್ರಿಯರು ಹೇಳಿದ್ದೇನು? - ಹಾರ್ದಿಕ್​​ ಮೆಹ್ತಾ

ಕೊರೊನಾ ಲಾಕ್​ಡೌನ್​ ನಂತರ ದೊಡ್ಡ ಬಜೆಟ್​ ಸಿನಿಮಾ ‘ರೂಹಿ’ ನಿನ್ನೆ ಬಿಡುಗಡೆಯಾಗಿದ್ದು, ಸಿನಿಮಾ ವೀಕ್ಷಣೆ ಮಾಡಿದ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಹೀಗೆ..

ರೂಹಿ
ರೂಹಿ
author img

By

Published : Mar 12, 2021, 12:37 PM IST

ಹೈದರಾಬಾದ್: ಬಾಲಿವುಡ್​ ನಟ ರಾಜ್​ಕುಮಾರ್​ ರಾವ್​ ಹಾಗೂ ಜಾಹ್ನವಿ ಕಪೂರ್​ ನಟನೆಯ ‘ರೂಹಿ’ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು, ಸಿನಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೊರೊನಾ ಲಾಕ್​ಡೌನ್​ ನಂತರ ದೊಡ್ಡ ಬಜೆಟ್​ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಹಾರರ್,​ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಹಾರ್ದಿಕ್​​ ಮೆಹ್ತಾ ಆ್ಯಕ್ಷನ್​​ ಕಟ್​​ ಹೇಳಿದ್ದು, ಜಿಯೋ ಸ್ಟುಡಿಯೋ ಮತ್ತು ದಿನೇಶ್​​ ವಿಜನ್​​​​ ನಿರ್ಮಾಣ ಮಾಡಿದ್ದಾರೆ. 'ರೂಹಿ' ಚಿತ್ರದಲ್ಲಿ ವರುಣ್ ಶರ್ಮಾ ಕೂಡ ನಟಿಸಿದ್ದಾರೆ. ಮೃಗದೀಪ ಲಂಬಾ ಅವರು ಚಿತ್ರದ ಸಹ - ನಿರ್ಮಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇನ್ನು ಸಿನಿಮಾ ವೀಕ್ಷಣೆ ಮಾಡಿದ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಹೀಗೆ ನೋಡಿ

ರೂಹಿ ಸಿನಿಮಾದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅಭಿಮಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.