ETV Bharat / sitara

ಒಗ್ಗರಣೆ ಡಬ್ಬಿ ಮುರಳಿಯಿಂದ ಮತ್ತೊಂದು ಮನರಂಜನೆ ಕಾರ್ಯಕ್ರಮ

ಅಡುಗೆ ಮೂಲಕ ಆಹಾರಪ್ರಿಯರನ್ನು ಸೆಳೆದಿದ್ದ ಮುರಳಿ ಈಗ ದಂಪತಿಗಳನ್ನು ಸೆಳೆಯಲು 'ಸೂಪರ್ ದಂಪತಿ' ಎಂಬ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಶೋಗಾಗಿ ರಾಜ್ಯಾದ್ಯಂತ ಉತ್ತಮ ದಂಪತಿಗಳನ್ನು ಮುರಳಿ ಸಂಪರ್ಕಿಸಲಿದ್ದಾರೆ.

author img

By

Published : Jun 13, 2019, 12:44 PM IST

ಮುರಳಿ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಒಗ್ಗರಣೆ ಡಬ್ಬಿ' ಕಾರ್ಯಕ್ರಮದ ಮೂಲಕ ಖ್ಯಾತರಾದ ನಿರೂಪಕ ಮುರಳಿ ನಂತರ ಬಿಗ್​​ಬಾಸ್ - 6 ಸೀಸನ್​​​ನಲ್ಲೂ ಭಾಗವಹಿಸಿದ್ದರು. ಅಡುಗೆ ಮೂಲಕ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಕೂಡಾ ಅವರು ಹೊಂದಿದ್ದಾರೆ.

  • " class="align-text-top noRightClick twitterSection" data="">

ಕೆಲವು ದಿನಗಳ ಹಿಂದೆ ಒಂದು ಸಿನಿಮಾ 30 ರೂಪಾಯಿಗೆ ತೋರಿಸುವಂತ 'ಸ್ಟಾರ್ ಕ್ಯೂ​​' ಆ್ಯಪ್​ ಪರಿಚಯಿಸಿದ್ದರು. ಆ ವೇಳೆ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಮುರಳಿ ಬಳಿ ನೋಂದಣಿ ಮಾಡಿಸಿಕೊಂಡಿದ್ದರು. ಇದೀಗ ಅವರು ಮತ್ತೊಂದು ಮನರಂಜನೆ ಕಾರ್ಯಕ್ರಮ ನೀಡಲು ಮುಂದಾಗಿದ್ದಾರೆ. ಅಡುಗೆ ಮೂಲಕ ಆಹಾರಪ್ರಿಯರನ್ನು ಸೆಳೆದಿದ್ದ ಮುರಳಿ ಈಗ ದಂಪತಿಗಳನ್ನು ಸೆಳೆಯಲು ಮುಂದಾಗಿದ್ದಾರೆ. ಖಾಸಗಿ ವಾಹಿನಿ ಮೂಲಕ 'ಸೂಪರ್ ದಂಪತಿ' ಎಂಬ ಕಾರ್ಯಕ್ರಮವನ್ನು ದಂಪತಿಗಳಿಗಾಗಿಯೇ ಆಯೋಜಿಸಿದ್ದಾರೆ. ಈ ಶೋಗಾಗಿ ರಾಜ್ಯಾದ್ಯಂತ ಉತ್ತಮ ದಂಪತಿ ಮುರಳಿ ಸಂಪರ್ಕಿಸಲಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಬೆಸ್ಟ್ ಎನಿಸುವಂತ ದಂಪತಿಗಳನ್ನು ಆರಿಸಲಿದ್ದಾರೆ ಮುರಳಿ. ಅದಕ್ಕಾಗಿ ಹಲವು ಟಾಸ್ಕ್ ನೀಡಲಿದ್ದಾರೆ. ಈ ಮೂಲಕ ಆಕರ್ಷಕ ಬಹುಮಾನಗಳನ್ನೂ ದಂಪತಿಗಳು ತಮ್ಮದಾಗಿಸಿಕೊಳ್ಳಬಹುದು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಆರಂಭವಾಗಲಿರುವ ಈ ಶೋನಲ್ಲಿ ಭಾಗವಹಿಸಲು ದಂಪತಿಗಳು Voot ಆಪ್​​​​​​​​​ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

Intro:Body:ಬೆಂಗಳೂರು: ಒಗ್ಗರಣೆ ಡಬ್ಬಿ ಅಡುಗೆ ಕಾರ್ಯಕ್ರಮ ಹಾಗೂ ಕಳೆದ ಸೀಸನ್ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಮುರಳಿ ಇದೀಗ ಮತ್ತೊಂದು ಮನರಂಜನೆ ಕಾರ್ಯಕ್ರಮ ನೀಡಲು ಮುಂದಾಗಿದ್ದಾರೆ.
ಅಡುಗೆ ಮೂಲಕ ಮಹಿಳೆಯರನ್ನು ಸೆಳೆದಿದ್ದ ಮುರಳಿ ಅವರು ಇದೀಗ ದಂಪತಿಗಳನ್ನು ಸೆಳೆಯಲು ಮುಂದಾಗಿದ್ದಾರೆ. ಅದು ಖಾಸಗಿ ವಾಹಿನಿ ಮೂಲಕ 'ಸೂಪರ್ ದಂಪತಿ' ಎಂಬ ಕಾರ್ಯಕ್ರಮವನ್ನು ದಂಪತಿಗಳಿಗಾಗಿಯೇ ಅಯೋಜಿಸಿದ್ದಾರೆ.
ಈ ಶೋಗಾಗಿ ಹಲವು ಬಗೆಯ ದಂಪತಿಗಳನ್ನು ರಾಜ್ಯದಲ್ಲಿ ಮುರಳಿ ಅವರು ಸಂಪರ್ಕಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಬೆಸ್ಟ್ ಎಣಿಸುವಂಥಹ ದಂಪತಿಗಳನ್ನು ಆರಿಸಲಿದ್ದಾರೆ. ಅದಕ್ಕಾಗಿ ಹಲವು ಟಾಸ್ಕ್ ನೀಡಲಿದ್ದಾರೆ. ಜೊತೆಗೆ ಆಕರ್ಷಕ ಬಹುಮಾನಗಳನ್ನು ದಂಪತಿಗಳು ಗೆಲ್ಲಲ್ಲಿದ್ದಾರೆ.
ಹೊಸದಾಗಿ ಮದುವೆ ಅದವರು, ಮದುವೆಯಾಗಿ 10 ವರ್ಷ ಆದವರು, 25 ವರ್ಷ ದಾಂಪತ್ಯ ಜೀವನ ನಡೆಸಿದವರು ಈ ಶೋನಲ್ಲಿ ಭಾಗವಹಿಸಬಹುದಾಗಿದೆ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಆರಂಭವಾಗಳಿರುವ ಈ ಶೋ ನಲ್ಲಿ ಭಾಗವಹಿಸಲು ದಂಪತಿಗಳು ವೂಟ್ ಆಪ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.