ETV Bharat / sitara

ಯಶಸ್ವಿ ಇನ್ನೂರು ಸಂಚಿಕೆಗಳನ್ನು ಪೂರೈಸಿದ ನಾಗಿಣಿ 2 - ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2

ನಾಗಿಣಿ 2 ವೀಕ್ಷಕರ ನೆಚ್ಚಿನ ಧಾರಾವಾಹಿಯಾಗಿದ್ದು, ಆರಂಭದ ದಿನಗಳಿಂದಲೂ ಇದು ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೇವಲ ಚಿತ್ರಕಥೆ ಮಾತ್ರವಲ್ಲದೇ ವಿಶ್ಯುವಲ್​​​​​ ಮೂಲಕವೂ ಇದಿ ಮನ ಸೆಳೆದಿದೆ.

nagini
nagini
author img

By

Published : Jan 1, 2021, 8:12 AM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿ ಯಶಸ್ವಿ 200 ಸಂಚಿಕೆಗಳನ್ನು ಪೂರೈಸಿದೆ. ಧಾರಾವಾಹಿ ತಂಡ ತಮ್ಮ ಬ್ಯುಸಿ ಶೆಡ್ಯೂಲಿನಲ್ಲಿಯೂ ಈ ಸಂಭ್ರಮವನ್ನು ಸೆಟ್​ನಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಆಚರಿಸಿಕೊಂಡಿದೆ.

nagini 2 completes 200 episodes
ನಮ್ರತಾ ಗೌಡ

ನಾಗಿಣಿ 2 ವೀಕ್ಷಕರ ನೆಚ್ಚಿನ ಧಾರಾವಾಹಿಯಾಗಿದ್ದು, ಆರಂಭದ ದಿನಗಳಿಂದಲೂ ಇದು ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೇವಲ ಚಿತ್ರಕಥೆ ಮಾತ್ರವಲ್ಲದೇ ವಿಶ್ಯುವಲ್ ಮೂಲಕವೂ ನಾಗಿಣಿ 2 ಸೀರಿಯಲ್ ಪ್ರಿಯರ ಮನ ಸೆಳೆದಿದೆ.

nagini 2 completes 200 episodes
ನಮ್ರತಾ ಗೌಡ

ಹಿಂದಿ ಸೀರಿಯಲ್ ನಾಗಿಣಿಯ ರಿಮೇಕ್ ಆಗಿರುವ ನಾಗಿಣಿ 2 ಧಾರಾವಾಹಿಯನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾಯಿಸಲಾಗಿದೆ. ರೂಪ ಬದಲಾಯಿಸುವ ನಾಗಿಣಿ ತನ್ನ ಸೇಡು ತೀರಿಸಿಕೊಳ್ಳಲು ಭೂಲೋಕಕ್ಕೆ ಬರುತ್ತಾಳೆ. ನಾಗಮಣಿಗಾಗಿ ತನ್ನ ಪ್ರಿಯತಮನನ್ನು ಸಾಯಿಸಿದವರ ಮೇಲೆ ದ್ವೇಷ ತೀರಿಸಿಕೊಳ್ಳಲು ಬರುವ ನಾಗಿಣಿಗೆ ತನ್ನ ಪ್ರಿಯಕರ ಆದಿಶೇಷ ಮರುಹುಟ್ಟು ಪಡೆದಿರುವುದು ತಿಳಿದಿರುತ್ತದೆ. ಇದೀಗ ನಾಗಮಣಿಯ ಜೊತೆಗೆ ತನ್ನ ಪ್ರಿಯಕರ ಆದಿಶೇಷ ಯಾರು ಎಂಬುದನ್ನು ಶಿವಾನಿ ಹುಡುಕಬೇಕಾಗಿದೆ.

nagini 2 completes 200 episodes
ನಾಗಿಣಿ 2

ಇಚ್ಛಾಧಾರಿ ನಾಗಿಣಿ ಶಿವಾನಿಯಾಗಿ ನಮ್ರತಾ ಗೌಡ ನಟಿಸಿದ್ದಾರೆ. ಇನ್ನು ನಾಗಲೋಕದ ರಾಜಕುಮಾರ ಆದಿಶೇಷ ಆಗಿ ಜಯರಾಂ ಕಾರ್ತಿಕ್ ಕಾಣಿಸಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.