ETV Bharat / sitara

ಪಾಪ ಪಾಂಡು 'ನಿಮ್ಮಿ' ಕಿರುತೆರೆಗೆ ಬಂದಿದ್ದು ಹೇಗೆ ಗೊತ್ತಾ? - ಪಾಪ ಪಾಂಡು 'ನಿಮ್ಮಿ

ಪಾಪಾ ಪಾಂಡು ಧಾರಾವಾಹಿಯಲ್ಲಿ ನಿಮ್ಮಿಯಾಗಿ ನಟಿಸಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಶ್ರುತಿ ರಮೇಶ್, ಇಂದು ನಟನಾ ಜಗತ್ತಿನಲ್ಲಿ ದೊಡ್ಡ ಹೆಸರು ಗಿಟ್ಟಿಸಿಕೊಂಡಿದ್ದಾರೆ.

more about sfruthi ramesh
ಪಾಪ ಪಾಂಡು 'ನಿಮ್ಮಿ' ಕಿರುತೆರೆಗೆ ಬಂದಿದ್ದು ಹೇಗೆ ಗೊತ್ತಾ?
author img

By

Published : Feb 25, 2020, 10:30 PM IST

ಇಂಜಿನಿಯರಿಂಗ್ ಓದಿರುವ ಶ್ರುತಿ ರಮೇಶ್ ಮುಂದೆ ಆಗಿದ್ದು ಹಾಸ್ಯ ಕಲಾವಿದೆ‌. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಧಾರಾವಾಹಿ ಪಾಪಾ ಪಾಂಡುವಿನಲ್ಲಿ ನಿಮ್ಮಿಯಾಗಿ ನಟಿಸಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಶ್ರುತಿ ರಮೇಶ್ ಇಂದು ನಟನಾ ಜಗತ್ತಿನಲ್ಲಿ ದೊಡ್ಡ ಹೆಸರು ಗಿಟ್ಟಿಸಿಕೊಂಡಿದ್ದಾರೆ.

more about sfruthi ramesh
ಶ್ರುತಿ ರಮೇಶ್

ಸತ್ಯಂ ಶಿವಂ ಸುಂದರಂ, ಸುಬ್ಬಲಕ್ಷ್ಮೀ ಸಂಸಾರ, ಶಾಂತಂ ಪಾಪಂ, ಬಿಳಿ ಹೆಂಡ್ತಿ, ಮಾನಸ ಸರೋವರ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದ ಶ್ರುತಿ ರಮೇಶ್ ಒಂದಷ್ಟು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

more about sfruthi ramesh
ಶ್ರುತಿ ರಮೇಶ್
more about sfruthi ramesh
ಶ್ರುತಿ ರಮೇಶ್

ಕಾಲೇಜು ದಿನಗಳಿಂದಲೂ ಫ್ಯಾಷನ್ ಶೋಗಳತ್ತ ವಿಶೇಷ ಒಲವು ಮೂಡಿಸಿಕೊಂಡಿದ್ದ ಭದ್ರಾವತಿ ಬೆಡಗಿ ಶ್ರುತಿ ಇಂದು ಪಾಪಾ ಪಾಂಡುವಿನ ನಿಮ್ಮಿ ಆಗಿ ಮನೆ ಮಾತಾಗಿದ್ದಾರೆ.

more about sfruthi ramesh
ಶ್ರುತಿ ರಮೇಶ್

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ನಿಮ್ಮಿ ಪಾತ್ರ ಬಹಳಷ್ಟು ಹಿಡಿಸಿಬಿಟ್ಟಿದೆ ಎಂದು ನಗುನಗುತ್ತಾ ಹೇಳುವ ಶ್ರುತಿ ರಮೇಶ್, ಮೊದಲ ಬಾರಿ ಪಾಪಾ ಪಾಂಡುವಿನಲ್ಲಿ ನಟಿಸುವಾಗ ಕೊಂಚ ಭಯಗೊಂಡಿದ್ದರಂತೆ. ಯಾವುದೇ ರಂಗಭೂಮಿಯ ಹಿನ್ನಲೆ ಇಲ್ಲದ ನನಗೆ ನಟಿಸಲು ಕೊಂಚ ಕಸಿವಿಸಿಯಾಯಿತು ಎನ್ನುತ್ತಾರೆ ಶ್ರುತಿ ರಮೇಶ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.