ETV Bharat / sitara

'ನಾಗಿನ್ 6' ಧಾರಾವಾಹಿಯಲ್ಲಿ ವಿಶೇಷ ಪಾತ್ರ ನಿರ್ವಹಿಸಲಿದ್ದಾರಾ ಕರಣ್ ಕುಂದ್ರಾ?

author img

By

Published : Mar 11, 2022, 2:48 PM IST

ಖ್ಯಾತ ನಟ ಕರಣ್ ಕುಂದ್ರಾ ಬಿಗ್ ಬಾಸ್ 15ರ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಿದ್ದಾರೆ..

Karan Kundrra
ಕರಣ್ ಕುಂದ್ರಾ

ಜನಪ್ರಿಯ ಕಿರುತೆರೆ ನಟ ಕರಣ್ ಕುಂದ್ರಾ ಸದ್ಯ ಬಾಲಿವುಡ್​​ ಕ್ವೀನ್​​ ಕಂಗನಾ ರಣಾವತ್ ನಡೆಸಿಕೊಡುತ್ತಿರುವ 'ಲಾಕಪ್' ಶೋನಲ್ಲಿ ಜೈಲರ್ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಜನಪ್ರಿಯ ಕಿರುತೆರೆ ನಟ ಕರಣ್ ಕುಂದ್ರಾ

ಆಲ್ಟ್​ಬಾಲಾಜಿ ಹಾಗೂ ಎಂಕ್ಸ್​ ಪ್ಲೇಯರ್​ನಲ್ಲಿ ಪ್ರಸಾರವಾಗುತ್ತಿರುವ ಲಾಕಪ್ ಶೋನಲ್ಲಿ ಬಿಗ್​​ ಬಾಸ್​​ನಲ್ಲಿ ಪಾಲ್ಗೊಂಡಿದ್ದ ಅನೇಕ ಸ್ಪರ್ಧಿಗಳು ಇದ್ದಾರೆ. 'ನಾಗಿನ್ 6' ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ನೀವು ನಟಿಸಲಿದ್ದಿರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಮುಂದೆ ನೋಡೋಣ ಎಂದಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ 'ನಾಗಿನ್ 6' ಧಾರಾವಾಹಿಯಲ್ಲಿ ಕರಣ್ ಕುಂದ್ರಾ ಅವರ ಗೆಳತಿ ತೇಜಸ್ವಿ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ 15: ತೇಜಸ್ವಿ - ಕರಣ್ ನಡುವೆ ಭಿನ್ನಾಭಿಪ್ರಾಯ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.