ETV Bharat / sitara

ಎರಡನೇ ವಾರವೂ ಮೊದಲ ಸ್ಥಾನ ಕಾಯ್ದುಕೊಂಡ 'ಜೊತೆ ಜೊತೆಯಲಿ' - ಆರ್ಯವರ್ಧನ್

ಅನಿರುದ್ಧ್​ ಜತ್ಕರ್ ಹಾಗೂ ಮೇಘಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಈ ವಾರ ಕೂಡಾ ಮೊದಲ ಸ್ಥಾನ ಕಾಯ್ದುಕೊಳ್ಳುವ ಮೂಲ ವೀಕ್ಷಕರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದೆ.

'ಜೊತೆ ಜೊತೆಯಲಿ'
author img

By

Published : Sep 27, 2019, 1:34 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ಜೊತೆ ಜೊತೆಯಲಿ' ಎರಡನೇ ವಾರವೂ ಮೊದಲ ಸ್ಥಾನ ಕಾಯ್ದುಕೊಂಡಿದೆ. ಆರಂಭವಾದ ಒಂದೇ ವಾರದಲ್ಲಿ ಸೂಪರ್ ಹಿಟ್‌, ಟಾಪ್ ರೇಟೆಡ್ ಹಾಗೂ ಮಹಿಳೆಯರು, ಯುವತಿಯರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಖ್ಯಾತಿ ಗಳಿಸಿದೆ.

Jotheyali jotheyali
ಅನಿರುದ್ಧ್​ ಜತ್ಕರ್ , ಮೇಘಶ್ರೀ

ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುವ ಆರ್ಯವರ್ಧನ್​​​​ಗೆ ಸಿಂಪಲ್‌ ಲೈಫ್ ಕಲಿಸಿಕೊಟ್ಟ ಅನು ಇಬ್ಬರೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸರಳ ಜೀವನವನ್ನು ಎಂದಿಗೂ ಕಂಡಿರದ ಹಾಗೂ‌ ಎರಡು ರೂಪಾಯಿಗೆ ಇರುವ ಪ್ರಾಮುಖ್ಯತೆ ತೋರಿಸಿಕೊಟ್ಟ ಅನು, ವರ್ಧನ್ ಗ್ರೂಪ್​ಗೆ ಕೋಟ್ಯಂತರ ರೂಪಾಯಿ ಲಾಭ ತಂದುಕೊಟ್ಟಿದ್ದಾಳೆ. ಈ ವಾರ ಅನು, ವರ್ಧನ್ ಗ್ರೂಪ್ ಆಫ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು, ನಿಧಾನವಾಗಿ ಆರ್ಯವರ್ಧನ್ ಮನಸ್ಸಿಗೆ ಹತ್ತಿರವಾಗುತ್ತಿದ್ದಾಳೆ. ಈ ಮಧ್ಯೆ ಅನಿರುದ್ಧ್ ಹಾಗೂ ಮೇಘಶ್ರೀಗೆ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅನಿರುದ್ಧ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಹಾಗೂ ಮುಗ್ಧವಾಗಿ ಅಭಿನಯಿಸುತ್ತಿರುವುದು ಧಾರಾವಾಹಿ‌ ಮೆಚ್ಚುಗೆಗೆ ಪಾತ್ರವಾಗಿದೆ.

Jotheyali jotheyali
'ಜೊತೆ ಜೊತೆಯಲಿ'

ಸಾಮಾಜಿಕ ಜಾಲತಾಣಗಳಲ್ಲಿ ಈ ಧಾರಾವಾಹಿಯ ತುಣುಕುಗಳನ್ನು ವೀಕ್ಷಿಸಲು ಜನ ಕಾತರರಾಗಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್‌ ಅವರ ಮುದ್ದಿನ ಅಳಿಯ ಅನಿರುದ್ಧ್ ಅಭಿನಯದ ಮೊದಲನೇ ಧಾರಾವಾಹಿ ‘ಜೊತೆ ಜೊತೆಯಲಿ’ ಮೊದಲ ಹಾಗೂ ಎರಡನೇ ವಾರ ಸತತವಾಗಿ ಟಿಆರ್​​​​​​ಪಿಯಲ್ಲಿ ಟಾಪ್ ರೇಟೆಡ್ ಲಿಸ್ಟ್​​​​​​​​​​​​​​​​​​ನಲ್ಲಿ ಇರುವುದು ಧಾರಾವಾಹಿಗಳ ಲೋಕದಲ್ಲೇ ಇದು ಮೊದಲ ಬಾರಿ ಎನ್ನಬಹುದು. ಸೆಪ್ಟೆಂಬರ್ 9 ರಿಂದ ರಾತ್ರಿ 8.30 ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ.

Intro:Body:
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ರೇಟೆಡ್‌ ಧಾರಾವಾಹಿ 'ಜೊತೆ ಜೊತೆಯಲಿ' ಎರಡನೇ ವಾರವೂ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಆರಂಭವಾದ ಒಂದೇ ವಾರದಲ್ಲಿ ಸೂಪರ್ ಹಿಟ್‌, ಟಾಪ್ ರೆಟೆಡ್ ಹಾಗೂ ಮಹಿಳೆಯರು ಮತ್ತು ಯುವತಿಯರ ಫೇವರೀಟ್ ಧಾರಾವಾಹಿಯಾಗಿದೆ.
ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುವ ಆರ್ಯವರ್ಧನ್ ಗೆ ಸಿಂಪಲ್‌ಲೈಫ್ ಕಲಿಸಿಕೊಟ್ಟ ಅನು ಇಬ್ಬರು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂಪಲ್‌ ಲೈಫನ್ನು ಎಂದೂ ಕಂಡಿರದ ಹಾಗೂ‌ಎರಡು ರೂಪಾಯಿ ಗೆ ಇರುವ ಪವರ್ ತೋರಿಸಿಕೊಟ್ಟ ಅನು, ವರ್ಧನ್ ಗ್ರೂಪ್ ಗೆ ಕೋಟ್ಯಾಂತರ ರೂಪಾಯಿ ಲಾಭ ತಂದುಕೊಟ್ಟಿದ್ದಾಳೆ.

ವರ್ಧನ್‌ ಗ್ರೋಪ್‌ ಆಫ್‌ ಕಂಪನಿಯ ಮಾಲೀಕ ಆರ್ಯವರ್ಧನ್ ಈ ವಾರ ವರ್ಧನ್ ಗ್ರೂಪ್ ಆಫ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು, ನಿಧಾನವಾಗಿ ಆರ್ಯವರ್ಧನ್ ಮನಸ್ಸಿಗೆ ಹತ್ತಿರವಾಗುತ್ತಿದ್ದಾಳೆ.
ಈ ಮಧ್ಯೆ ಅನಿರುದ್ಧ್ ಹಾಗೂ ಮೇಘ ಶ್ರೀ ಗೆ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅನಿರುದ್ಧ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಹಾಗೂ ಮುಗ್ಧವಾಗಿ ಅಭಿನಯಿಸುತ್ತಿರುವುದು ಧಾರಾವಾಹಿ‌ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಈ ಧಾರಾವಾಹಿಯ ತುಣುಕುಗಳನ್ನು ವೀಕ್ಷಿಸಲು ಜನ ಕಾತುರರಾಗಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ಮುದ್ದಿನ ಅಳಿಯ ಅನಿರುದ್ಧ್ ಅವರ ಅಭಿನುನದ ಮೊದಲನೇ ಧಾರಾವಾಹಿ ‘ಜೊತೆಜೊತೆಯಲಿ’ ಮೊದಲ ಹಾಗೂ ಎರಡನೇ ವಾರ ಸತತವಾಗಿ ಟಿ ಅರ್ ಪಿಯಲ್ಲಿ ಟಾಪ್ ರೇಟೆಡ್ ಲಿಸ್ಟ್ ನಲ್ಲಿ ಇರುವುದು ಧಾರಾವಾಹಿಗಳ ಲೋಕದಲ್ಲೆ ಇದು ಮೊದಲ ಬಾರಿ ಎನ್ನಬಹುದು.

ಸೆಪ್ಟೆಂಬರ್ 9 ರಿಂದ ರಾತ್ರಿ 8.30 ಕ್ಕೆ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.