ETV Bharat / sitara

ಬಿಗ್​ಬಾಸ್ ಸೀಸನ್-8ರ​ ವಿನ್ನರ್​ ಪಡೆಯಲಿರುವ ಮೊತ್ತವೆಷ್ಟು ಗೊತ್ತೇ?

ಬಿಗ್​ಬಾಸ್ ಸೀಸನ್ 8ರ ವಿನ್ನರ್​ ಬರೋಬ್ಬರಿ 53 ಲಕ್ಷ ರೂಪಾಯಿ ನಗದು ಪಡೆಯಲಿದ್ದಾರೆ‌. ಅಲ್ಲದೇ, ರನ್ನರ್ ಅಪ್ ಹಾಗೂ ಇತರ ಮೂವರು ಸ್ಪರ್ಧಿಗಳು ಸಹ ಬಹುಮಾನ ಗೆಲ್ಲಲಿದ್ದಾರೆ..

ಬಿಗ್​ಬಾಸ್ ಸೀಸನ್-8
ಬಿಗ್​ಬಾಸ್ ಸೀಸನ್-8
author img

By

Published : Aug 7, 2021, 9:12 PM IST

ಬಿಗ್​ಬಾಸ್ ಸೀಸನ್ 8ರ ಅನೇಕ ವಿಶೇಷತೆಯನ್ನು ಒಳಗೊಂಡಿದೆ. ವಿಶೇಷವಾಗಿ ಈ ಸೀಸನ್​ನ ಟಾಪ್ ಐದು ಸ್ಪರ್ಧಿಗಳಿಗೂ ನಗದು ಬಹುಮಾನ ಸಿಗಲಿದೆ. ಈವರೆಗೂ ನಡೆದ ಸೀಸನ್​ಗಳಲ್ಲಿ ವಿನ್ನರ್​ಗಳು 50 ಲಕ್ಷ ರೂಪಾಯಿ ನಗದು ಪಡೆದುಕೊಳ್ಳುತ್ತಿದ್ದರು. ಆದರೆ, ಈ ಬಾರಿ ವಿನ್ನರ್​ ಬರೋಬ್ಬರಿ 53 ಲಕ್ಷ ರೂಪಾಯಿ ನಗದು ಪಡೆಯಲಿದ್ದಾರೆ‌.

ಅಲ್ಲದೇ, ರನ್ನರ್ ಅಪ್ ಕೂಡ 11 ಲಕ್ಷ ರೂಪಾಯಿ ಬಹುಮಾನ ಗೆಲ್ಲಲಿದ್ದಾರೆ. ಇನ್ನು, ಟಾಪ್ 3ನೇ ಸ್ಪರ್ಧಿ 6 ಲಕ್ಷ, ಟಾಪ್ 4ನೇ ಸ್ಪರ್ಧಿ 3.5 ಲಕ್ಷ ಹಾಗೂ ಟಾಪ್ 5ನೇ ಸ್ಪರ್ಧಿ 2.5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ವತಃ ವೇದಿಕೆ ಮೇಲೆ ನಟ ಸುದೀಪ್ ತಿಳಿಸಿದ್ದಾರೆ.

ಬಿಗ್​ಬಾಸ್ ಸೀಸನ್-8ರ ಟಾಪ್​ ಐದು ಸ್ಪರ್ಧಿಗಳು
ಬಿಗ್​ಬಾಸ್ ಸೀಸನ್-8ರ ಟಾಪ್​ ಐದು ಸ್ಪರ್ಧಿಗಳು

ಈ ಬಾರಿ ಬಿಗ್ ಬಾಸ್ ಗೆದ್ದರೆ ಹಣವನ್ನು ಮಂಜು ಏನು ಮಾಡುತ್ತೀರಾ ಎಂದು ಸುದೀಪ್ ಕೇಳಿದಾಗ, ನಮ್ಮ ತಂದೆ ತಾಯಿಯನ್ನು ಇಡೀ ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ಮಂಜು ಹೇಳಿದರು. ವೈಷ್ಣವಿ ಗೌಡ ಈ ಹಣದಿಂದ ತಮ್ಮ ತಂದೆ-ತಾಯಿ ಮನೆ ಖರೀದಿಸಬೇಕು ಎಂದುಕೊಂಡಿದ್ದಾರೆ.

ಅದಕ್ಕೆ ನನ್ನ ಸಹಾಯ ಮಾಡುತ್ತೇನೆ ಎಂದಿದ್ದಾರೆ. ದಿವ್ಯಾ ಉರುಡುಗ ಅವರು ನಾನು ಹೊಸ ಬ್ಯುಸಿನೆಸ್ ಆರಂಭಿಸುತ್ತೇನೆ. ನಂತರ ಮನೆಯವರನ್ನು ನೋಡಿಕೊಳ್ಳುತ್ತೇನೆ ಎಂದರು. ಪ್ರಶಾಂತ್ ಸಂಬರಗಿ ಅವರು ಟ್ರಸ್ಟ್ ಮೂಲಕ ಅಗತ್ಯೆ ಇರುವವರಿಗೆ ಸಹಾಯಕ್ಕೆ ಮುಂದಾಗುತ್ತೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.