ETV Bharat / sitara

ಚರ್ಚೆಗೆ ಗ್ರಾಸವಾದ ನೇಹಾ-ಪ್ರತೀಕ್ ಒಡನಾಟ: ಪತಿಯ ಪ್ರತಿಕ್ರಿಯೆ ಹೇಗಿದೆ ಗೊತ್ತಾ? - ನೇಹಾ ಪತಿ ಸಮೀರುದ್ದೀನ್

ಪ್ರತೀಕ್ ಮತ್ತು ನೇಹಾ ಪ್ರೌಢಶಾಲಾ ಮಕ್ಕಳಂತೆ ವರ್ತಿಸುತ್ತಾರೆ. ಆಗಾಗ್ಗೆ ಜಗಳ, ತಮಾಷೆ, ಕೆಲ ಕಾಲ ಒಟ್ಟಿಗೆ ಕುಳಿತು ಮನಬಿಚ್ಚಿ ಮಾತಾಡುತ್ತಾರೆ. ಆಕೆ ಹೊರ ಪ್ರಪಂಚದಲ್ಲೂ ಹೀಗೆ ಇದ್ದಾಳೆ ಎಂದು ಅವರ ಪತಿ ಸಮೀರುದ್ದೀನ್ ಹೇಳಿದ್ದಾರೆ.

ನೇಹಾ-ಪ್ರತೀಕ್
ನೇಹಾ-ಪ್ರತೀಕ್
author img

By

Published : Sep 6, 2021, 2:02 PM IST

ಹೈದರಾಬಾದ್: ಒಟಿಟಿ(OTT)ಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್​ನಲ್ಲಿ ಗಾಯಕಿ ನೇಹಾ ಭಾಸಿನ್ ಮತ್ತು ಪ್ರತೀಕ್​ ಸೆಹಜ್​ಪಾಲ್​ ನಡುವಿನ ಒಡನಾಟ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗಾಯಕಿ ನೇಹಾ ಪತಿ ಸಮೀರುದ್ದೀನ್​, ಇಬ್ಬರೂ ಪ್ರೌಢಶಾಲಾ ಮಕ್ಕಳಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ.

ನೇಹಾ ಹಾಗೂ ಪ್ರತೀಕ್ ನಡುವಿನ ಸಂಬಂಧವನ್ನು ನೀವು ಹೇಗೆ ನೋಡುತ್ತೀರಿ ಎಂದು ಸಂಗೀತ ಸಂಯೋಜಕ ಸಮೀರುದ್ದೀನ್​ರನ್ನು ಪ್ರಶ್ನಿಸಿದಾಗ, ನೀವು ಯಾವಾಗಲೂ ಒಬ್ಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತೀರಿ. ಪ್ರೀತಿ, ದ್ವೇಷ, ಕೋಪ ಎಲ್ಲಾ ಭಾವನೆಗಳೂ ಇರುತ್ತವೆ. ಬೇರೆ ಸ್ಪರ್ಧಿಗಳು ಒಂದೇ ರೀತಿಯ ಭಾವನೆಗಳನ್ನು ಹೊಂದಿರುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸಂಬಂಧದ ಗುಟ್ಟು ರಟ್ಟು ಮಾಡಿದ ನಟಿ ಕಿಮ್​ ಶರ್ಮಾ..ಮ್ಯಾಜಿಕ್​ ಎಂದ ಲಿಯಾಂಡರ್ ಪೇಸ್

ಪ್ರತೀಕ್ ಮತ್ತು ನೇಹಾ ಪ್ರೌಢಶಾಲಾ ಮಕ್ಕಳಂತೆ ವರ್ತಿಸುತ್ತಾರೆ. ಆಗಾಗ್ಗೆ ಜಗಳ, ತಮಾಷೆ, ಕೆಲಕಾಲ ಒಟ್ಟಿಗೆ ಕುಳಿತು ಮನಬಿಚ್ಚಿ ಮಾತಾಡುತ್ತಾರೆ. ಆಕೆ ಹೊರ ಪ್ರಪಂಚದಲ್ಲೂ ಹೀಗೆ ಇದ್ದಾಳೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.