ETV Bharat / sitara

Big boss ಮನೆಯಿಂದ ಇಂದು ಹೊರ ಹೋಗ್ತಿರೋದು ಯಾರು?

author img

By

Published : Jun 26, 2021, 12:02 PM IST

ಇಂದು ರಾತ್ರಿ 9 ಗಂಟೆಗೆ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆ​​ ಪ್ರಸಾರವಾಗಲಿದೆ. 7 ಮಂದಿ ನಾಮಿನೇಟ್ ಆಗಿದ್ದು, ಒಬ್ಬರು ಮನೆಯಿಂದ ಇಂದು ಹೊರಹೋಗಲಿದ್ದಾರೆ.

Big boss season-8
ಬಿಗ್‌ ಬಾಸ್‌

ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿ ನಾಲ್ಕು ದಿನಗಳು ಕಳೆದಿವೆ. ಇಂದು ವಾರಾಂತ್ಯ ಆಗಿರುವುದರಿಂದ 12 ಜನರಲ್ಲಿ ಒಬ್ಬರು ಮನೆಯಿಂದ ಹೊರಬರಲಿದ್ದಾರೆ. ಇಂದು ರಾತ್ರಿ 9 ಗಂಟೆಗೆ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆ​ ಪ್ರಸಾರ ಆಗಲಿದೆ. ಸುದೀಪ್​ ಅವರು ಬಹುದಿನಗಳ ಬಳಿಕ ಪಂಚಾಯಿತಿ ಮಾಡಲು ಬರುತ್ತಿರುವುದರಿಂದ ಆ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.

7 ಮಂದಿ ನಾಮಿನೇಟ್ ಆಗಿದ್ದು, ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ರಘು ಗೌಡ, ಮಂಜು ಪಾವಗಡ, ದಿವ್ಯಾ ಸುರೇಶ್​, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅವರು ಈ ವಾರ ನಾಮಿನೇಟ್​ ಆದವರು.

Big boss season-8
ಬಿಗ್‌ ಬಾಸ್‌ ಮನೆಯ ಸದಸ್ಯರು

ಮೊದಲ ಇನ್ನಿಂಗ್ಸ್​ನಲ್ಲಿ ಸದಾ ಕಾಲ ದಿವ್ಯಾ ಸುರೇಶ್​ ಅವರ ಹಿಂದೆ ಸುತ್ತುತ್ತಿದ್ದ ಮಂಜು ಪಾವಗಡ ಈಗ ಆಟದ ಕಡೆಗೆ ಹೆಚ್ಚು ಗಮನಹರಿಸಿದ್ದು, ಟಾಸ್ಕ್ ಒಂದರಲ್ಲಿ ಸುಮಾರು 35 ಗಂಟೆಗಳಿಗೂ ಹೆಚ್ಚು ಕಾಲ ಕುಳಿತಲ್ಲಿಯೇ ಕುಳಿತಿದ್ದಾರೆ. ಇವರೊಂದಿಗೆ ಪ್ರತಿಸ್ಪರ್ಧಿಯಾಗಿ ಪ್ರಶಾಂತ್ ಸಂಬರ್ಗಿ ಸಹ ಕುಳಿತಿದ್ದಾರೆ. ಚಾಲೆಂಜರ್ಸ್ ಹಾಗೂ ಲೀಡರ್ಸ್ ತಂಡದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಇಂದು ನಿರ್ಧಾರವಾಗಲಿದೆ.

Big boss season-8
ಪ್ರಶಾಂತ್​ ಸಂಬರಗಿ
Big boss season-8
ನಿಧಿ ಸುಬ್ಬಯ್ಯ

ಅಲ್ಲದೆ ಪರ್ಯಾಯವಾಗಿ ಬಂಡಿ ತಳ್ಳುವ ಟಾಸ್ಕ್​​ನಲ್ಲಿ ಚಾಲೆಂಜರ್ಸ್ ತಂಡದ ಎಲ್ಲಾ ಸದಸ್ಯರು ಲೀಡರ್ಸ್ ತಂಡದ ವಿರುದ್ಧ ಜಯ ಗಳಿಸಿದ್ದಾರೆ. ಮನೆಯಲ್ಲಿ 12 ಮಂದಿ ಸ್ಪರ್ಧಿಗಳು ತಮ್ಮ ಆಟದ ವೈಖರಿ, ಮಾತಿನ ಶೈಲಿ ಎಲ್ಲವನ್ನು ಬದಲಾಯಿಸಿಕೊಂಡು ಸೆಕೆಂಡ್ ಇನ್ನಿಂಗ್ಸ್ ಆಟವನ್ನು ಆಡುತ್ತಿದ್ದಾರೆ.

ಇದನ್ನೂ ಓದಿ: BIGG BOSS-8: ಆತಂಕಗೊಂಡ ಶಮಂತ್ ಕ್ಯಾಪ್ಟನ್ ರೂಂನಲ್ಲಿ ಕಂಡಿದ್ದಾದರೂ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.