ETV Bharat / sitara

ಉಮಾಶ್ರೀ ಅಭಿನಯದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ ತಂಡದ ಸುದ್ದಿಗೋಷ್ಠಿ - ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಉಮಾಶ್ರೀ

'ಆರತಿಗೊಬ್ಬ ಕೀರ್ತಿಗೊಬ್ಬ' ತೆಲುಗು ಧಾರಾವಾಹಿಯೊಂದರ ರಿಮೇಕ್​. ಇದು ಅವಳಿ ಜವಳಿ ಅಣ್ಣ-ತಮ್ಮನ ಕಥೆ. ಚಿತ್ರವನ್ನು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಿರ್ದೇಶಕ ಮೈಸೂರು ಮಂಜು ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.

Arathigobba Keerathigobba Serial Press meet
'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ
author img

By

Published : Dec 20, 2019, 7:20 PM IST

ಉಮಾಶ್ರೀ, ರಂಗಭೂಮಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಕನ್ನಡ ಸಿನಿಮಾ‌ ಪ್ರೇಕ್ಷಕರನ್ನು ರಂಜಿಸಿದ ನಟಿ. ಸಕ್ರಿಯವಾಗಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಉಮಾಶ್ರೀ ,ಹಲವು ವರ್ಷಗಳ ನಂತರ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ವಾಪಸಾಗಿದ್ದಾರೆ.

Poornachandra, Deepika
ಪೂರ್ಣಚಂದ್ರ ತೇಜಸ್ವಿ, ದೀಪಿಕಾ

ಈ ಧಾರಾವಾಹಿಯಲ್ಲಿ ಉಮಾಶ್ರೀ 'ಪುಟ್ಮಲ್ಲಿ' ಪಾತ್ರಧಾರಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಸ್ಟೈಲಿನಲ್ಲಿ ಚಿತ್ರೀಕರಣ ಮಾಡಿರುವ 'ಆರತಿಗೊಬ್ಬ ಕೀರ್ತಿಗೊಬ್ಬ' ತಂಡ ತಮ್ಮ ಧಾರಾವಾಹಿ ವಿಶೇಷತೆ ಬಗ್ಗೆ ಹೇಳಿಕೊಳ್ಳಲು ಸುದ್ದಿಗೋಷ್ಠಿ ಏರ್ಪಡಿಸಿತ್ತು. ಉಮಾಶ್ರೀ, ನಿರ್ದೇಶಕ ಮೈಸೂರು ಮಂಜು, ಕಿರುತೆರೆ ಕಲಾವಿದರಾದ ಅನಂತ ವೇಲು, ಸುರೇಶ್, ನಟಿ ದೀಪಿಕಾ, ಪೂರ್ಣಚಂದ್ರ ತೇಜಸ್ವಿ , ಗಜೇಂದ್ರ ಸೇರಿದಂತೆ ಇಡೀ 'ಆರತಿಗೊಬ್ಬ ಕೀರ್ತಿಗೊಬ್ಬ' ಸೀರಿಯಲ್ ತಂಡ ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿತ್ತು.

'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ ತಂಡದ ಸುದ್ದಿಗೋಷ್ಠಿ

'ಆರತಿಗೊಬ್ಬ ಕೀರ್ತಿಗೊಬ್ಬ' ತೆಲುಗು ಧಾರಾವಾಹಿಯೊಂದರ ರೀಮೇಕ್​. ಇದು ಅವಳಿ ಜವಳಿ ಅಣ್ಣ-ತಮ್ಮನ ಕಥೆ. ಚಿತ್ರವನ್ನು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಿರ್ದೇಶಕ ಮೈಸೂರು ಮಂಜು ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ದ್ವಿಪಾತ್ರಗಳಿಗೆ ದೀಪಿಕಾ ಹಾಗೂ ಸುಜಾತ ಜೋಡಿಯಾಗಿದ್ದಾರೆ. ಧಾರಾವಾಹಿಗೆ ಜಯದೇವ ಸಂಭಾಷಣೆ ಬರೆದಿದ್ದು ಭೋಗರಾಜ್​​​ ಹಾಗೂ ಗುರುಸ್ವಾಮಿ ಕುಪ್ಯ ಈ ಧಾರಾವಾಹಿಯ ಕ್ಯಾಮರಾಮನ್​​​ಗಳಾಗಿ ಕೆಲಸ ಮಾಡಿದ್ದಾರೆ. ಕಾರ್ತಿಕ್ ಶರ್ಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದೇ ತಿಂಗಳ 23 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.

Intro:ರಂಗಭೂಮಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ 400ರಕ್ಕೂ ಸಿನಿಮಾಗಳಲ್ಲಿ ಮಾಡಿ ಕನ್ನಡ ಸಿನಿಮಾ‌ ಪ್ರೇಕ್ಷಕರನ್ನ ರಂಜಿಸಿದ ನಟಿ ಉಮಾಶ್ರೀ..ಸಕ್ರಿಯವಾಗಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಉಮಾಶ್ರೀ ,ಹಲವು ವರ್ಷಗಳ ನಂತ್ರ ಕಿರುತೆರೆಯಲ್ಲಿ ಮೋಡಿ ಮಾಡಲು ಬರ್ತಾ ಇದ್ದಾರೆ..ಆರತಿಗೊಬ್ಬ ಕೀರ್ತಿಗೊಬ್ಬ ಎಂಬ ಸೀರಿಯಲ್ ನಲ್ಲಿ ಉಮಾಶ್ರೀ ಪುಟ್ಮಲ್ಲಿ ಯಾಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..ಸಿನಿಮಾ ಸ್ಟೈಲಲ್ಲಿ ಚಿತ್ರೀಕರಣ ಮಾಡಿರೋ ಆರತಿಗೊಬ್ಬ ಕೀರ್ತಿಗೊಬ್ಬ ಸೀರಿಯಲ್ ವಿಶೇಷತೆ ಬಗ್ಗೆ, ಹಂಚಿಕೊಳ್ಳೊದಿಕ್ಕೆ ನಟಿ ಉಮಾಶ್ರೀ, ನಿರ್ದೇಶಕ ಮೈಸೂರು ಮಂಜು, ಕಿರುತೆರೆ ಕಲಾವಿದರಾದ ಅಂನತ್ ವೇಲು, ಮೂಗು ಸುರೇಶ್, ನಟಿ ದೀಪಿಕಾ, ನಟ ಪೂರ್ಣಚಂದ್ರ ತೇಜಸ್ವಿ , ಮತ್ತೊಬ್ಬ ಕಲಾವಿದ ಗಜೇಂದ್ರ ಸೇರಿದಂತೆ ಇಡೀ ಆರತಿಗೊಬ್ಬ ಕೀರ್ತಿಗೊಬ್ಬ ಸೀರಿಯಲ್ ತಂಡ ಉಪಸ್ಥಿತಿ ಇತ್ತು..

ಕನ್ನಡ ಕಿರುತೆರೆ ಲೋಕದಲ್ಲಿ ಸೀರಿಯಲ್ ಗಳ ಟ್ರೆಂಡ್ ಬದಲಾಗುತ್ತಿದೆ..ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗ ಸಿನಿ

Body:ತೆಲುಗಿನ ಅಜಯ್ ವಿಜಯ್ ಸೀರಿಯಲ್ ನ್ನ ರಿಮೇಕ್ ಆಗಿರುವ, ಆರತಿಗೊಬ್ಬ ಕೀರ್ತಿಗೊಬ್ಬ ಸೀರಿಯಲ್ ಅವಳಿ, ಜವಳಿ ಅಣ್ಣ ತಮ್ಮನ ಕಥೆ..ಈ ಸೀರಿಯಲ್ ನ್ನ ಸಿನಿಮಾ ಸ್ಟೈಲಲ್ಲಿ , ಅಗ್ನಿ ಸಾಕ್ಷಿ ಸೀರಿಯಲ್ ನಿರ್ದೇಶಕ ಮೈಸೂರು ಮಂಜು, ಈ‌ ಸೀರಿಯಲ್ ನ್ನ ನಿರ್ದೇಶನ ಮಾಡಿ, ನಿರ್ಮಾಣ ಮಾಡುತ್ತಿದ್ದಾರೆ.. ಪೂರ್ಣಚಂದ್ರ ತೇಜಸ್ವಿ ಈ ಸೀರಿಯಲ್ ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ಹಾಗು ಸುಜಾತ ಜೋಡಿಯಾಗಿದ್ದಾರೆ.ಜಯದೇವ ಸಂಭಾಷಣೆ ಬರೆದಿದ್ದು, ಭೋಗರಾಜ್, ಗುರುಸ್ವಾಮಿ ಕುಪ್ಯ ಈ ಆರತಿಗೊಬ್ಬ ಕೀರ್ತಿಗೊಬ್ಬ ಸೀರಿಯಲ್ ನ್ನ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದ್ದಾರೆ.. ಕಾರ್ತಿಕ್ ಶರ್ಮ ಸಂಗೀತ ನೀಡಿದ್ದಾರೆ.. ಸಿನಮಾದಂತೆ ಅದ್ದೂರಿಯಾಗಿ ಚಿತ್ರೀಕರಣ ಮಾಡಿರೋ ಆರತಿಗೊಬ್ಬ ಕೀರ್ತಿಗೊಬ್ಬ ಸೀರಿಯಲ್ ಇದೇ 23ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ..

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.