ETV Bharat / sitara

ಪ್ರವಾಸ ಮುಗಿಸಿ ಮತ್ತೆ‌ ನಟನೆಗೆ ಮರಳಿದ ಅನುಪಮಾಗೌಡ - ಪ್ರವಾಸ ಮುಗಿಸಿ ಮತ್ತೆ‌ ನಟನೆಗೆ ಮರಳಿದ ಅನುಪಮಾಗೌಡ

ಕಲರ್ಸ್ ಕನ್ನಡದ ಅಕ್ಕ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿ ಪರಿಚಿತರಾಗಿದ್ದ ಅನುಪಮಾ ಗೌಡ ಈಗಾಗಲೇ ಮಜಾಭಾರತ ಕಾರ್ಯಕ್ರಮದ ನಿರೂಪಣೆಯಿಂದ ಹೊರ ಬಂದಿದ್ದಾರೆ. ಈಗವರು ಮತ್ತೆ ನಟನೆಯತ್ತ ಮರಳಿದ್ದಾರೆ.

ಅನುಪಮಾಗೌಡ
ಅನುಪಮಾಗೌಡ
author img

By

Published : Dec 30, 2019, 8:53 AM IST

ನಟನೆಯ ಹೊರತಾಗಿ ನಿರೂಪಣೆಯ ಮೂಲಕ ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಅನುಪಮಾ ಅವರು ಇದೀಗ ಮಜಾಭಾರತ ಕಾರ್ಯಕ್ರಮದ ನಿರೂಪಣೆಯಿಂದ ಹೊರಬಂದಿದ್ದು, ಅವರ ಜಾಗದಲ್ಲಿ ನಿರಂಜನ್ ದೇಶಪಾಂಡೆ, ಆರ್ ಜೆ ಸಿರಿ ಭಾಗವಹಿಸುತ್ತಿದ್ದಾರೆ.

anupama gowda resigned to majabaratha anchoring
ನಟನೆಗೆ ಮರಳಿದ ಅನುಪಮಾ ಗೌಡ
anupama gowda resigned to majabaratha anchoring
ಅಕ್ಕ ಧಾರಾವಾಹಿಯಲ್ಲಿ ದ್ವಿಪಾತ್ರಾಭಿನಯ ಮಾಡಿದ್ದ ಅನುಪಮಾಗೌಡ

'ನಾನು ಸುಮಾರು ಹತ್ತು ತಿಂಗಳಿನಿಂದ ಮಜಾಭಾರತ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದೇನೆ. ಆದರೆ ಇದೀಗ ನಾನು ನಿರೂಪಣೆಯಿಂದ ಹೊರ ಬರಲೇಬೇಕಾಗಿದೆ. ಇದಕ್ಕೆ ಮುಖ್ಯ ಕಾರಣ ನಟನೆ! ನಾನು ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಯಾವುದೇ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೇ, ನನಗೆ ನಿರೂಪಣೆ ಮತ್ತು ನಟನೆಯನ್ನು ಏಕಕಾಲದಲ್ಲಿ ನಿಭಾಯಿಸಿಕೊಂಡು ಹೋಗಲು ಕೂಡಾ ತುಂಬಾ ಕಷ್ಟವಾಗುತ್ತಿದೆ. ಈ ಕಾರಣದಿಂದ ನಿರೂಪಣೆಯಿಂದ ಹೊರಬರುವ ನಿರ್ಧಾರ ಮಾಡಿದ್ದೇನೆ' ಎಂದಿದ್ದಾರೆ ಅನುಪಮಾ.

Intro:Body:ಕನ್ನಡ ಕೋಗಿಲೆ ರಿಯಾಲಿಟಿ ಶೋ ವಿನಲ್ಲಿ ನಿರೂಪಣೆಯ ಮೂಲಕ ನಿರೂಪಕಿಯಾಗಿ ಕಿರುತೆರೆಗೆ ಪ್ರವೇಶಿಸಿದ ಅನುಪಮಾ ಗೌಡಗೆ ನಿರೂಪಣೆಯಲ್ಲಿ ಹೆಸರು ತಂದು ಕೊಟ್ಟಿದ್ದು ಮಜಾ ಭಾರತ ಕಾರ್ಯಕ್ರಮ! ಮಜಾ ಭಾರತದಲ್ಲಿ ನಿರೂಪಕಿಯಾಗಿ ವೀಕ್ಷಕರ ಮನ ಸೆಳೆದಿರುವ ಅನುಪಮಾ ಗೌಡ ನಟನಾ ಪಯಣ ಆರಂಭಿಸಿದ್ದು ಕೂಡಾ ಕಿರುತೆರೆಯ ಮೂಲಕ.
'
ಕಲರ್ಸ್ ಕನ್ನಡದ ಅಕ್ಕ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿರುವ ಅನುಪಮಾ ಅವರು ಸದ್ಯ ಮಜಾಭಾರತ ಕಾರ್ಯಕ್ರಮದ ನಿರೂಪಣೆಯಿಂದ ಹೊರಬಂದಿದ್ದಾರೆ. ನಟನೆಯ ಹೊರತಾಗಿ ನಿರೂಪಣೆಯ ಮೂಲಕ ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಅನುಪಮಾ ಅವರು ಇದೀಗ ನಿರೂಪಣೆಯಿಂದ ಹೊರಬಂದಿದ್ದು ಅವರ ಜಾಗದಲ್ಲಿ ನಿರಂಜನ್ ದೇಶಪಾಂಡೆ, ಆರ್ ಜೆ ಸಿರಿ ಭಾಗವಹಿಸುತ್ತಿದ್ದಾರೆ.

ನಾನು ಸುಮಾರು ಹತ್ತು ತಿಂಗಳಿನಿಂದ ಮಜಾಭಾರತ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದೇನೆ. ಆದರೆ ಇದೀಗ ನಾನು ನಿರೂಪಣೆಯಿಂದ ಹೊರ ಬರಲೇ ಬೇಕಾಗಿದೆ. ಇದಕ್ಕೆ ಮುಖ್ಯ ಕಾರಣ ನಟನೆ! ನಾನು ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಯಾವುದೇ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲ, ನನಗೆ ನಿರೂಪಣೆ ಮತ್ತು ನಟನೆಯನ್ನು ಏಕಕಾಲದಲ್ಲಿ ನಿಭಾಯಿಸಿಕೊಂಡು ಹೋಗಲು ಕೂಡಾ ತುಂಬಾ ಕಷ್ಟವಾಗುತ್ತಿದೆ. ಅದೇ ಕಾರಣದಿಂದ ನಿರೂಪಣೆಯಿಂದ ಹೊರಬರುವ ನಿರ್ಧಾರ ಮಾಡಿದೆ ಎನ್ನುತ್ತಾರೆ ಅನುಪಮಾ.

ಜನವರಿಯಲ್ಲಿ ವಿಯೆಟ್ನಾಂ ಮತ್ತು ಬ್ಯಾಕಾಂಕ್ ಗೆ ಸೋಲೋ ಟ್ರಿಪ್ ಹೋದ ಬಳಿಕ ಸಿನಿಮಾ ರಂಗದಲ್ಲಿ ಮತ್ತೆ ಆರಂಭ ಮಾಡಲಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.