ETV Bharat / sitara

ದರ್ಶನ್ ಸಿನಿಮಾದ ಹಾಡಿನ ಲೈನ್ ಈಗ ಚಿತ್ರದ ಟೈಟಲ್!!!

ಸ್ಯಾಂಡಲ್​ವುಡ್​ನ ಸರ್ದಾರ, ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅವರ ಮತ್ತೊಂದು ಸಿನಿಮಾ ಟೈಟಲ್​ ಫಿಕ್ಸ್​ ಆಗಲಿದೆ. ಸದ್ಯ ಟೈಟಲ್ ಯಾವುದಿರಬಹುದು ಅನ್ನೋದು ಸಹ ಬಹಿರಂಗವಾಗಿದ್ದು, ದಚ್ಚು ತನ್ನ ಅಭಿಮಾನಿಗಳಿಗೆ ಸದ್ಯದಲ್ಲೇ ಒಂದು ಸಿಹಿ ಸುದ್ದಿ ಕೊಡಲಿದ್ದಾರೆ.

author img

By

Published : Jun 29, 2019, 9:04 PM IST

Updated : Jun 29, 2019, 9:48 PM IST

ಚಾಲೆಂಜಿಂಗ್​ ಸ್ಟಾರ್ ದರ್ಶನ್

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ತೆರೆಕಂಡು ಶತದಿನೋತ್ಸವ ಆಚರಿಸಿಕೊಂಡ ಅವರ ನಟನೆಯ ಯಜಮಾನ ಚಿತ್ರದ ಹಾಡೊಂದನ್ನು ಟೈಟಲ್​ ಆಗಿ ಇಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ, ಸದ್ಯ ಇದು ಗಾಳಿ ಸುದ್ದಿ ಅಷ್ಟೇ ಆಗಿದ್ದು ಇನ್ನೂ ಕನ್ಫರ್ಮ್​ ಆಗಿಲ್ಲ.

darshan brother new movie title
ಶತದಿನೋತ್ಸವ ಆಚರಿಸಿಕೊಂಡ ಯಜಮಾನ ಚಿತ್ರ (ಸಂಗ್ರಹ ಚಿತ್ರ)

ಯೂಟ್ಯೂಬ್​ನಲ್ಲಿ ಒಂದು ಮಿಲಿಯನ್​ಗೂ ಹೆಚ್ಚು ಜನ ವೀಕ್ಷಣೆ ಮಾಡಿದ ಯಜಮಾನ ಚಿತ್ರದ ಶಿವನಂದಿ... ಎಂಬ ಹಾಡೇ ಇದೀಗ ಟೈಟಲ್​ ಆಗುತ್ತಿದೆ. ದರ್ಶನ್​ ಸಹೋದರ ದಿನಕರ್ ತೂಗುದೀಪ್ ಅಣ್ಣನಿಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶಿವನಂದಿ ಎಂಬ ಟೈಟಲ್​ನ ರಿಜಿಸ್ಟರ್​ ಮಾಡಿಸಿದ್ದಾರಂತೆ.

darshan brother new movie title
ದಿನಕರ್ ತೂಗುದೀಪ್ (ಸಂಗ್ರಹ ಚಿತ್ರ)

ಆದರೆ, ದಿನಕರ್, ದರ್ಶನ್​ ಇಟ್ಟುಕೊಂಡು ಶಿವನಂದಿ ಸಿನಿಮಾವನ್ನು ಮಾಡ್ತಾರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಯಾಕಂದ್ರೆ, ದರ್ಶನ್​ಗಾಗಿ ಸರ್ವಾಂತರ್ಯಾಮಿ ಎಂಬ ಚಿತ್ರ ಅನೌನ್ಸ್​ ಆಗಿದ್ದು ಸಿನಿಮಾ ಆರಂಭವಾಗೋದ್ರಲ್ಲಿದೆ. ಹೀಗಿರ್ಬೇಕಾದ್ರೆ ಶಿವನಂದಿ ಟೈಟಲ್ ದರ್ಶನ್ ಸಿನಿಮಾಗೆ ಇಡ್ತಾರಾ ಅನ್ನೋದು ಗಾಂಧಿನಗರದ ಸಿನಿಮಾ‌ ಪಂಡಿತರ ಪ್ರಶ್ನೆ!!

darshan brother new movie title
ಚಾಲೆಂಜಿಂಗ್​ ಸ್ಟಾರ್ ದರ್ಶನ್ (ಸಂಗ್ರಹ ಚಿತ್ರ)

Intro:ದರ್ಶನ್ ಸಿನಿಮಾದ ಹಾಡಿನ ಲೈನ್ ಈಗ ಸಿನಿಮಾ ಟೈಟಲ್!!!

ಯಜಮಾನ..ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ..ಕೆಲ ದಿನಗಳ ಹಿಂದೆ ಹಂಡ್ರೆಡ್ ಡೇಸ್ ಕಾರ್ಯಕ್ರಮ ಆಚರಿಸಿಕೊಂಡ ಯಜಮಾನ ಸಿನಿಮಾದ ಹಾಡಿನ ಲೈನ್ ಈಗ ಸಿನಿಮಾ ಟೈಟಲ್ ಆಗಿದೆ..ಹೌದು ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಗಿಂತ ಹೆಚ್ಚು ಜನ ನೋಡಿದ ಶಿವನಂದಿ, ಚಾಲೆಂಜಿಂಗ್ ಸ್ಟಾರ್ ನಟನೆಯ ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಗಿದೆ..ಈಗ ಶಿವನಂದಿ ಸಿನಿಮಾ ಟೈಟಲ್ ಆಗಿದೆ..ಅಚ್ಚರಿ ಅಂದ್ರೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಅಣ್ಣನಿಗಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶಿವನಂದಿ ಎಂಬ ಟೈಟಲ್ ನ್ನ ರಿಜಿಸ್ಟರ್ ಮಾಡಿಸಿದ್ದಾರೆ..ಆದ್ರೆ ಶಿವನಂದಿ ಸಿನಿಮಾವನ್ನ ದರ್ಶನ್ ಇಟ್ಟುಕೊಂಡು ದಿನಕರ್ ಸಿನಿಮಾ ಮಾಡ್ತಾರ ಅನ್ನೋದು ಕುತೂಹಲ ಹುಟ್ಟಿಸಿದೆ..Body:ಯಾಕೆಂದರೆ ದರ್ಶನ್ ಗಾಗಿ ಸರ್ವಾಂತರ್ಯಾಮಿ ಎಂಬ ಅನೌಸ್ ಮಾಡಿದ್ರು..ಆದ್ರೆ ಆ ಹೆಸರಿನ ಸಿನಿಮಾ ಸ್ಟಾರ್ಟ್ ಆಗೋದ್ರಲ್ಲಿ ಇದೆ..ಹೀಗೆ ಇರಬೇಕಾದ್ರೆ ಶಿವನಂದಿ ಟೈಟಲ್ ದರ್ಶನ್ ಸಿನಿಮಾಕ್ಕೆ ಇಡುತ್ತಾರೆ ಅನ್ನೋದು ಗಾಂಧಿನಗರದ ಸಿನಿಮಾ‌ ಪಂಡಿತರ ಪ್ರಶ್ನೆ!!Conclusion:ರವಿಕುಮಾರ್ ಎಂಕೆ
Last Updated : Jun 29, 2019, 9:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.