ETV Bharat / sitara

ಸುವರ್ಣ ಸೂಪರ್ ಸ್ಟಾರ್ ಶೋಗೆ ಬಂದ್ರು ಐಂದ್ರಿತಾ, ಸುಧಾರಾಣಿ, ಅನು ಪ್ರಭಾಕರ್ - Suvarna Super Star Show

ಸುವರ್ಣ ಸೂಪರ್ ಸ್ಟಾರ್ ಶೋ ಆರಂಭವಾಗುತ್ತಿದ್ದು, ಮೊದಲ ಸಂಚಿಕೆಯ ಗೇಮ್ ಶೋ ಅತಿಥಿಗಳಾಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ಸುಧಾ ರಾಣಿ, ಅನು ಪ್ರಭಾಕರ್ ಮತ್ತು ಐಂದ್ರಿತಾ ರೇ ಭಾಗವಹಿಸಿದ್ದಾರೆ.

Aindrita, Sudharani, Anu Prabhakar Entry to the Suvarna Super Star Show
ಸುವರ್ಣ ಸೂಪರ್ ಸ್ಟಾರ್ ಶೋಗೆ ಬಂದ್ರು ಐಂದ್ರಿತಾ, ಸುಧಾರಾಣಿ, ಅನುಪ್ರಭಾಕರ್
author img

By

Published : Nov 22, 2020, 1:46 PM IST

ಸಾಮಾನ್ಯ ಮಹಿಳೆಯರ ಅಸಾಮಾನ್ಯ ಸಾಧನೆಯನ್ನು ಸಂಭ್ರಮಿಸುವ ಸೂಪರ್ ಶೋ ಸುವರ್ಣ ಸೂಪರ್ ಸ್ಟಾರ್ ಆರಂಭವಾಗುತ್ತಿದ್ದು, ಭರಪೂರ ಮನರಂಜನೆಯನ್ನು ಹೊತ್ತು ತರುತ್ತಿದೆ.

ಸುವರ್ಣ ಸೂಪರ್ ಸ್ಟಾರ್ ಶೋ
ಸುವರ್ಣ ಸೂಪರ್ ಸ್ಟಾರ್ ಶೋ

ಭರ್ಜರಿ ಉಡುಗೊರೆ ಸೂಪರ್ ಸ್ಟಾರ್ ಕಾರ್ಯಕ್ರಮದ ಥೀಮ್. ಎಲೆ ಮರೆಯ ಕಾಯಿಯಂತೆ, ತಮ್ಮ ಕುಟುಂಬದ ಸಂತೋಷಕ್ಕಾಗಿ ಪ್ರತಿ ನಿಮಿಷ ನಿಸ್ವಾರ್ಥವಾಗಿ ನೆರೆವಾಗುವ ಲಕ್ಷಾಂತರ ಹೆಣ್ಣುಮಕ್ಕಳೇ ಈ ಕಾರ್ಯಕ್ರಮದ ಹೈಲೈಟ್. ಇಂತ ಸೂಪರ್ ಸ್ಟಾರ್ ಗಳನ್ನ ಕರ್ನಾಟಕದ ಮೂಲೆ ಮೂಲೆಯಿಂದ ಹುಡುಕಿ ತಂದಿದೆ ಸ್ಟಾರ್ ಸುವರ್ಣ.

ಸುವರ್ಣ ಸೂಪರ್ ಸ್ಟಾರ್ ಶೋ
ಸುವರ್ಣ ಸೂಪರ್ ಸ್ಟಾರ್ ಶೋ

ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಮಹಿಳೆಯರು ಮುಖದ ತುಂಬ ನಗು, ಕೈ ತುಂಬ ಬಹುಮಾನ ಗೆದ್ದು ಮನೆಗೆ ಹೋಗೋದು ಗ್ಯಾರೆಂಟಿ. ಮನೆಮನೆಯ ಸೂಪರ್ ಸ್ಟಾರ್ ಗಳಿಗೆ ತಮ್ಮ ವಿಭಿನ್ನ ನಿರೂಪಣಾ ಶೈಲಿಯ ಮೂಲಕ ಪ್ರೀತಿಯ ಸನ್ಮಾನ ಮಾಡಲು ಸಿದ್ಧವಾಗಿದ್ದಾರೆ ನಿರೂಪಕಿ ಶಾಲಿನಿ. ಮೊದಲ ಸಂಚಿಕೆಯಲ್ಲಿ ಗೇಮ್ ಶೋ ಅತಿಥಿಗಳಾಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ಸುಧಾರಾಣಿ, ಅನು ಪ್ರಭಾಕರ್ ಮತ್ತು ಐಂದ್ರಿತಾ ರೇ ಭಾಗವಹಿಸಿದ್ದಾರೆ.

ಸುವರ್ಣ ಸೂಪರ್ ಸ್ಟಾರ್ ಶೋ
ಸುವರ್ಣ ಸೂಪರ್ ಸ್ಟಾರ್ ಶೋ

ನಂತರದ ಎಪಿಸೊಡ್ ಗಳಲ್ಲಿ ಅನೇಕ ಸಾಮಾನ್ಯ ಮಹಿಳೆಯರು ಭಾಗವಹಿಸಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ನ.23ರಿಂದ ಸೋಮವಾರದಿಂದ ಶನಿವಾರವರೆಗೆ ಸಂಜೆ 5 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.