ETV Bharat / sitara

ಈ ವಾರದ ಸಾಧಕನ ಹೆಸರು ರಿವೀಲ್​...ವೀಕೆಂಡ್​ ಟೆಂಟ್​ಗೆ ಬರಲಿದ್ದಾರೆ ಈ ನಟ - undefined

ಈ ವಾರ ಸೋಮವಾರವೇ ಸಾಧಕರ ಹೆಸರನ್ನು ಬಿಟ್ಟುಕೊಟ್ಟಿದೆ. ಈ ಶನಿವಾರ ರೆಡ್​ ಸೀಟ್​ ಮೇಲೆ ರೋರಿಂಗ್ ಸ್ಟಾರ್ ಶ್ರೀಮುರಳಿ ಆಸೀನರಾಗಲಿದ್ದಾರೆ.

ಚಿತ್ರಕೃಪೆ : zee kannada ಇನ್​ಸ್ಟಾಗ್ರಾಂ
author img

By

Published : May 13, 2019, 7:22 PM IST

'ವಿಕೇಂಡ್ ವಿಥ್ ರಮೇಶ್' ನಾಲ್ಕನೇ ಸೀಸನ್​ ದಿನದಿಂದ ದಿನಕ್ಕೆ ಹೆಚ್ಚು ಕುತೂಹಲ ಹೆಚ್ಚಿಸುತ್ತಿದೆ. ಈಗಾಗಲೇ ಆರು ಜನ ಸಾಧಕರನ್ನು ಪರಿಚಯಿಸಿರುವ ವೀಕೆಂಡ್​ ತಂಡ, ಇದೀಗ ಈ ವಾರದ ಸಾಧಕ ಯಾರು ಎಂಬುದನ್ನು ರಿವೀಲ್ ಮಾಡಿದೆ.

weekend-with-ramesh
ಚಿತ್ರಕೃಪೆ : zee kannada ಇನ್​ಸ್ಟಾಗ್ರಾಂ

ಪ್ರತಿ ಬುಧವಾರ ವಾರದ ಅತಿಥಿ ಯಾರೆಂದು ವಾಹಿನಿ ಬಹಿರಂಗ ಪಡಿಸುತ್ತಿತ್ತು. ಆದರೆ, ಈ ವಾರ ಸೋಮವಾರವೇ ಸಾಧಕರ ಹೆಸರನ್ನು ಬಿಟ್ಟುಕೊಟ್ಟಿದೆ. ಈ ಶನಿವಾರ ರೆಡ್​ ಸೀಟ್​ ಮೇಲೆ ರೋರಿಂಗ್ ಸ್ಟಾರ್ ಶ್ರೀಮುರಳಿ ಆಸೀನರಾಗಲಿದ್ದಾರೆ. ಅವರ ಎಪಿಸೋಡಿನ ಪ್ರೋಮೋ ಜೀ ವಾಹಿನಿ ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡಿರುವ ಶ್ರೀಮುರಳಿ ವೀಕೆಂಡ್​ ಟೆಂಟ್​​ನಲ್ಲಿ ತಮ್ಮ ಸಾಹಸಗಾಥೆ ಬಿಚ್ಚಿಡಲಿದ್ದಾರೆ.

  • " class="align-text-top noRightClick twitterSection" data="">

Intro:Body:ಬೆಂಗಳೂರು: ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮ ದಿನದಿಂದ ದಿನಕ್ಕೆ ಹೆಚ್ಚು ಕುತೂಹಲ ಮೂಡಿಸುತ್ತಿದೆ.
ಪ್ರತಿ ಬುಧವಾರ ವಾರದ ಅತಿಥಿ ಯಾರೆಂದು ವಾಹಿನಿ ರಿವಿಲ್ ಮಾಡುತ್ತಿತ್ತು. ಆದರೆ ಈ ವಾರ ಸೋಮವಾರವೇ ಅತಿಥಿ ಯಾರೆಂದು ಬಹಿರಂಗಪಡಿಸಿದೆ.
ಶೂಟಿಂಗ್ ಸೆಟ್ ನಿಂದಲೇ ವಿಡಿಯೋ ಒಂದನ್ನು ಫೇಸ್ಬುಕ್ ಲೈವ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಾರ ಯಾರೆಂದು ಹೇಳಿ ಎಂದು ಹರಿದುಬಿಡಲಾಗಿದೆ. ದೂರದಿಂದ ವಿಡಿಯೋ ಮಾಡಲಾಗಿದ್ದು, ರಮೇಶ್ ಅರವಿಂದ್ ಅವರ ಆಡಿಯೋ ಕೂಡ ಸ್ಪಷ್ಟವಾಗಿಲ್ಲ. ನಂತರ ಮತ್ತೊಂದು ವಿಡಿಯೋ ತುಣುಕೊಂದು ಬಿಡುಗಡೆಗೊಳಿಸಿ ಈ ವಾರದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಮೇಲೆ ಕೂರಲು ರೋರಿಂಗ್ ಸ್ಟಾರ್ ಶ್ರೀಮುರಳಿ ಬರಲಿದ್ದಾರೆ ಎಂದು ವಾಹಿನಿ ತಿಳಿಸಿದೆ.
ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಸದ್ದು ಕೇಳುತ್ತಿದ್ದರೆ, ಕಾರ್ಯಕ್ರಮದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

https://www.facebook.com/zeekannadatv/videos/294669284811139/Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.