ETV Bharat / sitara

ಉಪ್ಪಿ ಪ್ರಜಾಕೀಯದ ಬಗ್ಗೆ ಹೀಗಂದರು ದುನಿಯಾ ವಿಜಯ್‌..

ಅಲ್ಲದೆ ಪ್ರಜಾಕೀಯ ಬಗ್ಗೆ ಮಾತನಾಡುವಾಗ ಅವರು ಸಿನಿಮಾದವರಾಗಿರಲಿಲ್ಲ. ಉಪೇಂದ್ರ ಅವರು ತುಂಬಾ ಶ್ರಮಜೀವಿ, ಅವರಲ್ಲಿ ಒಳ್ಳೆಯ ಆಲೋಚನೆಗಳಿವೆ. ಹಾಗಾಗಿ ಚಿತ್ರರಂಗದಲ್ಲಿ ತುಂಬಾ ದೊಡ್ಡ ಹೆಸರು ಸಂಪಾದನೆ ಮಾಡಿದ್ದಾರೆ. ಪ್ರಜಾಕೀಯ ಮುಂದಿನ‌ ದಿನಗಳಲ್ಲಿ ದೊಡ್ಡ ಮರವಾಗಿ ಬೆಳೆಯೋದ್ರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

author img

By

Published : Jan 21, 2020, 12:00 AM IST

ದುನಿಯಾ ವಿಜಯ್​
Actor Duniya Vijay

ಸೂಪರ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯದಲ್ಲಿ ತುಂಬಾ ಒಳ್ಳೆ ಆಲೋಚನೆಗಳಿವೆ. ಮುಂದಿನ ದಿನಗಳಲ್ಲಿ ಪ್ರಜಾಕೀಯ ಹೆಮ್ಮರವಾಗಿ ಬೆಳೆಯಲಿದೆ ಎಂದು ಉಪ್ಪಿ ಪ್ರಜಾಕೀಯದ ಬಗ್ಗೆ ಜಂಗ್ಲಿ ದುನಿಯಾ ವಿಜಯ್ ಭವಿಷ್ಯ ನುಡಿದರು.

ನಟ ದುನಿಯಾ ವಿಜಯ್​

ಉಪ್ಪಿ ಸರ್ ಅವರ ಪ್ರಜಾಕೀಯವ ಆಲೋಚನೆಗಳು ನನ್ನನ್ನು ಕಾಡ್ತಿವೆ. ಪ್ರಜಾಕೀಯಕ್ಕೆ ಏನೆ ಸಹಾಯ ಬೇಕಿದ್ರೂ ಮಾಡ್ತೀನಿ ಎಂದು ಉಪ್ಪಿ ಸರ್​​ಗೆ ಹೇಳಿದ್ದೀನಿ. ಒಂದು ವೇಳೆ ಉಪೇಂದ್ರ ಅವರು ಪ್ರಜಾಕೀಯಕ್ಕೆ ಸೇರುವಂತೆ ಆಹ್ವಾನ ನೀಡಿದ್ರೆ ಖಂಡಿತ ಉಪೇಂದ್ರ ಅವರ ಜೊತೆ ಕೈ ಜೋಡಿಸ್ತೀನಿ. ಯಾಕಂದ್ರೆ, ನಿನ್ನೆ ನಾನು ಉಪ್ಪಿ ಸರ್ ಅವರನ್ನು ಭೇಟಿಯಾಗಿದ್ದೆ. ಆ ವೇಳೆ ನಾನು ಪ್ರಜಾಕೀಯ ಬಗ್ಗೆ ಕೇಳಿದೆ. ಆಗ ಉಪೇಂದ್ರ ಅವರು ನನ್ನ ಬಳಿ ಪ್ರಜಾಕೀಯಕ್ಕೆ ಸಂಬಂಧ ಪಟ್ಟಂತೆ ಒಂದು ವಿಷಯ ಹೇಳಿದ್ರು. ನನಗೆ ಅವರ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. ನಾನು ಸರಿಯಾಗಿದ್ರೆ ಮಾತ್ರ ಬೇರೆಯವರಿಗೆ ಹೇಳೋಕೆ ಸಾಧ್ಯ ಎಂದರು.

ಅಲ್ಲದೆ ಪ್ರಜಾಕೀಯ ಬಗ್ಗೆ ಮಾತನಾಡುವಾಗ ಅವರು ಸಿನಿಮಾದವರಾಗಿರಲಿಲ್ಲ. ಉಪೇಂದ್ರ ಅವರು ತುಂಬಾ ಶ್ರಮಜೀವಿ, ಅವರಲ್ಲಿ ಒಳ್ಳೆಯ ಆಲೋಚನೆಗಳಿವೆ. ಹಾಗಾಗಿ ಚಿತ್ರರಂಗದಲ್ಲಿ ತುಂಬಾ ದೊಡ್ಡ ಹೆಸರು ಸಂಪಾದನೆ ಮಾಡಿದ್ದಾರೆ. ಪ್ರಜಾಕೀಯ ಮುಂದಿನ‌ ದಿನಗಳಲ್ಲಿ ದೊಡ್ಡ ಮರವಾಗಿ ಬೆಳೆಯೋದ್ರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಪ್ರಸ್ತುತ ಸಮಾಜದಲ್ಲಿ ಎಲ್ಲಾ ನನಗೆ ಬೇಕು ಅನ್ನೋ ಜನರ ಮಧ್ಯೆ ನನಗೆ ಏನೂ ಬೇಡ ಅನ್ನೋದು ತುಂಬಾ ಕಷ್ಟ. ಅವರು ಜೀವನಲ್ಲಿ ಎಲ್ಲವನ್ನು ನೋಡಿ ಬಿಟ್ಟಿದ್ದಾರೆ. ಜನರು ಕೊಟ್ಟಿರೋ ಹೆಸರನ್ನು ಬಳಸಿ ಬೇರೆಯವರಿಗೆ ಒಳ್ಳೆಯದನ್ನು ಮಾಡಲು ಹೊರಟಿರುವ ಉಪ್ಪಿ ಸರ್ ಆಲೋಚನೆಗೆ ನನ್ನ ಬೆಂಬಲ ಸದಾ ಇರುತ್ತೆ. ಅವರ ಆಲೋಚನೆಗೆ ಸಾಥ್ ಕೊಡೊಕೆ‌ ನನಗೆ ಆಸೆ ಎಂದು ಹೇಳುವ ಮೂಲಕ ವಿಜಯ್ ಮುಂದಿನ‌ ದಿನಗಳಲ್ಲಿ ರಾಜಕೀಯದತ್ತ ಮುಖ ಮಾಡೋ ಮುನ್ಸೂಚನೆ ಕೊಟ್ಟರು.

Intro: ಸೂಪರ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯದಲ್ಲಿ ತುಂಭಾ ಒಳ್ಳೆ ಆಲೋಚನೆಗಳಿವೆ.ಮುಂದಿನ ದಿನಗಳಲ್ಲಿ ಪ್ರಜಾಕೀಯ ಹೆಮ್ಮರವಾಗಿ ಬೆಳೆಯಲಿದೆ ಎಂದು ಉಪ್ಪಿ ಪ್ರಜಾಕೀಯ ಕನ್ಸೆಪ್ಟ್ ಬಗ್ಗೆ ಜಂಗ್ಲಿ ದುನಿಯಾ ವಿಜಯ್ ಭವಿಷ್ಯ ನುಡಿದರು. ಉಪ್ಪಿ ಸರ್ ಅವರ ಪ್ರಜಾಕೀಯವ ಆಲೋಚನೆಗಳು ನನ್ನನ್ನು ಕಾಡ್ತಿವೆ. ಪ್ರಜಾಕೀಯಕ್ಕೆ ಏನೇ ಸಹಾಯ ಬೇಕಿದ್ರು ಮಾಡ್ತಿನಿ ಎಂದು ಉಪ್ಪಿ ಸರ್ ಗೆ ಹೇಳಿದ್ದೀನಿ.ಒಂದು ವೇಳೆ ಉಪೇಂದ್ರ ಅವರು ಪ್ರಜಾಕೀಯಕ್ಕೆ ಸೇರುವಂತೆ ಆಹ್ವಾನ ನೀಡಿದ್ರೆ ಖಂಡಿತ ಉಪೇಂದ್ರ ಅವರ ಜೊತೆ ಕೈ ಜೋಡಿಸ್ತಿನಿ.ಯಾಕಂದ್ರೆ ನಿನ್ನೆ ನಾನು ಉಪ್ಪಿ ಸರ್ ಅವರನ್ನು ಭೇಟಿಯಾಗಿದೆ ಆ ವೇಳೆ ನಾನು ಪ್ರಜಾಕೀಯ ಬಗ್ಗೆ ಕೇಳಿದೆ ಆಗ ಉಪೇಂದ್ರ ಅವರು ನನ್ನ ಬಳಿ ಪ್ರಜಾಕೀಯಕ್ಕೆ ಸಂಭಂದಪಟ್ಟಂತೆ ಒಂದು ವಿಷಯ ಹೇಳಿದ್ರು.
.ನನಗೆ ಅವರ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. ನಾನು ಕರೆಕ್ಟಾಗಿದ್ರೆ ಮಾತ್ರ ಬೇರೆಯವರಿಗೆ ಹೇಳೋಕೆ ಸಾಧ್ಯ.

Body:ಅಲ್ಲದೆ ಪ್ರಜಾಕೀಯ ಬಗ್ಗೆ ಮಾತನಾಡುವಾಗ ಅವರು ಸಿನಿಮಾದವರಾಗಿರಲಿಲ್ಲ. ಉಪೇಂದ್ರ ಅವರು ತುಂಭಾ ಹಾರ್ಡ್ ವರ್ಕರ್ ಹಾಗಾಗಿ ಚಿತ್ರರಂಗದಲದಲಿ ತುಂಭಾ ದೊಡ್ಡ ಹೆಸರು ಸಂಪಾದನೆ ಮಾಡಿದ್ದಾರೆ. ಈಗಲೂ ಉಪ್ಪಿ ಸರ್ ಹಾರ್ಡ್ ವರ್ಕರ್ ಅಲ್ಲದೆ ಅವರಲ್ಲಿ ಒಳ್ಳೆ ಅಲೋಚನೆಗಳಿವೆ
ನಿನ್ನೆ ನಾನು ಗಮನಿಸಿದಂತೆ ಪ್ರಜಾಕೀಯ ಮುಂದಿನ‌ದಿನಗಳಲ್ಲಿ
ದೊಡ್ಡ ಮರವಾಗಿ ಬೆಳೆಯೋದ್ರಲ್ಲಿ ಡೌಟೇ ಇಲ್ಲ. ಅಲ್ಲದೆ ಉಪ್ಪಿ ಸರ್ ಒಂದು ಮಾತು ಹೇಳಿದ್ರು ನನಗೆ ಏನು ಬೇಡ ಜನರಿಗೆ ಒಳ್ಳೆಯದಾಗ ಬೇಕು ಎಂದರು.,ಪ್ರಸ್ತುತ ಸಮಾಜದಲ್ಲಿ ಎಲ್ಲಾ ನನಗೆ ಬೇಕು ಅನ್ನೋ ಜನರ ಮಧ್ಯೆ ನನಗೆ ಏನು ಬೇಡ ಅನ್ನೋದು ತುಂಭಾ ಕಷ್ಟ. ಅವರು ಲೈಫ್ ನಲ್ಲಿ ಎಲ್ಲವನ್ನು ನೋಡಿ ಬಿಟ್ಟಿದ್ದಾರೆ. ಜನರು ಕೊಟ್ಟಿರೋ ಹೆಸರನ್ನು ಬಳಸಿಕೊಂಡು ಬೇರೆಯವರಿಗೆ ಒಳ್ಳೆಯದನ್ನು ಮಾಡಲು ಹೊರಟಿರುವ ಉಪ್ಪಿ ಸರ್ ಅಲೋಚನೆಗೆ ನನ್ನ ಬೆಂಬಲ ಸದಾ ಇರುತ್ತೆ. ಅಲ್ಲದೆ ನನಗೂ ಉಪ್ಪಿ ಸರ್ ಅವರ ಅಲೋಚನೆಗೆ ಸಾಥ್ ಕೊಡೊಕೆ‌ ನನಗೆ ಆಸೆ ಎಂದು ಹೇಳುವ ಮೂಲಕ ದುನಿಯಾ ವಿಜಯ್ ಮುಂದಿನ‌ದಿನಗಳಲ್ಲಿ ರಾಜಕೀಯದತ್ತ ಮುಖ ಮಾಡೋ ಮುನ್ಸೂಚನೆ ಕೊಟ್ಟರು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.