ನಟ ಪ್ರಭಾಸ್ 2 ಸಾವಿರ ಕೋಟಿ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣವನ್ನ ಬೇಧಿಸುವ ಅಂಡರ್ ಕವರ್ ಪೊಲೀಸ್ ಆಫೀಸರ್ ಆಗಿ ಕಾಣಿಸಿದ್ದಾರೆ. ಸುದ್ದಿ ಜಾಲತಾಣವೊಂದರ ಪ್ರಕಾರ ‘ಸಾಹೋ’ ಚಿತ್ರದಲ್ಲಿ ಪ್ರಭಾಸ್ ಪಾತ್ರದಲ್ಲಿ ದೊಡ್ಡದೊಂದು ಟ್ವಿಸ್ಟ್ ಇದೆಯಂತೆ. ಅದೆನಂದ್ರೆ ಪ್ರಭಾಸ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಟಾಲಿವುಡ್ನಲ್ಲಿ ಬಲವಾಗಿ ಕೇಳಿ ಬರುತ್ತಿದೆ.
ಇನ್ನು ಈ ವಿಷಯದ ಬಗ್ಗೆ ಚಿತ್ರ ತಂಡ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಲ್ಲಿ ಪ್ರಭಾಸ್ ಫ್ಯಾನ್ಸ್ಗೆ ಹಬ್ಬವೋ ಹಬ್ಬ. ಇದಕ್ಕೂ ಮುನ್ನ ಪ್ರಭಾಸ್ ತೆಲುಗಿನ ಬಿಲ್ಲಾ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದರು. ಇದೇ ತಿಂಗಳು 30ರಂದು ಸಾಹೋ ಚಿತ್ರ ತೆರೆ ಕಾಣಲಿದ್ದು, ಪ್ರೇಕ್ಷಕರು ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ.
Intro:Body:
A Big twist in Sahoo Movie
Sahoo Movie, Sahoo Movie news, Sahoo Movie twist, Sahoo Movie big twist, Sahoo Movie prabhas twist, Sahoo Movie prabhas double action twist, ಸಾಹೋ ಚಿತ್ರ, ಸಾಹೋ ಚಿತ್ರದ ಸುದ್ದಿ, ಸಾಹೋ ಚಿತ್ರದ ಟ್ವಿಸ್ಟ್, ಸಾಹೋ ಚಿತ್ರದ ಪ್ರಭಾಸ್ ಟ್ವಿಸ್ಟ್, ಸಾಹೋ ಚಿತ್ರದ ಪ್ರಭಾಸ್ ಡಬಲ್ ಆ್ಯಕ್ಷನ್ ಟ್ವಿಸ್ಟ್,
ಸಾಹೋ ಚಿತ್ರದಲ್ಲಿ ವಿಲನ್, ಹೀರೋ ಆಗಿ ಪ್ರಭಾಸ್ ‘ಡಬಲ್’ ಟ್ವಿಸ್ಟ್!?
ಬಾಹುಬಲಿ ನಂತರ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವ ಚಿತ್ರ ‘ಸಾಹೋ’. ಇತ್ತೀಚೆಗೆ ಬಿಡುಗಡೆಗೊಂಡ ಸಾಹೋ ಟ್ರೈಲರ್ ಪ್ರೇಕ್ಷಕರ ಮನ ಗೆದ್ದಿದ್ದು, ಕೆಲವೊಂದು ಟ್ವಿಸ್ಟ್ ಹುಟ್ಟುಹಾಕಿದೆ.
ಹೌದು, ನಟ ಪ್ರಭಾಸ್ 2 ಸಾವಿರ ಕೋಟಿ ಕಳ್ಳತನ ಸಂಬಂಧಿಸಿದ ಪ್ರಕರಣವನ್ನ ಭೇದಿಸುವ ಅಂಡರ್ ಕವರ್ ಪೊಲೀಸ್ ಆಫೀಸರ್ ಆಗಿ ಕಾಣಿಸಿದ್ದಾರೆ. ತಾಜ ಸಮಾಚಾರ ಪ್ರಕಾರ ‘ಸಾಹೋ’ ಚಿತ್ರದಲ್ಲಿ ಪ್ರಭಾಸ್ ಪಾತ್ರದಲ್ಲಿ ದೊಡ್ಡದೊಂದು ಟ್ವಿಸ್ಟ್ ಇದೆಯಂತೆ. ಅದೆನೇಂದ್ರೆ ಪ್ರಭಾಸ್ ಈ ಚಿತ್ರದಲ್ಲಿ ದ್ವಿಪಾತ್ರಾಭಿನಯದಲ್ಲಿ ನಟಿಸುತ್ತಿದ್ದಾರೆ ಎಂದು ಟಾಲಿವುಡ್ನಲ್ಲಿ ಬಲವಾಗಿ ಕೇಳಿ ಬರುತ್ತಿದೆ.
ಇನ್ನು ಈ ವಿಷಯದ ಬಗ್ಗೆ ಚಿತ್ರ ತಂಡ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಒಂದು ವೇಳೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಲ್ಲಿ ಪ್ರಭಾಸ್ ಫ್ಯಾನ್ಸ್ಗೆ ಹಬ್ಬವೋ ಹಬ್ಬ. ಇದಕ್ಕೂ ಮುನ್ನ ಪ್ರಭಾಸ್ ತೆಲುಗಿನ ಬಿಲ್ಲಾ ಚಿತ್ರದಲ್ಲಿ ದ್ವಿಪಾತ್ರ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದರು. ಇದೇ ತಿಂಗಳು 30ರಂದು ಸಾಹೋ ಚಿತ್ರ ತೆರೆ ಕಾಣಲಿದ್ದು, ಪ್ರೇಕ್ಷಕರು ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ.
హైదరాబాద్: ‘బాహుబలి’ తర్వాత యంగ్ రెబల్ స్టార్ ప్రభాస్ నటిస్తున్న చిత్రం ‘సాహో’. శ్రద్ధాకపూర్ కథానాయిక. ఇటీవల విడులైన సాహో ట్రైలర్ ప్రేక్షకులను ఎంతగానో ఆకట్టుకుంటోంది. ఇందులో ప్రభాస్ రూ.2 వేల కోట్ల దోపిడికి సంబంధించిన కేసును ఛేదించే అండర్ కవర్ పోలీస్ ఆఫీసర్గా కనిపించనున్నారు. తాజా సమాచారం ప్రకారం ‘సాహో’ చిత్రంలో ప్రభాస్ పాత్రలో ఓ పెద్ద ట్విస్ట్ ఉండబోతుందంట. అది ఏమిటంటే ప్రభాస్ ఇందులో ద్విపాత్రాభినయంలో కనిపించబోతున్నారని టాలీవుడ్లో గుసగుసలు వినిపిస్తున్నాయి. అయితే ఈ విషయంపై చిత్రబృందం అధికారికంగా స్పందించలేదు. ఒకవేళ ప్రభాస్ కనుక ద్విపాత్రాభియనంలో కనిపిస్తే డార్లింగ్ ఫ్యాన్స్కు పండుగే అని చెప్పాలి.
సుజిత్ దర్శకత్వం వహించిన ఈ చిత్రాన్ని దాదాపు రూ.300 కోట్ల బడ్జెట్తో యూవీ క్రియేషన్స్ సంస్థ నిర్మిస్తోంది. నీల్ నితిన్ ముఖేష్, జాకీ ష్రాఫ్, వెన్నెల కిశోర్, అరుణ్ విజయ్, మందిరా బేడీ తదితరులు కీలక పాత్రల్లో నటిస్తున్నారు. తనీష్ బాగ్చి, జిబ్రాన్(నేపథ్య) సంగీతం అందిస్తున్నారు. ఆగస్టు 30న ఈచిత్రం ప్రేక్షకుల ముందుకు రానుంది.
Conclusion: