ETV Bharat / sitara

ಅಣ್ಣಾವ್ರ ಹುಟ್ಟುಹಬ್ಬದಂದು ಮೊಮ್ಮಗನ ಸಿನಿಮಾ ಫಸ್ಟ್​​​​ಲುಕ್​​​ ಬಿಡುಗಡೆಗೆ ಮುಹೂರ್ತ ಫಿಕ್ಸ್​​​​​ - ಡಾ ರಾಜ್​ ಬರ್ತಡೇಗೆ ಯುವರಾಜ್​​ಕುಮಾರ್ ಚಿತ್ರದ ಫಸ್ಟ್​ಲುಕ್ ಬಿಡುಗಡೆ

ಬಹಳ ದಿನಗಳ ಹಿಂದೆಯೇ ಯುವ ರಾಜ್​​​​​​ ಕುಮಾರ್ ಚಿತ್ರರಂಗಕ್ಕೆ ಬರುವ ಬಗ್ಗೆ ಪ್ಲ್ಯಾನ್ ಆಗಿತ್ತು. ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಆದರೆ ಈಗ ಏಪ್ರಿಲ್ 24 ರಂದು ತಾತ ಡಾ. ರಾಜ್​​​ಕುಮಾರ್ ಹುಟ್ಟುಹಬ್ಬಕ್ಕೆ ತಮ್ಮ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲು ಸಿದ್ಧತೆ ನಡೆಸಿದ್ದಾರೆ.

Yuvarajkumar
ಯುವರಾಜ್​​​ಕುಮಾರ್
author img

By

Published : Apr 23, 2020, 12:02 AM IST

ಡಾ. ರಾಜ್ ​​​ಕುಮಾರ್​​ ಕುಟುಂಬದ ಮೂರನೇ ತಲೆಮಾರಿನ‌ ಕುಡಿಗಳಾದ ವಿನಯ್ ರಾಜ್​​​​​​​​​​​ ಕುಮಾರ್, ಧೀರೆನ್ ರಾಮ್ ಕುಮಾರ್, ಧನ್ಯಾ ರಾಮ್ ಕುಮಾರ್, ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಈಗ ಇದೇ ಕುಟುಂಬದ ಮತ್ತೊಂದು ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಬರಲು ಮುಹೂರ್ತ ಫಿಕ್ಸ್ ಆಗಿದೆ.

ರಾಘವೇಂದ್ರ ರಾಜ್​​​ಕುಮಾರ್

ರಾಘವೇಂದ್ರ ರಾಜ್​​​ಕುಮಾರ್ ಅವರ ಎರಡನೇ ಮಗ ಯುವ ರಾಜ್​​​​​ ಕುಮಾರ್ ಅವರೇ ಇದೀಗ ಸ್ಯಾಂಡಲ್​​​ವುಡ್​​ ಎಂಟ್ರಿಗೆ ಕಾಯುತ್ತಿರುವ ನಟ. ಬಹಳ ದಿನಗಳ ಹಿಂದೆಯೇ ಯುವ ರಾಜ್​​​​​​ ಕುಮಾರ್ ಚಿತ್ರರಂಗಕ್ಕೆ ಬರುವ ಬಗ್ಗೆ ಪ್ಲ್ಯಾನ್ ಆಗಿತ್ತು. ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಚಿಕ್ಕಪ್ಪ ಪುನೀತ್ ರಾಜ್‍ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ, ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಚಿಕ್ಕಪ್ಪನಂತೆ ಬೊಂಬಾಟ್ ಡ್ಯಾನ್ಸ್ ಮಾಡಿ ಜನರನ್ನು ರಂಜಿಸಿದ್ದರು ಯುವ ರಾಜ್​​ಕುಮಾರ್. ಇದೇ ಜೋಷ್​​​ನಲ್ಲಿದ್ದ ಈ ನಟ ಮುಂಬೈ ಫಿಲ್ಮ್ ಇನ್ಸ್ಟಿಟ್ಯೂಟ್​​​​ನಲ್ಲಿ ಆ್ಯಕ್ಟಿಂಗ್​​​​​​​​​​​ ತರಬೇತಿ, ಡ್ಯಾನ್ಸ್, ಫೈಟ್ ಹಾಗೂ ಇನ್ನಿತರ ತರಬೇತಿ ಪಡೆದು ಬಂದಿದ್ದಾರೆ. ಜೊತೆಗೆ ದೇಹವನ್ನೂ ಹುರಿಗೊಳಿಸಿದ್ದಾರೆ.

Yuvarajkumar
ಯುವರಾಜ್​​​ಕುಮಾರ್ ಚಿತ್ರದ ಫಸ್ಟ್​ಲುಕ್ ಬಿಡುಗಡೆಗೆ ಮುಹೂರ್ತ ಫಿಕ್ಸ್​​​​​

ಏಪ್ರಿಲ್ 24 ರಂದು ತಾತ ಡಾ. ರಾಜ್​​​ಕುಮಾರ್ ಹುಟ್ಟುಹಬ್ಬಕ್ಕೆ ತಮ್ಮ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ವಿಚಾರವಾಗಿ ರಾಘವೇಂದ್ರ ರಾಜ್​​​​​​​​​ಕುಮಾರ್ ಮಾಹಿತಿ ನೀಡಿದ್ದು, ಸಿನಿಮಾ ಟೈಟಲ್ ಏನು..? ಯಾರು ನಿರ್ದೇಶಕರು ಎಂಬ ಹಲವು ಪ್ರಶ್ನೆಗಳಿಗೆ ಡಾ. ರಾಜ್​​​​ಕುಮಾರ್ ಹುಟ್ಟು ಹಬ್ಬದಂದು ಉತ್ತರ ಸಿಗಲಿದೆ.

Yuvarajkumar
ಯವರಾಜ್​​ಕುಮಾರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.