ETV Bharat / sitara

ರವಿನಾ ಟಂಡನ್​ರನ್ನು ಡಿಫರೆಂಟಾಗಿ ತವರಿಗೆ ಸ್ವಾಗತಿಸಿದ್ರು ರಾಕಿಂಗ್​ ಸ್ಟಾರ್​​! - ರವಿನಾ ಟಂಡನ್

ಕೆಜಿಎಫ್​ ಚಾಪ್ಟರ್​​ 2ನಲ್ಲಿ ಪ್ರಧಾನಿ ರಮಿಕ ಸೇನ್​​(ಪ್ರಧಾನ ಮಂತ್ರಿ) ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರವೀನಾ ಟಂಡನ್​ ಅವರನ್ನು ರಾಕಿಂಗ್​ ಸ್ಟಾರ್​ ಯಶ್​​​ ಚಿತ್ರ ತಂಡಕ್ಕೆ ಡಿಫರೆಂಟಾಗಿ ವೆಲ್​​ಕಮ್​ ಮಾಡಿದ್ದಾರೆ. ಈ ಬಗ್ಗೆ ಫೇಸ್​​ ಬುಕ್​​ನಲ್ಲಿ ಟಂಡನ್​ ಜೊತೆ ಇರುವ ಫೋಟೋ ಪೋಸ್ಟ್​​ ಮಾಡಿದ್ದಾರೆ.

yash welcome raveena tandan
ರವಿನಾ ಟಂಡನ್​ರನ್ನು ಡಿಫರೆಂಟಾಗಿ ತವರಗೆ ಸ್ವಾಗತಿಸಿದ್ರು ರಾಕಿಂಗ್​ ಸ್ಟಾರ್​​!
author img

By

Published : Feb 12, 2020, 10:27 AM IST

ಕೆಜಿಎಫ್​​​ ಅಖಾಡಕ್ಕೆ ಬಾಲಿವುಡ್​​ ಬೆಡಗಿ ರವೀನಾ ಟಂಡನ್​​ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್​​ ನೀಲ್​ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ರು. ಆದ್ರೀಗ ಯಶ್​​ ರವೀನಾ ಟಂಡನ್​ ಅವರನ್ನು ಡಿಫರೆಂಟಾಗಿ ಚಿತ್ರ ತಂಡಕ್ಕೆ ವೆಲ್​ ಕಮ್​ ಮಾಡಿದ್ದಾರೆ.

ಕೆಜಿಎಫ್​ ಚಾಪ್ಟರ್​​ 2ನಲ್ಲಿ ಪ್ರಧಾನಿ ರಮಿಕ ಸೇನ್​​(ಪ್ರಧಾನ ಮಂತ್ರಿ) ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರವೀನಾ ಟಂಡನ್​ ಅವರನ್ನು ರಾಕಿಂಗ್​ ಸ್ಟಾರ್​ ಯಶ್​​​ ಚಿತ್ರ ತಂಡಕ್ಕೆ ವೆಲ್​​ಕಮ್​ ಮಾಡಿದ್ದಾರೆ. ಈ ಬಗ್ಗೆ ಫೇಸ್​​ ಬುಕ್​​ನಲ್ಲಿ ಟಂಡನ್​ ಜೊತೆ ಇರುವ ಫೋಟೋ ಪೋಸ್ಟ್​​ ಮಾಡಿದ್ದಾರೆ ಯಶ್​.

yash welcome raveena tandan
ರವಿನಾ ಟಂಡನ್​ರನ್ನು ಡಿಫರೆಂಟಾಗಿ ತವರಗೆ ಸ್ವಾಗತಿಸಿದ್ರು ರಾಕಿಂಗ್​ ಸ್ಟಾರ್​​!

ರಾಕಿ ಸಾಮ್ರಾಜ್ಯದಲ್ಲಿ ರಮಿಕಾ ಸೇನ್ (ಪ್ರಧಾನ ಮಂತ್ರಿ )​ ಅವರಿಗೆ ಸ್ವಾಗತ ಇಲ್ಲದೇ ಇರಬಹುದು. ಆದ್ರೆ ಯಶ್​​ ತವರಿಗೆ ಟಂಡನ್​​ ಮೇಡಮ್​ಗೆ ಆತ್ಮೀಯವಾದ ಸ್ವಾಗತ ಇದ್ದೇ ಇದೆ ಎಂದು ಯಶ್​​ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.