ETV Bharat / sitara

'ಕೆಜಿಎಫ್-2' ಶೂಟಿಂಗ್ ಅಡ್ಡಾದಲ್ಲಿ ದರ್ಶನ ಕೊಟ್ಟ ರಾಕಿ ಭಾಯ್..! - Vijay kirangaduru production KGF 2

ಸುಮಾರು 7 ತಿಂಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್​-2' ಶೂಟಿಂಗ್ ಸ್ಪಾಟ್​​ಗೆ ಭೇಟಿ ನೀಡಿದ್ದಾರೆ. ಅಕ್ಟೋಬರ್ ಅಂತ್ಯದ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳಲಿದ್ದು 2021 ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

Yash in KGF 2 Shooting spot
ರಾಕಿ ಬಾಯ್
author img

By

Published : Oct 8, 2020, 2:20 PM IST

Updated : Oct 8, 2020, 2:35 PM IST

ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ಕೆಜಿಎಫ್-2' ಕೊರೊನಾ ಇಲ್ಲದಿದ್ದರೆ ಇದೇ ತಿಂಗಳು 22ಕ್ಕೆ ರಿಲೀಸ್ ಆಗಬೇಕಿತ್ತು ಆದರೆ ಲಾಕ್ ಡೌನ್ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಕಳೆದ 1 ತಿಂಗಳಿಂದ ಮತ್ತೆ ಚಿತ್ರದ ಶೂಟಿಂಗ್ ಆರಂಭವಾಗಿದೆ.

Yash in KGF 2 Shooting spot
ಮಂಗಳೂರಿನಲ್ಲಿ ಯಶ್

ಸುಮಾರು 7 ತಿಂಗಳ ಬಳಿಕ ಯಶ್​, ಕೆಜಿಎಫ್​​ ಶೂಟಿಂಗ್​​​​​​​​​ ಸ್ಪಾಟ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನ ಬೀಚ್ ಬಳಿ ತಾವು ನಿಂತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಯಶ್, "ಸಮದ್ರದ ಅಲೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ನೀವು ಅದರಲ್ಲಿ ಯಾನ ಮಾಡಬಹುದು. ಇಂದಿನಿಂದ ರಾಕಿಭಾಯ್ ತಂಡದ ಯಾನ ಮತ್ತೆ ಆರಂಭವಾಗಲಿದೆ" ಎಂದು ಬರೆದುಕೊಂಡಿದ್ದಾರೆ.

Yash in KGF 2 Shooting spot
'ಕೆಜಿಎಫ್-2'

'ಕೆಜಿಎಫ್​​​​-2' ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಈ ತಿಂಗಳ ಅಂತ್ಯದಲ್ಲಿ ಚಿತ್ರೀಕರಣ ಪೂರೈಸಿ ಕುಂಬಳಕಾಯಿ ಹೊಡೆಯಲು ಚಿತ್ರತಂಡ ನಿರ್ಧರಿಸಿದೆ. ಹೊಂಬಾಳೆ ಫಿಲ್ಮ್ಸ್​​ ಬ್ಯಾನರ್​​​​ನಲ್ಲಿ ವಿಜಯ್ ಕಿರಂಗದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು ಸಿನಿಮಾ ನೋಡಲು ಅಭಿಮಾನಿಗಳು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.

Yash in KGF 2 Shooting spot
ಶ್ರೀನಿಧಿ ಶೆಟ್ಟಿ, ಪ್ರಶಾಂತ್ ನೀಲ್

Last Updated : Oct 8, 2020, 2:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.