ETV Bharat / sitara

ಬಿಗ್​​ ಬಿಗೆ 4 ಕೋಟಿಯ ಕಾರು ಗಿಫ್ಟ್​​ ಕೊಟ್ಟ ವಿಚಾರ ಬಾಯ್ಬಿಟ್ಟ ನಿರ್ದೇಶಕ! - amitabh bachchan latest news

ಏಕಲವ್ಯ ಸಿನಿಮಾ ಮಾಡುವ ಸಂದರ್ಭದಲ್ಲಿ ಬಿಗ್​​ ಬಿ ಅಮಿತಾಬ್​ ಬಚ್ಚನ್​​​ ಅವರ ಹೋಟೆಲ್​ ಬಿಲ್​​ ಮತ್ತು ವಿಮಾನ ಪ್ರಯಾಣ ಖರ್ಚನ್ನು ನೀಡಲು ಆಗಿರಲಿಲ್ಲ. ಆದ್ರೆ ನಾಲ್ಕು ಕೋಟಿಯ ಕಾರನ್ನು ನಿರ್ದೇಶಕ ಹಾಗೂ ನಿರ್ಮಾಪಕ ವಿಧು ವಿನೋದ್​​ ಅಮಿತಾಬ್​ ಬಚ್ಚನ್​​ಗೆ ನೀಡಿದ್ದಾರೆ. ಈ ವಿಚಾರವನ್ನು ನಗುನಗುತ್ತಲೇ ಹೇಳಿದ್ದಾರೆ ವಿಧು.

ಬಿಗ್​​ ಬಿಗೆ 4 ಕೋಟಿಯ ಕಾರು ಗಿಫ್ಟ್​​ ಕೊಟ್ಟ ವಿಚಾರ ಬಾಯ್ಬಿಟ್ಟ ನಿರ್ದೇಶಕ!

author img

By

Published : Jan 31, 2021, 7:11 PM IST

ಅಮಿತಾಬ್​​ ಬಚ್ಚನ್​​ ಒಂದಿಲ್ಲೊಂದು ವಿಚಾರವಾಗಿ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ನಿರ್ದೇಶಕ ವಿಧು ವಿನೋದ್​ ಚೋಪ್ರಾ ಬಿಗ್​ ಬಿಗೆ ನೀಡಿದ ಗಿಫ್ಟ್​​ ಬಗ್ಗೆ ಹೇಳಿ ಕುತೂಹಲ ಮೂಡಿಸಿದ್ದಾರೆ. ಆ ವಿಚಾರವನ್ನು ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಏಕಲವ್ಯ ಸಿನಿಮಾ ಮಾಡುವ ಸಂದರ್ಭದಲ್ಲಿ ಬಿಗ್​​ ಬಿ ಅಮಿತಾಬ್​ ಬಚ್ಚನ್​​​ ಅವರ ಹೋಟೆಲ್​ ಬಿಲ್​​ ಮತ್ತು ವಿಮಾನ ಪ್ರಯಾಣ ಖರ್ಚನ್ನು ನೀಡಲು ಆಗಿರಲಿಲ್ಲ. ಆದ್ರೆ ನಾಲ್ಕು ಕೋಟಿಯ ಕಾರನ್ನು ನಿರ್ದೇಶಕ ಹಾಗೂ ನಿರ್ಮಾಪಕ ವಿಧು ವಿನೋದ್​​ ಅಮಿತಾಬ್​ ಬಚ್ಚನ್​​ಗೆ ನೀಡಿದ್ದಾರೆ. ಈ ವಿಚಾರವನ್ನು ನಗುನಗುತ್ತಲೇ ಹೇಳಿದ್ದಾರೆ ವಿಧು.

ಇದನ್ನೂ ಓದಿ : ನಾನ್​​ ಆರೋಗ್ಯವಾಗಿದ್ದೇನೆ, ಯಾಕ್​​ ಇಷ್ಟೊಂದ್​​ ಕಾಳಜಿ ಮಾಡ್ತೀರಾ? : ನಟಿ ಶರ್ಮಿಳಾ

ಸಂದರ್ಶನದಲ್ಲಿ ಮಾತನಾಡಿರುವ ವಿಧು, ಅಂದು ನನಗೆ 65,000 ರೂ. ಹೋಟೆಲ್​​ ಬಿಲ್​ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಅಮಿತಾಬ್​​ಗೆ ಮೆಸೇಜ್​ ಮಾಡಿದ್ದೆ. ಅಲ್ಲದೆ​ ನೀವೇ ಹೋಟೆಲ್​ ಬಿಲ್​ ಕೊಡಿ ಎಂದು ಹೇಳಿದ್ದೆ ಎಂದಿದ್ದಾರೆ.

ಅಮಿತಾಬ್​​ ಬಚ್ಚನ್​​ಗೆ ನಿರ್ದೇಶಕ ವಿಧು ಕಾರನ್ನು ಉಡುಗೊರೆಯಾಗಿ ನೀಡುವಾಗ ನಿರ್ದೇಶಕರ ತಾಯಿ ಅವರ ಪಕ್ಕದಲ್ಲೇ ಕುಳಿತಿದ್ದರಂತೆ. ತಾವು ನೀಲಿ ಬಣ್ಣದ ಕಡಿಮೆ ಬೆಲೆಯ ಕಾರನ್ನು ಇಟ್ಟುಕೊಂಡು ಅಮಿತಾಬ್​ಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಕ್ಕೆ ನಿರ್ದೇಶಕರ ತಾಯಿಗೆ ಇಷ್ಟವಾಗಲಿಲ್ಲವಂತೆ. ಆದ್ರೆ ಆ ಕಾರಿನ ಬೆಲೆ ಸುಮಾರು 11 ಲಕ್ಷ ಇರಬಹುದು ಎಂದು ಅವರು ಊಹಿಸಿದ್ದರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.