ETV Bharat / sitara

ವೈರಲ್​ ಆಗ್ತಿದೆ ಅಮೆಜಾನ್​ ಮುಖ್ಯಸ್ಥ ಹೇಳಿದ ಆ ಹಿಂದಿ ಡೈಲಾಗ್!​ - ಜೆಫ್​​ ಬೆಜೋಸ್ ಹಿಂದಿ ಡೈಲಾಗ್

ಮೇಜಾನ್​ ಸಿಇಒ ಜೆಫ್​​ ಬೆಜೋಸ್ ಹೇಳಿದ ಹಿಂದಿ ಡೈಲಾಗ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿ ಮಾಡುತ್ತಿದೆ.

When SRK made Jeff Bezos say Don dialogue, video goes viral
ವೈರಲ್​ ಆಗ್ತಿದೆ ಅಮೇಜಾನ್​ ಮುಖ್ಯಸ್ಥ ಹೇಳಿದ ಆ ಹಿಂದಿ ಡೈಲಾಗ್!​
author img

By

Published : Jan 17, 2020, 10:33 AM IST

ನಿನ್ನೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೇಜಾನ್​ ಕಂಪನಿಯ ಮುಖ್ಯಸ್ಥ ಜೆಫ್​​ ಬೆಜೋಸ್​ ಮತ್ತು ಬಾಲಿವುಡ್​​ ಸೂಪರ್​ ಸ್ಟಾರ್​​ ಶಾರುಖ್​ ಖಾನ್​​ ಮುಖಾಮುಖಿಯಾಗಿದ್ದಾರೆ. ಈ ವೇಳೆ ಅಮೇಜಾನ್​ ಸಿಇಒ ಹೇಳಿದ ಹಿಂದಿ ಡೈಲಾಗ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿ ಮಾಡುತ್ತಿದೆ.

ಈ ಕಾರ್ಯಮದಲ್ಲಿ ತಮ್ಮ ಜರ್ನಿ ಬಗ್ಗೆ ಜೆಫ್​​ ಬೆಜೋಸ್ ಮಾತನಾಡಿದ್ದಾರೆ. ಅಲ್ಲದೇ ಭಾರತದಲ್ಲಿ ಅಮೆಜಾನ್​ ಸ್ಥಿತಿಗತಿ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕೆ, ಜೋಯಾ ಅಖ್ತಾರ್​​, ರಿತೇಶ್​​ ಮತ್ತು ಪತ್ನಿ ಗೆನೆಲಿಯಾ, ವಿದ್ಯಾ ಬಾಲನ್​ ಮತ್ತು ಸಿದ್ದಾರ್ಥ್​​ ರಾಯ್​ ಕಪೂರ್​​, ರಾಜ್​​ಕುಮಾರ್​ ರಾವ್​​, ಪಂಕಜ್​​ ತ್ರಿಪತಿ, ಕಮಲ್​ ಹಾಸನ್​ ಭಾಗಿಯಾಗಿದ್ದರು.

ಈ ವೇಳೆ ಶಾರುಖ್​ ಅಭಿನಯದ ಡಾನ್​ ಸಿನಿಮಾದ ಡೈಲಾಗ್ ಒಂದನ್ನು ಜೆಫ್​​ ಬೆಜೋಸ್ ಬಳಿ ಹೇಳಿಸಲಾಗಿದೆ. ಈ ಡೈಲಾಗ್​ನಲ್ಲಿ ಡಾನ್​ ಎಂಬ ಪದಕ್ಕೆ ಜೆಫ್​​ ಬೆಜೋಸ್ ಎಂದು ಬದಲಾವಣೆ ಮಾಡಿ, 'ಜೆಫ್​ ಕೊ ಪಕಡ್ನ ಮುಶ್ಕಿಲ್​ ಹೈ ನಹಿ ಇಂಪೋಸಿಬಲ್​​​ ಹೇ' ಎಂದು ಹೇಳಿಸಲಾಗಿದೆ. ಆದದ್ರೆ ಈ ಡೈಲಾಗ್​ ಇದ್ದಿದ್ದು, 'ಡಾನ್​​ ಕೊ ಪಕಡ್ನ ಮುಶ್ಕಿಲ್​ ಹೈ ನಹಿ ಇಂಪೋಸಿಬಲ್​​​ ಹೇ' ಎಂದು

ಜೆಫ್​​ ಬೆಜೋಸ್ ಹೇಳಿರುವ ಡಾನ್​ ಅನ್ನು ರಿತೇಶ್​​ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಶೇರ್​ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Intro:Body:

Amazon chief Jeff Bezos met Bollywood biggies Thursday night at a gathering where Shah Rukh Khan made e-commerce giant say his famous dialogue from film Don.

Mumbai: Superstar Shah Rukh Khan gave a filmy touch to his meeting with Jeff Bezos when he made the Amazon's global CEO say a dialogue from his hit film Don.

It was a starry evening for Bezos in Mumbai as he opened up about his journey and his bond with India during a conversation with superstar Shah Rukh Khan and filmmaker Zoya Akhtar. The event was attended by Riteish Deshmukh and his wife Genelia, Vidya Balan and her husband Siddharth Roy Kapur, Arshad Warsi, Rajkummar Rao, Pankaj Tripathi, Kamal Haasan and Ali Fazal among others.

When Bezos opened up about getting a role in Star Trek Beyond, Shah Rukh went in and asked him to practice the art of giving an audition for a Hindi movie, leaving Bezos surprised.

Modifying his "Don ko pakadna mushkil hi nahi namumkin hai" dialogue, he made Bezos say "Jeff ko pakadna mushkil hi nahi impossible hai".

The moment was shared by actor Riteish on his Twitter handle , which has gone viral on social media.

SRK was a super host of the evening and made Bezos comfortable. At one instance, he opened water bottle and offered to him.

Looking at his gesture, Bezos said: "You are so humble". To which, SRK joked: "That's because my last few films haven't done well."

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.