ETV Bharat / sitara

'ಜೇಮ್ಸ್'​​ ತಂಡದಿಂದ ಹೊರಬಿತ್ತು ಎಚ್ಚರಿಕೆಯ ಸಂದೇಶ!

author img

By

Published : Oct 21, 2020, 1:19 PM IST

ಜೇಮ್ಸ್ ಚಿತ್ರದ ಚಿತ್ರೀಕರಣದ ತುಣುಕುಗಳನ್ನು ದಯವಿಟ್ಟು ಯಾರೂ ಚಿತ್ರೀಕರಿಸಬೇಡಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಇಂತಹ ಕೃತ್ಯ ಎಸಗುವವರ ವಿರುದ್ಧ ಅಗತ್ಯಬಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜೇಮ್ಸ್​​​ ದಿ ಮೂವಿ ಎಂಬ ಫೇಸ್​​ ಬುಕ್​ ಖಾತೆಯಲ್ಲಿ ಬರೆಯಲಾಗಿದೆ.

Warning to fans from the James team
'ಜೇಮ್ಸ್'​​ ತಂಡದಿಂದ ಹೊರಬಿತ್ತು ಎಚ್ಚರಿಕೆಯ ಸಂದೇಶ!

ಪವರ್​ಸ್ಟಾರ್​​ ಅಭಿನಯದ ಜೇಮ್ಸ್​​ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಹೊಸಪೇಟೆಯಲ್ಲಿ ಜೇಮ್ಸ್​​​ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಶೂಟಿಂಗ್​​ನ ಕೆಲ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದಿರುವ ಚಿತ್ರ​ತಂಡ ಎಚ್ಚರಿಕೆ ನೀಡಿದೆ.

ಹೌದು, ಶೂಟಿಂಗ್​ ನೋಡಲು ಬಂದ ಜನ ಮೊಬೈಲ್​​​ನಲ್ಲಿ ಚಿತ್ರೀಕರಣದ ದೃಶ್ಯಾವಳಿಗಳನ್ನು ಸೆರೆಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

  • " class="align-text-top noRightClick twitterSection" data="">

ಚಿತ್ರದ ಚಿತ್ರೀಕರಣದ ತುಣುಕುಗಳನ್ನು ದಯವಿಟ್ಟು ಯಾರೂ ಚಿತ್ರೀಕರಿಸಬೇಡಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಅಂತಹವರ ವಿರುದ್ಧ ಅಗತ್ಯ ಬಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜೇಮ್ಸ್​​​ ದಿ ಮೂವಿ ಫೇಸ್‌ಬುಕ್ ಮೂಲಕ ಎಚ್ಚರಿಸಿದೆ.

ಪುನೀತ್​​ ಅಭಿನಯದ ಈ ಸಿನಿಮಾಕ್ಕೆ ಚೇತನ್​ ಕುಮಾರ್​​​ ಆ್ಯಕ್ಷನ್,​ ಕಟ್​ ಹೇಳುತ್ತಿದ್ದು, ಕಿಶೋರ್​ ಪತ್ತಿಕೊಂಡ ನಿರ್ಮಾಣ ಮಾಡುತ್ತಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.