ETV Bharat / sitara

ಮರಿಟೈಗರ್​​​ಗೆ ಬ್ರೇಕ್ ನೀಡ್ತು 'ರಗಡ್'​: ಫುಲ್​​​ಮಾರ್ಕ್ಸ್​​​​ ನೀಡಿದ್ರು ಅಭಿಮಾನಿಗಳು - undefined

ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು ಸುಮಾರು ೧೮೦ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಸಕ್ಸಸ್​​ ಮೀಟ್​​ನಲ್ಲಿ ವಿನೋದ್ ಪ್ರಭಾಕರ್ ಅವರು ಸಿನಿಮಾ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ಜನತೆಗೆ ಧನ್ಯವಾದಗಳನ್ನು ತಿಳಿಸಿದರು.

'ರಗಡ್' ವಿನೋದ್ ಪ್ರಭಾಕರ್​​
author img

By

Published : Apr 3, 2019, 10:35 AM IST

ಸ್ಯಾಂಡಲ್​​​​ ವುಡ್​​​​ ಮರಿಟೈಗರ್, ಲೀಡಿಂಗ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಬಿರುದು ಪಡೆದ ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಚಿತ್ರ ಕಳೆದವಾರ ರಾಜ್ಯಾದ್ಯಂತ ಸುಮಾರು ೧೮೦ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.ಸಿನಿಮಾದಲ್ಲಿ ವಿನೋದ್ 8 ಪ್ಯಾಕ್​​​​​​​​​​​ನಲ್ಲಿ ಘರ್ಜಿಸಿದ್ದು ಸಿನಿಮಾ ನೋಡಿದ ಪ್ರೇಕ್ಷಕ ಇದು ಪಕ್ಕಾ ಪೈಸಾ ವಸೂಲ್​​​ ಸಿನಿಮಾ ಎಂದು ಪುಲ್​​​​​​​​​ಮಾರ್ಕ್ಸ್ ನೀಡಿದ್ದಾರೆ.

'ರಗಡ್' ಪ್ರೆಸ್​ಮೀಟ್​​​

'ರಗಡ್' ಆ್ಯಕ್ಷನ್ ಚಿತ್ರವಾಗಿದ್ದು ಮಲ್ಟಿಪ್ಲೆಕ್ಸ್​​​​​​​​​​​​​​​​​​​​​​​​​​​​​ಗಳಲ್ಲಿ ಕಲೆಕ್ಷನ್ ಸಾಮಾನ್ಯವಾಗಿದ್ದರೂ ಬಿ.ಸಿ. ಸೆಂಟರ್​​​​​​​​​​​ಗಳಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ ಎಂದು ಚಿತ್ರತಂಡ ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡರು. ಅಲ್ಲದೆ ಮಲ್ಟಿಪ್ಲೆಕ್ಸ್​​​​​​​​​​​​​​​​​​ಗಳಲ್ಲಿ 'ರಗಡ್' ಚಿತ್ರಕ್ಕೆ ಪ್ರೈಮ್ ಟೈಂನಲ್ಲಿ ಶೋ ನೀಡದ ಕಾರಣ ಚಿತ್ರದ ಕಲೆಕ್ಷನ್ ಸ್ವಲ್ಪ ಕಡಿಮೆಯಾಗಿದೆ. ಹಾಗಾಗಿ ಪ್ರೈಂಟೈಮ್​​​ನಲ್ಲಿ ಶೋ ಕೊಡುವಂತೆ ಈಗಾಗಲೇ ಚಿತ್ರದ ನಿರ್ಮಾಪಕ ವಿತರಕ ಜಯಣ್ಣ ಅವರ ಜೊತೆ ಮಾತನಾಡಿದ್ದು ಮುಂದಿನ ವಾರ ,ಮತ್ತಷ್ಟು ಚಿತ್ರಮಂದಿರಗಳಲ್ಲಿ 'ರಗಡ್' ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ತಿಳಿಸಿದರು.

ಸಿನಿಮಾ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ಜನತೆಗೆ ವಿನೋದ್ ಪ್ರಭಾಕರ್ ಧನ್ಯವಾದಗಳನ್ನು ತಿಳಿಸಿದರು. ಚಿತ್ರದಲ್ಲಿ 8 ಪ್ಯಾಕ್ ನೋಡಿದ ಇತರ ನಿರ್ದೇಶಕರು ಕೂಡಾ ಮುಂದಿನ ಸಿನಿಮಾದಲ್ಲೂ ಬಾಡಿ ಮೆಂಟೇನ್ ಮಾಡಲು ಕೇಳುತ್ತಿದ್ದಾರೆ. ಆದರೆ ಇನ್ನೆರಡು ಚಿತ್ರಗಳ ನಂತರ ಮತ್ತೆ 8 ಪ್ಯಾಕ್ ಮಾಡುವುದಾಗಿ ತಿಳಿಸಿದರು. ಒಟ್ಟಿನಲ್ಲಿ 'ರಗಡ್​' ಮರಿಟೈಗರ್​​​​​​​​ಗೆ ಒಂದೊಳ್ಳೆ ಬ್ರೇಕ್​​​​ ಕೊಟ್ಟಿರುವುದಲ್ಲದೆ ನಿರ್ಮಾಪಕರು ಜೇಬು ಕೂಡಾ ತುಂಬಿಸಿದೆ ಎನ್ನಬಹುದು.

Intro:ಸ್ಯಾಂಡಲ್ ವುಡ್ ನ. ಮರಿಟೈಗರ್ ,ಲೀಡಿಂಗ್ ಸ್ಟಾರ್ ವಿನೋದ್ ಪ್ರಭಾಕರ್ ಅಭಿನಯದ ರಗಡ್ ಚಿತ್ರ ಕಳೆದವಾರ ರಾಜ್ಯದಾದ್ಯಂತ ಸುಮಾರು ೧೮೦ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ.ಇನ್ನೂ ಚಿತ್ರದಲ್ಲಿ ಮರಿಟೈಗರ್ ೮ ಪ್ಯಾಕ್ ನಲ್ಲಿ ಘರ್ಜಿಸಿದ್ದು ಸಿನಿಮಾ ನೋಡಿದ ಪ್ರೇಕ್ಷಕ ಪಕ್ಕಾ ಪೈಸಾ ವಸೂಲದ ಸಿನಿಮಾ ಎಂದು ರಗಡ್ ಚಿತ್ರಕ್ಕೆ ಪುಲ್ ಮಾರ್ಕ್ಸ್ ನೀಡಿದ್ದಾರೆ.

Body:ಇನ್ನೂ ರಗಡ್ ಆಕ್ಷನ್ ಚಿತ್ರವಾಗಿದ್ದು ಮಲ್ಟಿಪ್ಲೆಕ್ಸ್ ಗಳಲ್ಲಿ ಕಲೆಕ್ಷನ್ ಅವ್ರೇಜ್ ಆಗಿದ್ದು ಬಿ ಸಿ ಸೆಂಟರ್ ಗಳಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ್ತಿದೆ ಎಂದು ಚಿತ್ರತಂಡ ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡ್ರು.ಅಲ್ಲದೆ ಮಲ್ಟಿಪ್ಲೆಕ್ಸ್ ಗಳಲ್ಲಿ ರಗಡ್ ಚಿತ್ರಕ್ಕೆ ಪ್ರೈಮ್ ಟೈಂ ನಲ್ಲಿ ಶೋ ನೀಡದ ಕಾರಣ ನಮ್ಮ‌ಚಿತ್ರದ ಕಲೆಕ್ಷನ್ ಸ್ವಲ್ಪ ಕಡಿಮೆಯಾಗಿದೆ.ಹಾಗಾಗಿ ಪ್ರೈಂ ಟೈಂ‌ನಲ್ಲಿ ಶೋ ಕೊಡುವಂತೆ ಈಗಾಗಲೇ ಚಿತ್ರದ ನಿರ್ಮಾಪಕ ವಿತರಕ ಜಯಣ್ಣ ಅವ್ರವಜೊತೆ ಮಾತಾನಾಡಿದ್ದು ಮುಂದಿನ ವಾರ ,ಮತ್ತಷ್ಟು ಚಿತ್ರಮಂದಿರಗಳಲ್ಲಿ ರಗಡ್ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕರು ತಿಳಿಸಿದ್ರು.

Conclusion:ಇನ್ನೂ ರಗಡ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವ್ರ ಆಕ್ಷನ್ ಗೆ ಪ್ರೇಕ್ಷಕರ ಪ್ರಭು ಫಿದಾ ಆಗಿದ್ದು ಮರಿಟೈಗರ್ ಗೆ ಒಉಲ್ ಮಾರ್ಕ್ಸ್ ನೀಡಿರೋದಕ್ಕೆ ವಿನೋದ್ ಪ್ರಭಾಕರ್ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ರು.ಅಲ್ಲದೆ ಚಿತ್ರದಲ್ಲಿ ೮ ಪ್ಯಾಕ್ ನೋಡಿ ನನ್ನ ಬೇರೆ ಚಿತ್ರದ ನಿರ್ದೇಶಕರು ಮತ್ತೆ ಅದೇ ರಗಡ್ ಬಾಡಿಯನ್ನು ಕೇಳ್ತಿದ್ದಾರೆ ಅದ್ರೆ ಇನ್ನೆರಡು ಚಿತ್ರಗಳನಂತ್ರ ಮತ್ತೆ೮ ಪ್ಯಾಕ್ ನಲ್ಲಿ ಕಂಬ್ಯಾಕ್ ಮಾಡುವುದಾಗಿ ಮರಿಟೈಗರ್ ತಿಳಿಸಿದ್ರು. ಒಟ್ನಲ್ಲಿ ವಿನೋದ್ ಪ್ರಭಾಕರ್ ಗೆ ರಗಡ್ ಒಂದೊಳ್ಳೆ ಬ್ರೇಕ್ ಕೊಡುವುದಲ್ಲದೆ ನಿರ್ಮಾಪಕರ ಜೇಬು ತುಂಬಿಸಿದೆ.

ಸತೀಶ ಎಂಬಿ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.