ETV Bharat / sitara

ಸಹಾಯಕ್ಕಾಗಿ ರಜನಿ ಮೊರೆ ಹೋದ ನಟಿ ವಿಜಯಲಕ್ಷ್ಮಿ - vijayalakshmi

ನಾಗಮಂಡಲ ಚಿತ್ರದ ನಟಿ ವಿಜಯಲಕ್ಷ್ಮಿ ಅವರಿಗೆ ನಟ ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಕೆಲವರು ಸಹಾಯ ಮಾಡಿದ್ದರು. ಈಗ ಸಹಾಯ ಮಾಡುವಂತೆ ರಜನಿಕಾಂತ್ ಅವರನ್ನು ಕೋರಿದ್ದಾರೆ.

ನಟಿ ವಿಜಯಲಕ್ಷ್ಮಿ
author img

By

Published : Aug 8, 2019, 6:20 PM IST

ಅನಾರೋಗ್ಯದಿಂದ ಬಳಲುತ್ತಿರುವ ಕನ್ನಡದ ನಟಿ ವಿಜಯಲಕ್ಷ್ಮಿ ಸಹಾಯ ಕೋರಿ ಸೂಪರ್ ಸ್ಟಾರ್ ರಜನಿಕಾಂತ್ ಮೊರೆ ಹೋಗಿದ್ದಾರೆ.

ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ವಿಜಯಲಕ್ಷ್ಮಿ ಸಹಾಯಕ್ಕೆ ಕನ್ನಡ ಚಿತ್ರರಂಗದ ಕೆಲವರು ಬಂದಿದ್ದರು. ಆದರೆ ಅದೂ ಸಹ ವಿವಾದಕ್ಕೀಡಾಗಿತ್ತು. ತಮಿಳು ಭಾಷೆಯಲ್ಲಿ ಸಹ ನಟಿಸಿರುವ ಈ ನಟಿ ಸದ್ಯ ತನ್ನನ್ನು ರಕ್ಷಿಸುವಂತೆ ರಜನಿಕಾಂತ್ ಅವರನ್ನು ಕೇಳಿಕೊಂಡಿದ್ದಾರೆ. ತಮಿಳು ಭಾಷೆಯಲ್ಲಿ ಮಾತನಾಡಿ, ತಲೈವಾ ರಜನಿಕಾಂತ್ ಅವರೊಬ್ಬರೆ ನನಗೆ ಹೊಪ್ ಎಂದು ಹೇಳಿಕೊಂಡು, ದಯವಿಟ್ಟು ನನ್ನನ್ನು ರಕ್ಷಿಸಿ. ನನಗೆ ತಾಯಿ ಹಾಗೂ ಅಕ್ಕ ಇದ್ದಾರೆ. ಅವರಿಬ್ಬರು ನನ್ನ ಮೇಲೆ ಅವಲಂಬಿತರು ಎಂದ ಹೇಳಿಕೊಂಡಿದ್ದಾರೆ. ಆ ವೀಡಿಯೋ ಈಗ ಫೇಸ್​​ಬುಕ್​​ಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ಕ್ಲಿಪ್ ಈಗಾಗಲೇ ರಜನಿಕಾಂತ್ ಅವರನ್ನು ರೀಚ್ ಆಗಿದ್ದು, ಅವರು ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರನ್ನು ಈ ಬಗ್ಗೆ ವಿಚಾರಿಸಿ ಸಹಾಯ ಮಾಡಲು ಕೋರಿದ್ದಾರೆ ಎಂದು ತಿಳಿದು ಬಂದಿದೆ.

ನಟಿ ವಿಜಯಲಕ್ಷ್ಮಿ ರಜನಿಕಾಂತ್ ಮೊರೆ ಹೋಗಿದ್ದಾರೆ

ಕನ್ನಡದ ನಟಿ ಕೆಲವು ಕಾಲಗಳಿಂದ ಅಸ್ವಸ್ಥ ಆಗಿದ್ದು ತಿಳಿದಿದೆ. ಮಾನಸಿಕ ಹಿಂಸೆ ಅವರನ್ನು ಭಾದಿಸುತ್ತಿದೆ. ಕೆಲವರು ವಿಜಯಲಕ್ಷ್ಮಿ ಸಹಾಯಕ್ಕೆ ಬಂದದ್ದು ಸಹ ವಿವಾದ ಆಯಿತು.

ಈಗ ಈ ಕನ್ನಡ ನಟಿ ತಮಿಳು ಭಾಷೆಯಲ್ಲಿ ಸಹ ನಟಿಸಿರುವವರು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ರಕ್ಷಿಸುವಂತೆ ಮೊರೆ ಇಟ್ಟಿದ್ದಾರೆ. ವಿಜಯಲಕ್ಷ್ಮಿ ತಮಿಳು ಭಾಷೆಯಲ್ಲಿ ಮಾತನಾಡಿ ತಲೈವಾ ರಜನಿಕಾಂತ್ ಅವರೊಬ್ಬರೆ ನನಗೆ ಹೊಪ್ ಎಂದು ಹೇಳಿಕೊಂಡು ದಯವಿಟ್ಟು ನನ್ನನ್ನು ರಕ್ಷಿಸಿ ಎಂದು ಕೇಳಿಕೊಂಡಿದ್ದಾರೆ. ಆ ವೀಡಿಯೋ ಈಗ ಫೇಸ್ ಬುಕ್ ಅಲ್ಲಿ ಹರಿದಾಡುತ್ತಿದೆ. ನನಗೆ ತಾಯಿ ಹಾಗೂ ಅಕ್ಕ ಇದ್ದರೆ. ಅವರಿಬ್ಬರು ನನ್ನ ಮೇಲೆ ಅವಲಂಬಿತರು ಎಂದು ಸಹ ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ.

ಈ ವೀಡಿಯೋ ಕ್ಲಿಪ್ ಈಗಾಗಲೇ ರಜನಿಕಾಂತ್ ಅವರನ್ನು ರೀಚ್ ಆಗಿದೆ ಎಂದು ತಿಳಿದು ಬಂದಿದೆ. ರಜನಿಕಾಂತ್ ಅವರು ಬೆಂಗಳೂರಿನಲ್ಲಿರುವ ಅವರ ಸ್ನೇಹಿತರನ್ನು ಈ ಬಗ್ಗೆ ವಿಚಾರಿಸಿ ಸಹಾಯ ಮಾಡಲು ಕೋರಿದ್ದಾರೆ ಎಂದು ತಿಳಿದು ಬಂದಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.