ETV Bharat / sitara

ಸಖತ್​ ವೈರಲ್​ ವಿಜಯ್ ದೇವರಕೊಂಡ ಅವರ 'ಜನ ಗಣ ಮನ' ಲುಕ್ - ವಿಜಯ್ ದೇವರಕೊಂಡ ಅವರ 'ಜನ ಗಣ ಮನ' ಲುಕ್

ವಿಜಯ್ ದೇವರಕೊಂಡ ತಮ್ಮ ಮುಂಬರುವ ಚಿತ್ರ ಜನ ಗಣ ಮನದಲ್ಲಿ ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದ್ದು, ಅವರ ಹೊಸ ಹೇರ್​ ಸ್ಟೈಲ್​ ಎಲ್ಲರ ಗಮನ ಸೆಳೆದಿದೆ.

ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ
author img

By

Published : Feb 28, 2022, 7:43 PM IST

ಟಾಲಿವುಡ್​ ಖ್ಯಾತ ನಟ ವಿಜಯ್ ದೇವರಕೊಂಡ ಅವರ ಇತ್ತೀಚಿನ ಮೇಕ್ ಓವರ್ ಎಲ್ಲರ ಗಮನ ಸೆಳೆದಿದ್ದು, ಅವರ ಕೇಶವಿನ್ಯಾಸ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಅವರು ದಿಢೀರ್​​ ದಟ್ಟವಾದ ತಮ್ಮ ತಲೆ ಕೂದಲನ್ನು ಟ್ರಿಮ್ ಮಾಡಿಸಿಕೊಂಡು, ಹ್ಯಾಟ್​ ಹಾಕಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.

ಅನನ್ಯಾ ಪಾಂಡೆ ಜೊತೆಗಿನ 'ಲೈಗರ್​' ಸಿನಿಮಾದ ಚಿತ್ರೀಕರಣ ಮುಗಿಸಿರುವ ವಿಜಯ್ ದೇವರಕೊಂಡ ತಮ್ಮ ಮುಂಬರುವ ಚಿತ್ರ ಜನ ಗಣ ಮನದಲ್ಲಿ ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಪ್ರೈಮ್ ವಾಲಿಬಾಲ್ ಲೀಗ್‌ಗಾಗಿ ತೆಲಂಗಾಣದ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರ ಹೊಸ ಹೇರ್​ ಸ್ಟೈಲ್​ ಎಲ್ಲರ ಗಮನ ಸೆಳೆಯಿತು. 'ಜನ ಗಣ ಮನ' ಚಿತ್ರಕ್ಕಾಗಿಯೇ 'ಅರ್ಜುನ್​ ರೆಡ್ಡಿ' ಖ್ಯಾತಿಯ ನಟ ಹೊಸ ಅವತಾರ ಎತ್ತುತ್ತಾರೆ ಎಂದು ವರದಿಯಾಗಿದೆ.

ಜಯ್ ದೇವರಕೊಂಡ ಅವರ 'ಜನ ಗಣ ಮನ' ಲುಕ್
ಜಯ್ ದೇವರಕೊಂಡ ಅವರ 'ಜನ ಗಣ ಮನ' ಲುಕ್

ಇದನ್ನೂ ಓದಿ: ರಶ್ಮಿಕಾ ಜೊತೆ ಮದುವೆ ವರದಿ: 'ನಾನ್ಸೆನ್ಸ್' ಎಂದ ವಿಜಯ್ ದೇವರಕೊಂಡ

ಇನ್ನು 'ಜನ ಗಣ ಮನ' ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶಿಸಲಿದ್ದು, ವಿಜಯ್ - ಪುರಿ ಜೋಡಿಯ ಎರಡನೇ ಚಿತ್ರ ಇದಾಗಲಿದೆ. ಏಕೆಂದರೆ ಈ ಜೋಡಿಯ ಮೊದಲ ಚಿತ್ರ ಲೈಗರ್ ಆಗಿದ್ದು, ಆಗಸ್ಟ್ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.