ETV Bharat / sitara

ಧನುಷ್ ರೆಕಾರ್ಡ್ ಬ್ರೇಕ್ ಮಾಡಿದ 'ಉಡುಂಬಾ' ನಾಯಕ ಪವನ್​​​! - ಗೂಳಿಹಟ್ಟಿ

ಆಗಸ್ಟ್​ 23ರಂದು 'ಉಡುಂಬಾ' ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ನಾಯಕ ಪವನ್ ಶೌರ್ಯ ಚಿತ್ರದಲ್ಲಿ 1:24 ನಿಮಿಷದ ಉದ್ದದ ಡೈಲಾಗನ್ನು ಒಂದೇ ಟೇಕ್​​​ನಲ್ಲಿ ಹೇಳಿ ಗಮನ ಸೆಳೆದಿದ್ದಾರೆ. ಇದು ವಿಐಪಿ ಚಿತ್ರದಲ್ಲಿ ಧನುಷ್ ಹೇಳಿರುವ ಡೈಲಾಗ್​ಗಿಂತ ದೊಡ್ಡದಾಗಿದೆ.

'ಉಡುಂಬಾ'
author img

By

Published : Aug 19, 2019, 10:04 AM IST

ಸ್ಯಾಂಡಲ್​​​ವುಡ್​​​ನಲ್ಲಿ ಇತ್ತೀಚಿಗೆ ಪ್ರಯೋಗಾತ್ಮಕ ಚಿತ್ರಗಳ ಅಬ್ಬರ ಜೋರಾಗಿದೆ. ಡಿಫರೆಂಟ್ ಟೈಟಲ್ ಇಟ್ಟುಕೊಂಡು ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸುವಲ್ಲಿ ಹೊಸಬರ ತಂಡಗಳು ಯಶಸ್ವಿಯಾಗಿದ್ದು, ಈಗ ಅವುಗಳ ಸಾಲಿಗೆ 'ಉಡುಂಬಾ' ಎಂಬ ಚಿತ್ರ ಕೂಡಾ ಸೇರಿದೆ.

'ಉಡುಂಬಾ' ಡೈಲಾಗ್ ಹೇಳುತ್ತಿರುವ ನಾಯಕ ಪವನ್

ಆಗಸ್ಟ್ 23ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟ್ರೇಲರ್ ಕೂಡಾ ಬಹಳ ಕುತೂಹಲ ಹುಟ್ಟಿಸಿದೆ. ಚಿತ್ರದ ನಾಯಕ ಪವನ್ ಈ ಹಿಂದೆ 'ಗೂಳಿಹಟ್ಟಿ' ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಪವನ್ ಮಾಸ್ ಹಾಗೂ ಲವರ್ ಬಾಯ್ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪವನ್ 1:24 ನಿಮಿಷದ ಡೈಲಾಗೊಂದನ್ನು ಒಂದೇ ಟೇಕ್​ನಲ್ಲಿ ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಇಷ್ಟು ಉದ್ದದ ಡೈಲಾಗನ್ನು ಒಂದೇ ಟೇಕ್​​ನಲ್ಲಿ ಅದೂ ಕೂಡಾ ಉಸಿರು ತೆಗೆದುಕೊಳ್ಳದೆ ಪವನ್ ಹೇಳಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

ಇದಕ್ಕಾಗಿ ನಟ ಪವನ್ ಶೂಟಿಂಗ್ ಸೆಟ್​​​​​​​​​​​​​​​​​​ನಲ್ಲಿ ನಿರ್ದೇಶಕರಿಂದ ಎರಡು ಗಂಟೆಗಳ ಕಾಲಾವಕಾಶ ಪಡೆದುಕೊಂಡು ಡೈಲಾಗ್ ಪ್ರಾಕ್ಟೀಸ್ ಮಾಡಿದ್ದಾರಂತೆ. ಅಲ್ಲದೆ ಪವನ್ ಈ ರೆಕಾರ್ಡ್ ಮಾಡಲು ಕಾಲಿವುಡ್ ಸ್ಟಾರ್ ಧನುಷ್ ಪ್ರೇರಣೆಯಂತೆ. ಧನುಷ್ ಅಭಿನಯದ 'ವಿಐಪಿ' ಚಿತ್ರದಲ್ಲಿ ಧನುಷ್ ಒಂದು ನಿಮಿಷಕ್ಕೂ ಹೆಚ್ಚು ಕಾಲ ಡೈಲಾಗ್ ಹೊಡೆದಿದ್ದರು. ಈಗ ನಾನು ಅವರನ್ನೇ ಫಾಲೋ ಮಾಡಿ 1 ನಿಮಿಷ 24 ಸೆಕೆಂಡ್ ಉದ್ದದ ಡೈಲಾಗ್ ಹೊಡೆದು ಧನುಷ್ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದೀನಿ. ಆದರೆ ಇದನ್ನು ನಾನು ದೊಡ್ಡಸ್ತಿಕೆಗಾಗಿ ಹೇಳ್ತಿಲ್ಲ. ನಾನು ಧನುಷ್ ಅವರಿಂದ ಸ್ಫೂರ್ತಿ ಪಡೆದೇ 'ಉಡುಂಬಾ' ಚಿತ್ರದಲ್ಲಿ ಈ ಡೈಲಾಗ್ ಹೇಳಿದ್ದೇನೆ ಎಂದು ಪವನ್ ಹೇಳಿದ್ದಾರೆ.

Intro:ಸ್ಯಾಂಡಲ್ವುಡ್ನಲ್ಲಿ ಇತ್ತೀಚಿಗೆ ಪ್ರಯೋಗಾತ್ಮಕ ಚಿತ್ರಗಳ ಅಬ್ಬರ ಜೋರಾಗಿದೆ.. ಡಿಫರೆಂಟ್ ಟೈಟಲ್ ಇಟ್ಟು ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸುವಲ್ಲಿ ಇತ್ತೀಚಿನ ಹೊಸಬರ ತಂಡಗಳು ಯಶಸ್ವಿಯಾಗಿದ್ದು, ಈಗ ಅವುಗಳ ಸಾಲಿಗೆ ಉಡುಂಬಾ ಚಿತ್ರ ಸೇರಿದೆ. ಇನ್ನು ಈಗಾಗಲೇ ಉಡುಂಬಾ ಚಿತ್ರ ರಿಲೀಸ್ ಗೆ ರೆಡಿಯಾಗಿದ್ದು ಆಗಸ್ಟ್ 23ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.. ಅಲ್ಲದೆ ಉಡುಂಬಾ ಚಿತ್ರದ ಟ್ರೈಲರ್ ಸಕ್ಕತ್ತು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಜೊತೆಗೆ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಪವನ್ ಶೌರ್ಯ ಅವರ ಡೈಲಾಗ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಪಟ್ಟಿಗಳ ಅಡ್ಡದಲ್ಲಿ ಸಕ್ಕತ್ ಹವಾ ಕ್ರಿಯೆಟ್ ಮಾಡಿದೆ. ಉಡುಂಬಾ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಪವನ್ ಶೌರ್ಯ ಈ ಹಿಂದೆ ಗೂಳಿಹಟ್ಟಿ ಚಿತ್ರದಲ್ಲಿ ನಟಿಸಿದ್ದರು. ಈಗ ಉಡುಂಬಾ ಚಿತ್ರದಲ್ಲಿ ಮಾಸಂಡ್ ಲವರ್ ಬಾಯ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದ ಟೈಟಲ್ಲೇ ಸೂಚಿಸುವಂತೆ ಉಡುಂಬಾ ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ.

Body:ಅಲ್ಲದೆ ಉಡುಂಬಾ ಚಿತ್ರದ ಟ್ರೈಲರ್ ಸಕ್ಕತ್ತು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಜೊತೆಗೆ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಪವನ್ ಶೌರ್ಯ ಅವರ ಡೈಲಾಗ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಪಟ್ಟಿಗಳ ಅಡ್ಡದಲ್ಲಿ ಸಕ್ಕತ್ ಹವಾ ಕ್ರಿಯೆಟ್ ಮಾಡಿದೆ. ಉಡುಂಬಾ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಪವನ್ ಶೌರ್ಯ ಈ ಹಿಂದೆ ಗೂಳಿಹಟ್ಟಿ ಚಿತ್ರದಲ್ಲಿ ನಟಿಸಿದ್ದರು. ಈಗ ಉಡುಂಬಾ ಚಿತ್ರದಲ್ಲಿ ಮಾಸಂಡ್ ಲವರ್ ಬಾಯ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದ ಟೈಟಲ್ಲೇ ಸೂಚಿಸುವಂತೆ ಉಡುಂಬಾ ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ.ಅಲ್ಲದೆ ಇತ್ತೀಚಿಗೆ ಚಿತ್ರತಂಡ ಬಿಡುಗಡೆ ಮಾಡಿರುವ ಟ್ರೈಲರ್ ನಲ್ಲಿ ಸಿಂಗಲ್ ಟೆಕ್ ನಲ್ಲಿ ಲೆಂತಿ ಡೈಲಾಗ್ ಹೊಡೆದು ನಟ ಪವನ್ ಶೌರ್ಯ ಗಮನಸೆಳೆದಿದ್ದಾರೆ. ಚಿತ್ರದಲ್ಲಿನ ಟ್ರೈಲರ್ ರಲ್ಲಿ ಪವನ್ ಒಂದು ನಿಮಿಷ 24 ಸೆಕೆಂಡುಗಳು ಕಂಟಿನಿಯಸ್ ಆಗಿ ಡೈಲಾಗ್ ಹೊಡೆದಿದ್ದಾರೆ. ಇದಕ್ಕಾಗಿ ನಟ ಪವನ್ ಶೂಟಿಂಗ್ ಸೆಟ್ ನಲ್ಲಿ ನಿರ್ದೇಶಕರಿಂದ ಎರಡು ಗಂಟೆಗಳ ಕಾಲಾವಕಾಶ ಪಡೆದುಕೊಂಡು ಸಿಂಗಲ್ ಟೇಕ್ ಗೆ ಪ್ರಿಪೇರ್ ಹಾಕಿದ್ದರಂತೆ. ಅಲ್ಲದೆ ಪವನ್ ಈ ರೆಕಾರ್ಡ್ ಮಾಡಲು ಕಾಲಿವುಡ್ ಸ್ಟಾರ್ ಧನುಷ್ ಪ್ರೇರಣೆಯಂತೆ. ಧನುಷ್ ಅಭಿನಯದ ವಿಐಪಿ ಚಿತ್ರದಲ್ಲಿ ಧನುಷ್ ಒಂದು ನಿಮಿಷಕ್ಕೂ ಹೆಚ್ಚು ಕಾಲ ಡೈಲಾಗ್ ಹೊಡೆದಿದ್ದರು.ಈಗ ನಾನು ಅವರನ್ನೇ ಫಾಲೋ ಮಾಡಿ ಒಂದು ನಿಮಿಷ ೨೪ ಸೆಕೆಂಡ್ ಲೆಂತಿ ಡೈಲಾಗ್ ಹೊಡೆದು ಧನುಷ್ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದೀನಿ.ಅದ್ರೆ ಇದನ್ನು ನಾನು ದೊಡ್ಡಸ್ತಿಕೆಗಾಗಿ ಹೇಳ್ತಿಲ್ಲ.ನಾನು ಧನುಷ್ ಅವರಿಂದ ಇನ್ಸ್ಪೈರ್ ಆಗಿಯೇ ಉಡುಂಬಾ ಚಿತ್ರದಲ್ಲಿ ಈ ಡೈಲಾಗ್ ಹೊಡೆದೆ ಎಂದು ನಟ ಪವನ್ ಶೌರ್ಯ ಮಾಧ್ಯಮಗಳ ಕ್ಯಾಮೆರಾ ಮುಂದೆ ಉಡುಂಬಾ ಚಿತ್ರದ ಡೈಲಾಗ್ ಹೊಡೆದ್ರು.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.