ETV Bharat / sitara

ರಾಜ್​ ಕುಮಾರ್​ ಮೊಮ್ಮಗಳ ಚೊಚ್ಚಲ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ! - ನಿನ್ನ ಸನಿಹಕೆ ಸಿನಿಮಾಕ್ಕೆ ಯು/ಎ ಸರ್ಟಿಫಿಕೆಟ್

ರಾಜ್​ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ನಿನ್ನ ಸನಿಹಕೆ' ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೆಟ್ ನೀಡಿದೆ.

U / A Certificate for Ninna Sanihake cinema
ರಾಜ್​ ಕುಮಾರ್​ ಮೊಮ್ಮಗಳ ಚೊಚ್ಚಲ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ
author img

By

Published : Mar 30, 2021, 12:59 PM IST

ವರನಟ ಡಾ. ರಾಜ್​​​​​​ಕುಮಾರ್ ಮೊಮ್ಮಗಳು ಧನ್ಯಾರಾಮ್​​​ ಕುಮಾರ್ ಅಭಿನಯಿಸಿರುವ ಚೊಚ್ಚಲ ಚಿತ್ರ 'ನಿನ್ನ ಸನಿಹಕೆ' ಟೀಸರ್ ಮತ್ತು ಹಾಡುಗಳಿಂದಲೇ ಸಖತ್ ಸೌಂಡ್​ ಮಾಡುತ್ತಿದೆ. ಇದೀಗ ಈ ಸಿನಿಮಾ ಸೆನ್ಸಾರ್​ನಲ್ಲಿ ಯು/ಎ ಸರ್ಟಿಫಿಕೆಟ್ ಪಡೆಯುವ ಮೂಲಕ ಪ್ರಶಂಸೆ ಪಡೆದುಕೊಂಡಿದೆ.

U / A Certificate for Ninna Sanihake cinema
ಧನ್ಯಾರಾಮ್​​​ ಕುಮಾರ್ ಮತ್ತು ಸೂರಜ್ ಗೌಡ

ಮದುವೆಯ ಮಮತೆಯ ಕರೆಯೋಲೆ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಸೂರಜ್ ಗೌಡ ನಿರ್ದೇಶನದ 'ನಿನ್ನ ಸನಿಹಕೆ' ಚಿತ್ರ ಗಾಂಧಿನಗರದಲ್ಲಿ ಹೊಸ ಭರವಸೆ ಮೂಡಿಸಿದೆ. ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, ರಾಜ್​​​​​​ಕುಮಾರ್ ಮೊಮ್ಮಗಳು ಧನ್ಯಾರಾಮ್​​​ ಕುಮಾರ್ ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ನಿನ್ನ ಸನಿಹಕೆ ಚಿತ್ರದ 'The Sound of Chaos​' ಹಾಡು ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸುತ್ತಿದೆ. ರಘು ದೀಕ್ಷಿತ್ ಕಂಪೋಸ್ ಮಾಡಿ ಹಾಡಿರುವ ಈ ರ‍್ಯಾಪ್ ಸಾಂಗ್ ಸಖತ್​ ಸದ್ದು​ ಮಾಡ್ತಿದೆ. ಮ್ಯೂಸಿಕಲಿ‌ ತುಂಬಾ ವಿಶೇಷವಾಗಿ ಕಾಣುತ್ತಿರುವ ಸಿನಿಮಾ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದ್ದು, ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.

ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ಸದ್ಯ ಈ ಲಿರಿಕಲ್ ವಿಡಿಯೋದಿಂದ ಸದ್ದು ಮಾಡ್ತಿರುವ ನಿನ್ನ ಸನಿಹಕೆ‌ ತಂಡ ಇಷ್ಟರಲ್ಲೇ ಟ್ರೈಲರ್ ರಿಲೀಸ್ ಮಾಡೋ‌ ಪ್ಲಾನ್​ನಲ್ಲಿದೆ. ಬ್ಯಾಕ್ ಟು ಬ್ಯಾಕ್ ಬಹುಭಾಷೆಯಲ್ಲಿ ಕನ್ನಡ ಸಿನಿಮಾಗಳು ಬರುತ್ತಿರುವ‌ ಹೊತ್ತಲ್ಲಿ, ಕನ್ನಡದಲ್ಲಿ ಮಾತ್ರ ಬಿಡುಗಡೆ ಅನ್ನೋ ಟ್ಯಾಗ್ ಲೈನ್​ನೊಂದಿಗೆ ನಿನ್ನ‌ಸನಿಹಕೆ‌ ಸಿನಿಮಾ ತಂಡ ಏಪ್ರಿಲ್ 16ಕ್ಕೆ ಪ್ರೇಕ್ಷಕರೆದುರಿಗೆ ಬರ್ತಿದೆ.

ಓದಿ: ಹೀರೋ ಆದ ಹಾಸ್ಯ ನಟ ಕೆಂಪೇಗೌಡ: ಕಾಮಿಡಿ ಆ್ಯಕ್ಟರ್​ಗೆ ಇಬ್ಬರು ನಾಯಕಿಯರು ಸಾಥ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.