ETV Bharat / sitara

ಆಂಧ್ರ ಸಿಎಂ ಭೇಟಿ ಮಾಡಿದ ಮೆಗಾಸ್ಟಾರ್​.. ಭೇಟಿ ಹಿಂದಿನ ರಹಸ್ಯ ಏನು? - ಆಂಧ್ರ ಸಿಎಂ ಭೇಟಿ ಮಾಡಿ ಸೈರಾ ಸಿನಿಮಾ ನೋಡಲು ಚಿರಂಜೀವಿ ಮನವಿ

ಇತ್ತೀಚೆಗೆ ತೆಲಂಗಾಣ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಮೆಗಾಸ್ಟಾರ್ ಚಿರಂಜೀವಿ ನಿನ್ನೆ ಆಂಧ್ರ ಸಿಎಂ ಜಗನ್​​ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ತಮ್ಮ 'ಸೈರಾ ನರಸಿಂಹರೆಡ್ಡಿ' ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.

ಆಂಧ್ರ ಸಿಎಂ ಭೇಟಿ ಮಾಡಿದ ಮೆಗಾಸ್ಟಾರ್
author img

By

Published : Oct 14, 2019, 6:27 PM IST

ಮೆಗಾಸ್ಟಾರ್ ಚಿರಂಜೀವಿ ಸದ್ಯಕ್ಕೆ 'ಸೈರಾ ನರಸಿಂಹರೆಡ್ಡಿ' ಸಕ್ಸಸ್ ಖುಷಿಯಲಿದ್ದಾರೆ. ತೆಲುಗು ಮಾತ್ರವಲ್ಲ ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲೂ ಚಿತ್ರ ಯಶಸ್ವಿಯಾಗಿದೆ. ಇದೀಗ ಚಿರಂಜೀವಿ ತಮ್ಮ 152ನೇ ಸಿನಿಮಾಗೆ ತಯಾರಾಗುತ್ತಿದ್ದು ಚಿತ್ರಕ್ಕೆ ಮುಹೂರ್ತ ಕೂಡಾ ನೆರವೇರಿದೆ.

syera narasimhareddy
'ಸೈರಾ ನರಸಿಂಹರೆಡ್ಡಿ'

ಇನ್ನು ಮೆಗಾಸ್ಟಾರ್ ದಂಪತಿ ಇತ್ತೀಚೆಗೆ ಆಂಧ್ರಪ್ರದೇಶ ಸಿಎಂ ಜಗನ್​​ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಈ ಭೇಟಿಯ ಹಿಂದೆ ಖಂಡಿತ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಸಿಎಂ ಜಗನ್​ ಭೇಟಿ ಮಾಡಿರುವ ಚಿರಂಜೀವಿ, ಅವರನ್ನು 'ಸೈರಾ ನರಸಿಂಹರೆಡ್ಡಿ' ಸಿನಿಮಾ ನೋಡುವಂತೆ ಆಹ್ವಾನಿಸಿದ್ದಾರೆ. ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಸಿಎಂ ಜಗನ್​ ಅವರನ್ನು ಚಿರಂಜೀವಿ ತಮ್ಮ ಪತ್ನಿ ಸುರೇಖ ಜೊತೆ ಭೇಟಿ ಮಾಡಿ ಹೂಗುಚ್ಛ ನೀಡಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಜಗನ್​​ಮೋಹನ್ ರೆಡ್ಡಿ ಪತ್ನಿ ಭಾರತಿ ಕೂಡಾ ಇದ್ದರು. ನಂತರ ಎಲ್ಲರೂ ಜೊತೆಗೆ ಕುಳಿತು ಊಟ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಚಿರಂಜೀವಿ ತೆಲಂಗಾಣ ರಾಜ್ಯಪಾಲರನ್ನೂ ಭೇಟಿ ಮಾಡಿ ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು.

megastar met andhra cm

Intro:ಕಾವೇರಿ ಕೂಗಿಗಾಗಿ ನಾನು ಏನು ಮಾಡಲಿ ಅಂತಾ ಸದ್ಗುರು ಅವ್ರನೇ ಕೇಳಿದ ಉಪೇಂದ್ರ!!

ಕರ್ನಾಟಕದಲ್ಲಿ ಕಾವೇರಿ ಕೂಗು ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.. ಗಣ್ಯರು, ಸಿನಿಮಾ ತೆರೆಯರು ಹೀಗೆ ಎಲ್ಲಾ ಕ್ಷೇತ್ರದ ಸೆಲೆಬ್ರಿಟಿಗಳು ಕಾವೇರಿ ಕೂಗಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ..ಈಗ ಸ್ಯಾಂಡಲ್ ವುಡ್ ಬುದ್ದಿವಂತ ನಿರ್ದೇಶಕ ಕಮ್ ನಟ ಅಂತಾ ಕರೆಯಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ, ಸದ್ಗುರು ಜಗ್ಗಿ ವಾಸುದೇವ ಅವ್ರನ್ನೇ ನಾನು ಮಾಡಬೇಕು ಅಂತಾ ಕೇಳಿದ್ದಾರೆ..ಕಾವೇರಿ ಬತ್ತು ಹೋಗುತ್ತಿರುವುದಕಗಕೆ ಕಾರಣ ಪರಿಸರ ನಾಶBody:..ಬೆಂಗಳೂರಿನಲ್ಲಿ ಒಬ್ಬ ಭಿಕ್ಷೆ ಒಂದು ಮರ ನೆಡಬೇಕಾದ್ರೆ, ನೀವು ಎಷ್ಟು ಗಿಡಗಳನ್ನು ನೆಡಬೇಕು ಅಂತಾ ನೀವೆ ಡಿಸೈಡ್ ಮಾಡಿ ಅಂತಾ ಸದ್ಗುರು ಜಗ್ಗಿ ಉಪೇಂದ್ರ ಅವ್ರಿಗೆ ಸಲಹೆಯನ್ನ ನೀಡಿದ್ರು.ಅದಕ್ಕೆ ಉಪೇಂದ್ರ ನಮ್ಮ ಟ್ರಸ್ಟ್ ವತಿಯಿಂದ ಹಾಗು ಎಲ್ಲಾ ನಾಗರಿಕರಿಗೆ ಕರೆ ಕೊಡುತ್ತಿವಿ ಅಂತಾ ಉಪೇಂದ್ರ ಸದ್ಗುರು ಜಗ್ಗಿ ಅವ್ರಿಗೆ ಮಾತು ಕೊಟ್ರು..Conclusion:ರವಿಕುಮಾರ್ ಎಂಕೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.