ETV Bharat / sitara

"ಯುವರತ್ನ"ನ ಆಗಮನಕ್ಕೆ ಮುಹೂರ್ತ ಫಿಕ್ಸ್: ಪವರ್​​ ಸ್ಟಾರ್​ ಅಭಿಮಾನಿಗಳಲ್ಲಿ ಸಂಭ್ರಮ - the team yuvarathna planning for cinema releas date

ದೊಡ್ಮನೆ ಹುಡುಗ ಅಪ್ಪು ಬಹುದಿನಗಳ ನಂತರ ಮಾಫಿಯಾ ವಿರುದ್ಧ ರೊಚ್ಚಿಗೇಳುವ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ "ಯುವರತ್ನ". ಸದ್ಯ ಈ ಚಿತ್ರದ ಕುರಿತಾಗಿ ಸಿನಿ ಟೀಂ ನಿಂದ ಫ್ಯಾನ್ಸ್​ಗೆ ಸಿಹಿ ಸುದ್ದಿವೊಂದು ಬಂದಿದೆ.

"ಯುವರತ್ನ"
author img

By

Published : Sep 25, 2019, 3:20 PM IST

'ಯುವರತ್ನ' ಯಾವಗಪ್ಪಾ ಈ ಚಿತ್ರ ನೋಡ್ತಿವಿ ಅಂತಾ ದೊಡ್ಮನೆ"ರಾಜಕುಮಾರ"ನ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿರುವ ಹೈವೋಲ್ಟೇಜ್ ಚಿತ್ರ ಯುವರತ್ನ. ಚಿತ್ರದಲ್ಲಿ ಅಪ್ಪು ಬಹುದಿನಗಳ ನಂತರ ಶಿಕ್ಷಣದ ಕ್ಷೇತ್ರದಲ್ಲಿ ಮಾಫಿಯಾ ವಿರುದ್ಧ ರೊಚ್ಚಿಗೇಳುವ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿರೋದರಿಂದ ಚಿತ್ರವನ್ನು ಕಣ್ತುಂಬಿಕೊಳ್ಳಲು ಪುನೀತ್​ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಈಗ ಪವರ್ ಸ್ಟಾರ್ ಫ್ಯಾನ್ಸ್​ಗೆ "ಯುವರತ್ನ" ಟೀಂ ನಿಂದ ಗುಡ್ ನ್ಯೂಸ್ ಸಿಕ್ಕಿದೆ.

the team yuvarathna planning for cinema releas date
ವಾರಕ್ಕೆ ಮುಂಚೆ ಪುನೀತ್​ ಅಭಿಮಾನಿಗಳಲ್ಲಿ ದಸರಾ ಸಂಭ್ರಮ

ಯುವರತ್ನ ಚಿತ್ರವನ್ನು ಈಗಾಗಲೇ ಬೆಂಗಳೂರು, ಮೈಸೂರು, ಕರಾವಳಿ ತೀರಗಳಲ್ಲಿ ಶೂಟಿಂಗ್ ನಡೆಸಿದ್ದು, ಶೇಖಡ 60% ಶೂಟಿಂಗ್ ಮುಗಿದಿದೆ. ಇನ್ನು 40 ರಷ್ಟು ಭಾಗದ ಶೂಟಿಂಗ್ ಬಾಕಿ ಇದೆ. ಅಲ್ಲದೆ ಉಳಿದ ಭಾಗವನ್ನು ಆದಷ್ಟು ಬೇಗ ಮುಗಿಸಿ ಕುಂಬಳಕಾಯಿ ಒಡೆದು, ಕ್ರಿಸ್​ಮಸ್​​​​​​ ವೇಳೆಗೆ " ಯುವರತ್ನ" ನನ್ನು ತೆರೆ ಮೇಲೆ ತರಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಪ್ಲಾನ್ ಮಾಡಿದ್ದಾರಂತೆ.

ಇತ್ತೀಚೆಗಷ್ಟೇ ಯುವರತ್ನ ಚಿತ್ರತಂಡ ದಸರಾ ಹಬ್ಬಕ್ಕೆ ಟೀಸರ್ ರಿಲೀಸ್ ಲಾಂಚ್ ಮಾಡೋದಾಗಿ ಹೇಳಿತ್ತು. ಈಗ ಯುವರತ್ನ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅಪ್ಪು ಅಭಿಮಾನಿಗಳಿಗೆ ಒಂದು ವಾರ ಮುಂಚೆಯೇ ದಸರಾಕ್ಕೆ ಸಿಹಿ ಸುದ್ದಿ ಸಿಕ್ಕಿದೆ.

Intro:ಯುವರತ್ನ"ನ ಆಗಮನಕ್ಕೆ ಮುಹೂರ್ತ ಫಿಕ್ಸ್!!!! ವಾರಕ್ಕೆ ಮುಂಚೆ ದೊಡ್ಮನೆ ಅಭಿಮಾನಿಗಳಲ್ಲಿ ದಸರಾ ಸಂಭ್ರಮ..!!!

ಯುವರತ್ನ.. ಯಾವಗಪ್ಪ‌ ಈ ಚಿತ್ರ ನೋಡ್ತಿವಿ ಅಂತ. ದೊಡ್ಮನೆ" ರಾಜಕುಮಾರ"ನ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿರುವ ಹೈ ವೋಲ್ಟೇಜ್ ಚಿತ್ರ, ಯುವರತ್ನ ಚಿತ್ರದಲ್ಲಿ ಅಪ್ಪು ಲಾಂಗ್ ಗ್ಯಾಪ್ ನಂತರ ಶಿಕ್ಷಣದ ಕ್ಷೇತ್ರದಲ್ಲಿ ಮಾಫಿಯಾ ವಿರುದ್ದ ರೊಚಿಗೇಳುವ ಕಾಲೇಜ್ ಸ್ಟುಡೆಂಟ್ ಆಗಿ ಕಾಣಿಸಿರೊದ್ರಿಂದ‌ ,"ಯುವರತ್ನ' ಕಣ್ತುಂಬಿಕೊಳ್ಳಲು ದೊಡ್ಮನೆ ಅಭಿಮಾನಿಗಳು ಬಕಪಕ್ಷಿಗಳ ರೀತಿ ಕಾಯ್ತಿದ್ದು.ಈಗ ಪವರ್ ಸ್ಟಾರ್ ಫ್ಯಾನ್ಸ್ ಗಳಿಗೆ "ಯುವರತ್ನ" ಟೀಂ ನಿಂದ ಗುಡ್ ನ್ಯೂಸ್ ಬಂದಿದೆ
.ಅದೇನಪ್ಪ ಅಂದ್ರೆ ಯುವರತ್ನ ಚಿತ್ರವನ್ನು ಈಗಾಗಲೇ ಬೆಂಗಳೂರು, ಮೈಸೂರು, ಕರಾವಳಿ ತೀರಗಳಲ್ಲಿ ಶೂಟಿಂಗ್ ನಡೆಸಿದ್ದು ಶೇಖಡ ೬೦% ಶೂಟಿಂಗ್ ಕಂಪ್ಲೀಟ್ ಆಗಿದ್ದು , ಇನ್ನು 40 ರಷ್ಟು ಭಾಗದ ಶೂಟಿಂಗ್ ಬಾಕಿ ಇದೆ. ಅಲ್ಲದೆ ಉಳಿದ. ಭಾಗವನ್ನು ಆದಷ್ಟು ಬೇಗ ಮುಗಿಸಿ ಕುಂಬಳಕಾಯಿ ಹೊಡೆದು. Body:ಕ್ರಿಸ್​ಮಸ್​​​​​​ ವೇಳೆಗೆ " ಯುವರತ್ನ" ನನ್ನು ತೆರೆ ಮೇಲೆ ತರಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಪ್ಲಾನ್ ಮಾಡಿ ಕೊಂಡಿದ್ದಾರಂತೆ . ಅಲ್ಲದೆ ಇತ್ತಿಚಿಗಷ್ಟೆ ಯುವರತ್ನ ಚಿತ್ರತಂಡ ದಸರಾ ಹಬ್ಬಕ್ಕೆ ಟೀಸರ್ ರಿಲೀಸ್ ಲಾಂಚ್ ಮಾಡೋದಾಗಿ ಹೇಳಿತ್ತು .ಈಗ ಯುವರತ್ನ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಅಪ್ಪು ಅಭಿಮಾನಿಗಳಿಗೆ ಒಂದು ವಾರ ಮುಂಚೆಯೆ ದಸಾರ ಸಂಭ್ರಮ ಮನೆ ಮಾಡಿದೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.