ETV Bharat / sitara

Vishnuvardhan birthday: ಡಾ.ವಿಷ್ಣುವರ್ಧನ್ ಬಗ್ಗೆ ತಿಳಿಯಲೇಬೇಕಾದ 10 ಆಸಕ್ತಿಕರ ವಿಚಾರಗಳು

ಇಂದು ಸಾಹಸ ಸಿಂಹ ವಿಷ್ಣುವರ್ಧನ್​ ಹುಟ್ಟುಹಬ್ಬ. ಇವರು ಕನ್ನಡ ಮಾತ್ರವಲ್ಲದೆ ತೆಲುಗು,ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದು, ಸುಮಾರು 220ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಬಗ್ಗೆ ಅಭಿಮಾನಿಗಳಿಗೆ ತಿಳಿಯದ ಕೆಲವು ವಿಷಯಗಳು ಇಂತಿವೆ.

ಡಾ.ವಿಷ್ಣುವರ್ಧನ್
Vishnuvardhan
author img

By

Published : Sep 17, 2021, 11:20 PM IST

Updated : Sep 18, 2021, 6:21 AM IST

ಇಂದು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಟರಲ್ಲಿ ಒಬ್ಬರಾದ ವಿಷ್ಣುವರ್ಧನ್​ಗೆ ಅವರ 71ನೇ ಜನ್ಮದಿನ. ಸ್ಯಾಂಡಲ್​ವುಡ್​ನಲ್ಲಿ ಸಾಹಸ ಸಿಂಹ ಎಂದೇ ಖ್ಯಾತರಾಗಿದ್ದ ವಿಷ್ಣು ನಮ್ಮನೆಲ್ಲಾ ಅಗಲಿ 12 ವರ್ಷಗಳು ಕಳೆಯುತ್ತಿವೆ. ಆದರೂ ಇಂದಿಗೂ ಕನ್ನಡಿಗರ ಮನದಲ್ಲಿ ನೆಚ್ಚಿನ ಯಜಮಾನನಾಗಿ ಉಳಿದುಕೊಂಡಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಡಾ.ವಿಷ್ಣುವರ್ಧನ್​​ ನಟಿಸಿ ಅಧಿಕ ಸಂಖ್ಯೆ ಅಭಿಮಾನಿಗಳನ್ನು ಪಡೆದಿದ್ದರು.

Vishnu with Putanna Kanagal
ಪುಟ್ಟಣ್ಣ ಕಣಗಾಲ್ ಜೊತೆ ವಿಷ್ಣು

ಸೆಪ್ಟೆಂಬರ್​ 18, ಶನಿವಾರ ಸ್ಯಾಂಡಲ್​ವುಡ್ ಮೋಸ್ಟ್ ಎನರ್ಜಿಟಿಕ್ ಅ್ಯಂಡ್ ಕ್ರಿಯೇಟಿವ್ ಮ್ಯಾನ್ ಎಂದೆ ಖ್ಯಾತರಾದ ವಿಷ್ಣುವರ್ಧನ್​ ಹುಟ್ಟುಹಬ್ಬ. ಇನ್ನು ಅವರ ಬಗ್ಗೆ ಅಭಿಮಾನಿಗಳು ತಿಳಿದುಕೊಳ್ಳಲೇ ಬೇಕಾದ ಹತ್ತು 10 ವಿಚಾರಗಳಿವು.

ವಿಷ್ಣುವರ್ಧನ್ ನಿಜವಾದ ಹೆಸರು ಸಂಪತ್ ಕುಮಾರ್ , ನಾಗರಹಾವು ಚಿತ್ರೀಕರಣದ ವೇಳೆ ನಿರ್ದೇಶಕ ಪುಟ್ಟಣ್ಣ ಕಣಗಲ್ ವಿಷ್ಣುವರ್ಧನ್ ಎಂದು ನಾಮಕರಣ ಮಾಡಿದ್ದರು.

Vishnuvardhan
ವಿಷ್ಣುವರ್ಧನ್

ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಅಂತಾ ಕರೆಯಿಸಿಕೊಂಡಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ವಿಷ್ಣುವರ್ಧನ್ ಚೊಚ್ಚಲ ಬಾರಿಗೆ ಅಭಿನಯದ ನಾಗರಹಾವು ಸಿನಿಮಾ 5 ಜಿಲ್ಲೆಗಳಲ್ಲಿ ಶತ ದಿನ ಪೂರೈಸಿತ್ತು.

Vishnuvardhan
ವಿಷ್ಣುವರ್ಧನ್

ಸಾಹಸ ಸಿಂಹ ವಿಷ್ಣುವರ್ಧನ್ ಕನ್ನಡ,ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆ ಸೇರಿದಂತೆ 220ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಪ್ರತಿಷ್ಠಿತ ಸಿಎಸ್​​ಎಸ್, ​​ ಐಬಿಎನ್​ ಚಾನಲ್ 2008ರಲ್ಲಿ ಮೋಸ್ಟ್ ಪಾಪ್ಯೂಲರ್ ಕನ್ನಡ ನಟ ಎಂದು ಬಿರುದು ನೀಡಿ ಗೌರವಿಸಿವೆ.

Vishnuvardhan
ವಿಷ್ಣುವರ್ಧನ್

ಕನ್ನಡ ಚಿತ್ರರಂಗದಲ್ಲಿ 14ಕ್ಕೂ ಹೆಚ್ಚು ಚಿತ್ರಗಳಲ್ಲಿ ದ್ವಿ ಪಾತ್ರದಲ್ಲಿ ನಟಿಸಿರುವ ಏಕೈಕ ನಟ ಅಂದರೆ ಡಾ ವಿಷ್ಣುವರ್ಧನ್ ಅನ್ನೋದು ಹೆಮ್ಮೆಯ ವಿಷಯ.

Raj Kumar and Vishnuvardhan
ರಾಜ್​ ಕುಮಾರ್​​ ಮತ್ತು ವಿಷ್ಣುವರ್ಧನ್

ಬೆಳ್ಳಿ ತೆರೆ ಮೇಲೆ ವಿಷ್ಣುವರ್ಧನ್ ಜೋಡಿಯಾಗಿ ಹೆಚ್ಚು ಮೋಡಿ ಮಾಡಿದ ಹೀರೋಯಿನ್ಸ್ ಅಂದರೆ ಸುಹಾಸಿನಿ ಮತ್ತು ಮಾಧವಿ ಅಂತೆ. ಕನ್ನಡ ಚಿತ್ರರಂಗದಲ್ಲಿ ಈ ಜೋಡಿಯನ್ನು ಅಪೂರ್ವ ಜೋಡಿ ಅಂತಾ ಕರೆಯಲಾಗಿತ್ತು.

Ravichandran, Vishnuvardhan and Shivraj Kumar
ರವಿಚಂದ್ರನ್​, ವಿಷ್ಣುವರ್ಧನ್ ಮತ್ತು ಶಿವರಾಜ್​ಕುಮಾರ್​

ಕನ್ನಡ ಚಿತ್ರರಂಗದಲ್ಲಿ ಡಾ ವಿಷ್ಣುವರ್ಧನ್ ಜೊತೆ ಅತಿ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರೋ ನಿರ್ದೇಶಕ ಅಂದ್ರೆ ಭಾರ್ಗವ. ಅಸಾಧ್ಯ ಅಳಿಯಾ ಚಿತ್ರದ ಮೂಲಕ ಹೊಂದಾದ ಈ ಜೋಡಿ ಒಟ್ಟಾರೆ 23 ಚಿತ್ರದಲ್ಲಿ ಅವರಿಬ್ಬರ ಕಾಂಬಿನೇಷನ್ ಮೂಡಿ ಬಂದಿದ್ದವು.

Bondage movie
ಬಂಧನ ಸಿನಿಮಾದ ಚಿತ್ರ

ನಾಗರಹಾವು ಚಿತ್ರದಿಂದ ಆಪ್ತರಕ್ಷಕ ಚಿತ್ರದವರಿಗೂ ಎಸ್.ಪಿ.ಬಾಲಸುಬ್ರಮಣ್ಯಂ ವಿಷ್ಣುವರ್ಧನ್ ಚಿತ್ರದ ಹಾಡುಗಳಿಗೆ ಧ್ವನಿಯಾಗುವ ಮೂಲಕ ದಾಖಲೆ ಬರೆದಿದ್ದರು.

Vishnuvardhan
ವಿಷ್ಣುವರ್ಧನ್

ಡಾ ವಿಷ್ಣುವರ್ಧನ್​ ಆಧ್ಯಾತ್ಮಿಕ ಬನ್ನಂಜೆ ಗೋವಿಂದಾಚಾರ್ಯರನ್ನು ಗುರುಗಳಾಗಿ ಸ್ವೀಕರಿಸಿದ್ದರು. ಅಷ್ಟೇ ಅಲ್ಲ ವಿಷ್ಣುವರ್ಧನ್ ಸಂಖ್ಯಾ ಭವಿಷ್ಯವನ್ನು ಹೆಚ್ಚು ನಂಬುತ್ತಿದ್ದರು. ಹೀಗಾಗಿ ವಿಷ್ಣುದಾದ ಕಾರಿನ ಹಾಗೂ ಮೊಬೈಲ್ ನಂ.321 ನಿಂದ ಕೂಡಿರುತ್ತಿತ್ತು.

ಡಾ ವಿಷ್ಣುವರ್ಧನ್ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರ ತಂದಿರೋದ ಹೆಮ್ಮೆಯ ವಿಷಯ.

1980ರಲ್ಲಿ ಶಂಕರ್ ನಾಗ್ ಕನಸಿನ ಪ್ರಾಜೆಕ್ಟ್ ಆದ ಮಾಲ್ಗುಡಿ ಡೇಸ್​​​ನಲ್ಲಿ ಡಾ ವಿಷ್ಣುವರ್ಧನ್ ನಟಿಸುವ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಗಳಿಸಿದ್ದರು.

Last Updated : Sep 18, 2021, 6:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.