ETV Bharat / sitara

ರಾಮ್​ಚರಣ್​ ಟಾಲಿವುಡ್​ಗೆ ಕಾಲಿಟ್ಟು ಇಂದಿದೆ 12 ವರ್ಷ.. ಚಿರುತಾಗೆ ಶುಭಕೋರಿದ ಮಿಲ್ಕಿಬ್ಯೂಟಿ.. - ತಮನ್ನ ಭಾಟಿಯಾ

ಟಾಲಿವುಡ್​ ಸಿನಿ ಇಂಡಸ್ಟ್ರಿಗೆ ಕಾಲಿಟ್ಟು ಇಂದಿಗೆ ಬರೋಬ್ಬರಿ 12 ವರ್ಷಗಳು ಕಳೆದಿವೆ. ರಾಮ್​ ಚರಣ್​ಗೆ ವಿಶ್​ ಮಾಡಿರುವ ನಟಿ ತಮನ್ನ ಭಾಟಿಯಾ, ಸಿನಿಮಾ ರಂಗದಲ್ಲಿ 12 ವರ್ಷ ಪೂರೈಸಿದ ನಿನಗೆ ಶುಭಾಷಯಗಳು. ನಿಮ್ಮ ಜೀವನದ ಹಾದಿಯಲ್ಲಿ ಯಾವಾಗಲು ಆನಂದ, ಸಂತೋಷ ಸಿಗಲಿ ಎಂದು ಆಶಿಸುತ್ತೇನೆ ಎಂದು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

author img

By

Published : Sep 29, 2019, 12:23 PM IST

ತೆಲುಗಿನ ಸ್ಟಾರ್​​ ನಟರ ಪೈಕಿ ರಾಮ್​ ಚರಣ್​ ಕೂಡ ಒಬ್ಬರು. ಇವರು ಟಾಲಿವುಡ್​ ಸಿನಿ ಇಂಡಸ್ಟ್ರಿಗೆ ಕಾಲಿಟ್ಟು ಇಂದಿಗೆ ಬರೋಬ್ಬರಿ 12 ವರ್ಷವಾಗಿದೆ. ಈ ಬಗ್ಗೆ ರಾಮ್​ಚರಣ್​​ ಸ್ನೇಹ ವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ರಾಮ್​ ಚರಣ್​ಗೆ ವಿಶ್​ ಮಾಡಿರುವ ನಟಿ ತಮನ್ನ ಭಾಟಿಯಾ, ಸಿನಿಮಾ ರಂಗದಲ್ಲಿ 12 ವರ್ಷ ಪೂರೈಸಿದ ನಿನಗೆ ಶುಭಾಶಯಗಳು. ನಿಮ್ಮ ಜೀವನದ ಹಾದಿಯಲ್ಲಿ ಯಾವಾಗಲೂ ಆನಂದ, ಸಂತೋಷ ಸಿಗಲಿ ಎಂದು ಆಶಿಸುತ್ತೇನೆ ಎಂದು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೇಕ್​​ ಕಟ್​ ಮಾಡುತ್ತಿರುವ ರಾಮ್​​ಚರಣ್​​​ ಫೋಟೋ ಒಂದನ್ನು ಶೇರ್​ ಮಾಡಿರುವ ತಮನ್ನಾ, ಇದರಲ್ಲಿ ರಾಮ್​ಚರಣ್ ಮಡದಿ​​​ ಉಪಾಸನ ಕೂಡ ಇದ್ದಾರೆ.

ತಮನ್ನ ಮಾಡಿರುವ ಪೋಸ್ಟ್​​ಗೆ ಕಮೆಂಟ್​ ಮಾಡಿರುವ ರಾಮ್​ಚಣ್​ ಮಡದಿ ಉಪಸನಾ, ನೀವು ವಂಡರ್​ಫುಲ್. ನಿಮ್ಮ ಪ್ರೀತಿ ಯಾವಾಗಲೂ ಒಂದೇ ತರ ಇದೆ. ಮುಂದಿನ ದಿನಗಳಲ್ಲಿ ನಾವು ಅಂದುಕೊಂಡದ್ದನ್ನು ಮಾಡಬೇಕಿದೆ​ ಎಂದಿದ್ದಾರೆ.

ಸದ್ಯ ರಾಮ್​ ಚರಣ್​ ಸೈರಾ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸೈರಾ ಸಿನಿಮಾದ ನಿರ್ಮಾಪಕರೂ ಇವರೇ ಆಗಿದ್ದು, ರಾಮ್​ಚರಣ್​ ತಂದೆ ಚಿರಂಜೀವಿ ಈ ಸಿನಿಮಾದಲ್ಲಿ ಲೀಡ್​ ರೋಲ್​ ಆದ ನರಸಿಂಹ ರೆಡ್ಡಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾದಲ್ಲಿ ನಟಿ ತಮನ್ನ ಭಾಟಿಯಾ ಸಹ ಅಭಿನಯಿಸಿದ್ದಾರೆ.

Intro:Body:

Khali girish

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.