ETV Bharat / sitara

ಮಹೇಶ್​​ ಬಾಬು ಸಿನಿಮಾದಲ್ಲಿ ಹಾಡಿಗೆ ಹೆಜ್ಜೆ ಹಾಕ್ತಾರೆ ತಮನ್ನಾ, ಸಿನಿಮಾ ಯಾವುದು ಗೊತ್ತಾ? - ಮಹೇಶ್​ ಬಾಬು ಸಿನಿಮಾದಲ್ಲಿ ತಮನ್ನ

ಮಹೇಶ್​​ ಬಾಬು ಸಿನಿಮಾ 'ಸೆರಿಲೇರು ನೀಕೆವ್ವರುವ' ಸಿನಿಮಾದಲ್ಲಿಯೂ ತಮನ್ನಾ ಭಾಟಿಯಾ ಒಂದು ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರಂತೆ.

ಮಹೇಶ್​​ ಬಾಬು ಸಿನಿಮಾದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕ್ತಾರೆ ತಮನ್ನ
author img

By

Published : Sep 29, 2019, 1:48 PM IST

ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ರೊಮ್ಯಾಂಟಿಂಕ್​ ಆ್ಯಂಡ್​ ಹಾಟ್​ ನಟಿಯರ ಸಾಲಿನಲ್ಲಿ ತಮನ್ನಾ ಭಾಟಿಯಾಗೆ ವಿಶೇಷ ಸ್ಥಾನವಿದೆ. ಇತ್ತೀಚೆಗೆ ಇವರು ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದು, ಕೇವಲ ಒಂದು ಹಾಡಿಗೆ ಹೆಜ್ಜೆ ಹಾಕುತ್ತಾ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟು ಮರೆಯಾಗುತ್ತಾರೆ.

ಮುಂಬರುವ ಮಹೇಶ್​​ ಬಾಬು ಸಿನಿಮಾ 'ಸೆರಿಲೇರು ನೀಕೆವ್ವರುವ' ಸಿನಿಮಾದಲ್ಲಿಯೂ ತಮನ್ನಾ ಭಾಟಿಯಾ ಒಂದು ಹಾಡಿಗೆ ಕುಣಿಯಲಿದ್ದಾರೆ.
ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ಹೌದು, ನಾನು ಈ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತೇನೆ. ಸಿನಿಮಾ ಸ್ಕ್ರಿಪ್ಟ್​​ನ ಬೇಡಿಕೆಯಂತೆ ಡ್ಯಾನ್ಸ್​ ಮಾಡುತ್ತಿದ್ದೇನೆ. ಈ ಹಾಡನ್ನು ದೇವಿ ಶ್ರೀ ಪ್ರಸಾದ್​​ ಸಂಯೋಜನೆ ಮಾಡುತ್ತಿದ್ದು, ಅವರ ಜೊತೆ ಕೆಲಸ ಮಾಡಲು ನನಗೆ ಸಂತೋಷವಾಗ್ತಿದೆ ಎಂದಿದ್ದಾರೆ.

ತಮನ್ನಾ ಭಾಟಿಯಾ ಈ ಹಿಂದೆ, ಸ್ಪೀಟು ನೋಡು, ಜೈ ಲವ-ಕುಶಾ, ಅಲ್ಲುಡು ಸೀನು, ಕನ್ನಡದ ಕೆಜಿಎಫ್​​ ಚಾಪ್ಟರ್​-1 ಸಿನಿಮಾಗಳಲ್ಲಿ ಅತಿಥಿ ನಟಿಯಾಗಿ ಪಾಲ್ಗೊಂಡು ಹಾಡುಗಳಲ್ಲಿ ಮಿಂಚಿದ್ದಾರೆ.

ಮಹೇಶ್​ ಬಾಬು ನಟಿಸುತ್ತಿರುವ 'ಸೆರಿಲೇರು ನೀಕೆವ್ವರುವ' ಸಿನಿಮಾವನ್ನು ಅನಿಲ್​ ರವಿಪುಡಿ ನಿರ್ದೇಶಿಸುತ್ತಿದ್ದು, 2020ರ ಜನವರಿ 10 ರಂದು ತೆರೆ ಕಾಣುವ ಸಾಧ್ಯತೆ ಇದೆ.

Intro:Body:

Khali girish

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.