ETV Bharat / sitara

ಕೇನ್ಸ್ ಲಯನ್ಸ್ ವಿಜೇತರ ಪಟ್ಟಿಯಲ್ಲಿ ಸ್ಥಾನ ಪಡೆದ ತಾಪ್ಸಿ ಪನ್ನು 'ಥಪ್ಪಡ್'

ನಟಿ ತಪ್ಸಿ ಪನ್ನು ಅಭಿನಯದ 'ಥಪ್ಪಡ್' ಸಿನಿಮಾ ಕೇನ್ಸ್ ಲಯನ್ಸ್ ವಿಜೇತರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕೇನ್ಸ್ ಲಯನ್ಸ್ ವಿಜೇತರ ಪಟ್ಟಿಯಲ್ಲಿ ಸ್ಥಾನ ಪಡೆದ ತಪ್ಸಿ ಪನ್ನು 'ಥಪ್ಪಡ್'

author img

By

Published : Jun 24, 2021, 3:44 PM IST

ಮುಂಬೈ: ನಟಿ ತಾಪ್ಸಿ ಪನ್ನು ಅಭಿನಯದ 'ಥಪ್ಪಡ್' ಕೇನ್ಸ್ ಲಯನ್ಸ್ ವಿಜೇತರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಚಿತ್ರದ ನಿರ್ದೇಶಕ ಅನುಭವ್ ಸಿನ್ಹಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಡಿಜಿಟಲ್ ರೂಪದಲ್ಲಿ ಬಿಡುಗಡೆಯಾದ ಫಲಿತಾಂಶಗಳ ಕಿರು ವಿಡಿಯೋವನ್ನು ಪೋಸ್ಟ್ ಮಾಡಿ ಸುದ್ದಿ ಹಂಚಿಕೊಂಡಿದ್ದಾರೆ.

ಶೀರ್ಷಿಕೆಯಲ್ಲಿ "ಥಪ್ಪಡ್' ತನ್ನ ಹೆಚ್ಚು ರಿಪೋರ್ಟ್​​​ ಆಗಿರುವ​ ಟ್ರೈಲರ್ ಅಭಿಯಾನಕ್ಕಾಗಿ ಕೇನ್ಸ್ ಲಯನ್ಸ್ ಸಿಲ್ವರ್ ಗೆದ್ದಿದೆ ಎಂದು ಬರೆದುಕೊಂಡಿದ್ದಾರೆ. ಯೂಟ್ಯೂಬ್ ಮತ್ತು ಚಿತ್ರದ ಇತರ ಅಧಿಕೃತ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಕಾಣಿಸಿಕೊಂಡ ಪ್ರಚಾರ ಅಭಿಯಾನವು ಚಲನಚಿತ್ರದ ದೃಶ್ಯ ಒಳಗೊಂಡಿತ್ತು. ಇದರಲ್ಲಿ ಪುರುಷ ಪ್ರಧಾನ (ಪಾವೈಲ್ ಗುಲಾಟಿ ನಿರ್ವಹಿಸಿದ) ಪಾರ್ಟಿಯಲ್ಲಿ ಅತಿಥಿಗಳ ಮುಂದೆ ತನ್ನ ಹೆಂಡತಿಯನ್ನು (ತಾಪ್ಸಿ ಪನ್ನು) ಕಪಾಳಮೋಕ್ಷ ಮಾಡುತ್ತಾನೆ.

ಇದು ಚಿತ್ರದ ಎರಡನೇ ಟ್ರೈಲರ್‌ನ ಒಂದು ಭಾಗವಾಗಿದ್ದು, ಕೌಟುಂಬಿಕ ಹಿಂಸಾಚಾರದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಅಧಿಕೃತ 2021 ಕ್ಯಾನೆಸ್ ಲಯನ್ಸ್ ಇಂಟರ್ನ್ಯಾಷನಲ್ ಫೆಸ್ಟಿವಲ್ ಆಫ್ ಕ್ರಿಯೇಟಿವಿಟಿ ವೆಬ್‌ಸೈಟ್ ಪ್ರಕಾರ, ಟ್ರೈಲರ್ 400,000 ಕ್ಕೂ ಹೆಚ್ಚು ಬಾರಿ ರಿರ್ಪೋಟ್​ ಆಗಿದೆ. ಅದನ್ನು 26 ಗಂಟೆಗಳಲ್ಲಿ ಯೂಟ್ಯೂಬ್ ತೆಗೆದು ಕೊಂಡಿದೆ.

ಓದಿ:ಕಮಲ ಲಕ್ಷ್ಮೀ ಸಂಕೇತ.. ಟೀಕಿಸುವುದು ಬಿಟ್ಟು ಸಹಕರಿಸಿ; ಕಾಂಗ್ರೆಸ್​ಗೆ ಈಶ್ವರಪ್ಪ ಟಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.