ETV Bharat / sitara

'ಸುವರ್ಣ ಸುಂದರಿ' ಸುತ್ತ ಅನುಮಾನದ ಹುತ್ತ

ನಿನ್ನೆ ಬಿಡುಗಡೆಯಾದ ಕನ್ನಡ ಹಾಗೂ ತೆಲುಗು ಭಾಷೆಯ ‘ಸುವರ್ಣ ಸುಂದರಿ’ ಸಿನಿಮಾದ ಅಸಲಿಯತ್ತು ರಿವೀಲ್ ಆಗಿದೆ. ಈ ಚಿತ್ರಕ್ಕೆ 2010ರಲ್ಲಿ ಬಿಡುಗಡೆಗೊಂಡಿದ್ದ ಹಾಲಿವುಡ್​ ‘ಡೆವಿಲ್’ ಚಿತ್ರದ ಸ್ಫೂರ್ತಿಯಿದೆ ಎಂಬುದು ಸಿನಿಮಾ ನೋಡಿದ ಮೇಲೆ ಗೋಚರಿಸುತ್ತಿದೆ.

ಸುವರ್ಣ ಸುಂದರಿ
author img

By

Published : Jun 1, 2019, 12:12 PM IST

ಯುಟ್ಯೂಬ್​ಲ್ಲಿ ‘ಡೆವಿಲ್’ ಟ್ರೈಲರ್ ನೋಡಿದರೆ ಈ ಸುವರ್ಣ ಸುಂದರಿಗೆ ನಿರ್ದೇಶಕ ಎಸ್.ಎಸ್.ಎನ್ ಸೂರ್ಯ, ಎಲ್ಲಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಸುಲಭವಾಗಿ ಊಹಿಸಬಹುದು.

suvarna sundar
ಹಾಲಿವುಡ್ ಚಿತ್ರದ ದೃಶ್ಯ

'ಡೆವಿಲ್'​ ಸಿನಿಮಾದಲ್ಲಿ ಲಿಫ್ಟ್​​ವೊಳಗೆ ದೆವ್ವ ಸೇರಿಕೊಂಡು, ಅಲ್ಲಿದ್ದ ಏಳು ಜನರನ್ನು ಕೊಲ್ಲುತ್ತಾ ಹೋಗುತ್ತದೆ. ಸುವರ್ಣ ಸುಂದರಿ ಸಿನಿಮಾದಲ್ಲೂ ಅದೇ ರೀತಿ ಲಿಫ್ಟ್ ಒಳಗೆ ಒಬ್ಬ ಜ್ಯೋತಿಷಿ, ದಂಪತಿ, ಲವರ್ಸ್, ಸಾಫ್ಟ್​ವೇರ್​​ ಇಂಜಿನಿಯರ್ ಮತ್ತು ಹೋಟೆಲಿನ ಸೇವಕಿ ಬಂದಿಯಾಗುತ್ತಾರೆ. ಲಿಫ್ಟ್​ ಎಂಟನೇ ಮಹಡಿಗೆ ಬರುವ ಸಮಯಕ್ಕೆ, ಅದರೊಳಗೆ ಒಂದು ಅನಿಷ್ಟ ಉಂಟು ಮಾಡುವ ವಿಗ್ರಹ ‘ತ್ರಿನೇತ್ರಿ’ ಇರುವುದು ಗೊತ್ತಾಗುತ್ತದೆ. ಅದು ನಾಯಕಿ ಪೂರ್ಣ ಅವರ ವ್ಯಾನಿಟಿ ಬ್ಯಾಗ್​​ನಲ್ಲಿರುತ್ತದೆ.

500 ವರ್ಷಗಳ ಹಿಂದೆ ಈ ವಿಗ್ರಹ ಸೌಮ್ಯ,ಸುಂದರವಾಗಿ ರಚನೆ ಆಗಬೇಕಾಗಿರುತ್ತದೆ. ಆದರೆ, ಕಣ್ಣು ಮುಚ್ಚಿಕೊಂಡಿರುವ ಹಾಗೆ ರಚನೆ ಆಗಿದ್ದಕ್ಕೆ ಅದೃಷ್ಟದ ಬದಲು ಅನಿಷ್ಟ ಅಂಟಿಕೊಂಡಿರುತ್ತದೆ. ಈ ವಿಗ್ರಹ ಎಲ್ಲಿರುತ್ತೋ ಅಲ್ಲಿರುವ ವ್ಯಕ್ತಿಗಳು ರಕ್ತ ಕಾರಿ ಸಾಯುತ್ತಾರೆ.

ಸುವರ್ಣ ಸುಂದರಿ ಇಂಗ್ಲೀಷ್ ಸಿನಿಮಾ ಸ್ಪೂರ್ತಿ

ನಿನ್ನೆ ಬಿಡುಗಡೆ ಆದ ಕನ್ನಡ ಹಾಗೂ ತೆಲುಗು ಭಾಷೆಯ ಸಿನಿಮಾ ಸುವರ್ಣ ಸುಂದರಿ 2010 ರಲ್ಲಿ ಬಿಡುಗಡೆ ಆದ ಡೆವಿಲ್ ಆಂಗ್ಲ ಸಿನಿಮಾದ ಸ್ಪೂರ್ತಿಯಿಂದ ಮಾಡಲಾದ ಸಿನಿಮಾ ಇಂದು ಸಿನಿಮಾ ನೋಡಿದ ಮೇಲೆ ಗೋಚರಿಸುತ್ತಿದೆ.

ಯು ಟ್ಯೂಬ್ ಅಲ್ಲಿ ಡೆವಿಲ್ ಸಿನಿಮಾದ ಟ್ರೈಲರ್ ನೋಡಿದರೆ ಸಾಕು ಈ ಸುವರ್ಣ ಸುಂದರಿ ಸಿನಿಮಾಕ್ಕೆ ನಿರ್ದೇಶಕ ಎಸ್ ಎಸ್ ಎನ್ ಸೂರ್ಯ ಎಲ್ಲಿಂದ ಸ್ಪೂರ್ತಿ ಪಡೆದಿದ್ದಾರೆ ಎಂದು ಊಹಿಸಬಹುದು.

ಡೆವಿಲ್ ಆಂಗ್ಲ ಸಿನಿಮಾದಲ್ಲಿ ದೆವ್ವ ಲಿಫ್ಟ್ ಒಳಗೆ ಸೇರಿಕೊಳ್ಳುತ್ತೇ. ಏಳು ಜನರ ಜೊತೆಗೆ ಅದು ಒಬ್ಬಬ್ಬರನ್ನೆ ಕೊಲ್ಲುತ್ತಾ ಹೋಗುತ್ತದೆ. ಹೊರಗಡೆ ಇಂದ ಲಿಫ್ಟ್ ಸಿಕ್ಕಿ ಹಾಕಿಕೊಂಡಿರುವುದಕ್ಕೆ ಪ್ರಯತ್ನ ಎಲ್ಲ ವ್ಯರ್ಥ ಆಗುತ್ತದೆ.

ಸುವರ್ಣ ಸುಂದರಿ ಸಿನಿಮಾದಲ್ಲಿ ಅದೇ ರೀತಿ ಲಿಫ್ಟ್ ಒಳಗೆ ಒಬ್ಬ ಜ್ಯೋತಿಷ್ಯ, ದಂಪತಿ, ಲವರ್ಸ್, ಸಾಫ್ಟ್ವೇರ್ ಇಂಜಿನಿಯರ್ ಮತ್ತು ಹೋಟೆಲಿನ ಸೇವಕಿ ಬಂದಿ ಆಗುತ್ತಾರೆ ಎಂಟನೇ ಮಹಡಿಗೆ ಲಿಫ್ಟ್ ಬರುವ ಸಮಯಕ್ಕೆ. ಈ ಲಿಫ್ಟ್ ಒಳಗೆ ಒಂದು ಅನಿಷ್ಟ ಉಂಟು ಮಾಡುವ ವಿಗ್ರಹ ತ್ರಿನೇತ್ರಿ ಇದೆ. 500 ವರ್ಷಗಳ ಹಿಂದೆ ಈ ವಿಗ್ರಹ ಸೌಮ್ಯ=ಸುಂದರವಾಗಿ ರಚನೆ ಆಗಬೇಕಾಗಿದ್ದು ಕಣ್ಣು ಮುಚ್ಚಿಕೊಂಡಿರುವ ಹಾಗೆ ರಚನೆ ಆಗಿ ಅದಕ್ಕೆ ಅದೃಷ್ಟದ ಬದಲು ಅನಿಷ್ಟ ಅಂಟಿಕೊಂಡಿರುತ್ತದೆ. ಈ ತ್ರಿನೇತ್ರಿ ವಿಗ್ರಹ ಎಲ್ಲಿದ್ದರು ಅಲ್ಲಿ ಇರುವ ವ್ಯಕ್ತಿಗಳು ರಕ್ತ ಕಾರಿಕೊಂಡು ಸಾಯುತ್ತಾರೆ. ಈ ಲಿಫ್ಟ್ ಒಳಗೆ ವಿಗ್ರಹ ನಾಯಕಿ ಪೂರ್ಣ ಅವರ ವ್ಯಾನಿಟಿ ಬ್ಯಾಗ್ ಅಲ್ಲಿದೆ.

ಆನಂತರ ಈ ವಿಗ್ರಹವನ್ನು ಪುರಾತನ ಶಾಸ್ತ್ರ ಸಂಸ್ಥೆಯ ಜಯಪ್ರದಾ ಪಾತ್ರ ಕಟ್ಟಿ ಹಾಕುವುದು ಚಿತ್ರದ ಅಂತ್ಯ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.