ETV Bharat / sitara

'ಸಲಗ' ಚಿತ್ರದ ಮೊದಲ ಲಿರಿಕಲ್​​ ಹಾಡು ರಿಲೀಸ್... ಟ್ರೆಂಡಿಂಗ್​​ನಲ್ಲಿದ್ದಾನೆ 'ಸೂರಿಯಣ್ಣ' - ಸಲಗ ಸಿನಿಮಾದ ಮೊದಲ ಲಿರಿಕಲ್ ಹಾಡು ಬಿಡುಗಡೆ

ಈ ವರ್ಷದ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲೂ 'ಸಲಗ' ಚಿತ್ರದ ಈ ಹಾಡು ಸದ್ದು ಮಾಡುವ ಮುನ್ಸೂಚನೆಯಿದೆ. ಇಂದು ಬೆಳಗ್ಗೆ ಈ ಸಿನಿಮಾದ 'ಸೂರಿ ಅಣ್ಣ​' ಎಂಬ ಮಾಸ್ ಹಾಡನ್ನು ಯೂಟ್ಯೂಬ್​​​ನಲ್ಲಿ ಬಿಡುಗಡೆ ಮಾಡಿದೆ. ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​​ ಈ ಹಾಡಿನ ಲಿರಿಕಲ್ ವಿಡಿಯೋವನ್ನು ನಿನ್ನೆಯಷ್ಟೇ ಅದ್ದೂರಿಯಾಗಿ ಲಾಂಚ್ ಮಾಡಿದ್ದರು.

surianna song
ಸೂರಿಯಣ್ಣ ಹಾಡು
author img

By

Published : Jan 6, 2020, 2:10 PM IST

'ಆನೆ ನಡೆದಿದ್ದೇ ದಾರಿ' ಅಂತಾ ಟ್ಯಾಗ್​​​ಲೈನ್​​​​​​​​​​​​​​​​​​​​​​ ಇಟ್ಟುಕೊಂಡು ಬರುತ್ತಿರುವ ಸಿನಿಮಾ 'ಸಲಗ'. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಮೇಲೆ ಸ್ಯಾಂಡಲ್​​ವುಡ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಈಗಾಗಲೇ ಮೇಕಿಂಗ್ ವಿಡಿಯೋ ಕೂಡಾ ಸಖತ್ ಸದ್ದು ಮಾಡಿದೆ.

  • " class="align-text-top noRightClick twitterSection" data="">

ಇನ್ನು ಚಿತ್ರತಂಡ ಇಂದು ಬೆಳಗ್ಗೆ ಈ ಸಿನಿಮಾದ 'ಸೂರಿ ಅಣ್ಣ​' ಎಂಬ ಮಾಸ್ ಹಾಡನ್ನು ಯೂಟ್ಯೂಬ್​​​ನಲ್ಲಿ ಬಿಡುಗಡೆ ಮಾಡಿದೆ. ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​​ ಈ ಹಾಡಿನ ಲಿರಿಕಲ್ ವಿಡಿಯೋವನ್ನು ನಿನ್ನೆಯಷ್ಟೇ ಅದ್ದೂರಿಯಾಗಿ ಲಾಂಚ್ ಮಾಡಿದ್ದರು. ಎ2 ಆಡಿಯೋ ಕಂಪನಿ ಈ ಸಿನಿಮಾದ ಆಡಿಯೋ ರೈಟ್ಸ್ ಪಡೆದುಕೊಂಡಿದೆ. 'ಸೂರಿಯಣ್ಣ' ಹಾಡು ಬಿಡುಗಡೆ ಆಗುತ್ತಿದ್ದಂತೆ ಸಖತ್ ಸೆನ್ಸೇಷನ್ ಹುಟ್ಟುಹಾಕಿದೆ. ಟಗರು ಖ್ಯಾತಿಯ ಚರಣ್​ ರಾಜ್​ ಹಾಗೂ ನವೀನ್ ಸಜ್ಜು ಸೇರಿ ಈ ಹಾಡಿಗೆ ಸಂಗೀತ ನೀಡಿದ್ದಾರೆ. ದುನಿಯಾ ವಿಜಯ್, ಕರಣ್​​​​​​​​​​​​​​​​​​​​​​​​​​​​​​​​​​​​​ ಹಾಗೂ ತಂಡ ಈ ಹಾಡಿನ ಸಾಹಿತ್ಯ ಬರೆದಿದ್ದರೆ, ತಮಿಳು ಗಾಯಕ ಆಂಟೋನಿ ದಾಸನ್ ಈ ಹಾಡನ್ನು ಹಾಡಿದ್ದಾರೆ. 'ಟಗರು' ಸಿನಿಮಾದ ಟೈಟಲ್ ಹಾಡು ಹಾಡಿದ್ದು ಕೂಡಾ ಆಂಟೋನಿ ದಾಸನ್.

Century star launched Surianna song
'ಸೂರಿಯಣ್ಣ' ಹಾಡು ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್

ಈ ವರ್ಷದ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲೂ 'ಸಲಗ' ಚಿತ್ರದ ಈ ಹಾಡು ಸದ್ದು ಮಾಡುವ ಮುನ್ಸೂಚನೆಯಿದೆ. 'ಟಗರು' ಚಿತ್ರವನ್ನು ನಿರ್ಮಿಸಿದ್ದ ಕೆ.ಪಿ. ಶ್ರೀಕಾಂತ್ ಈ ಚಿತ್ರವನ್ನು ಕೂಡಾ ನಿರ್ಮಿಸಿದ್ದಾರೆ. 'ಟಗರು' ಚಿತ್ರದ ಬಹುತೇಕ ತಂತ್ರಜ್ಞರೇ 'ಸಲಗ' ಸಿನಿಮಾದಲ್ಲಿ ಕೂಡಾ ಇದ್ದು ಈ ಸಿನಿಮಾ ಕೂಡಾ ದೊಡ್ಡ ಯಶಸ್ಸು ಕಾಣಲಿದೆ ಎಂದು ಸೆಂಚುರಿ ಸ್ಟಾರ್ ಶುಭ ಕೋರಿದ್ದಾರೆ. ದುನಿಯಾ ವಿಜಯ್​​​ಗೆ ಸಂಜನಾ ಆನಂದ್ ಜೋಡಿಯಾಗಿದ್ದಾರೆ. ಇವರೊಂದಿಗೆ ಡಾಲಿ ಧನಂಜಯ್​​​​​​​​​​​​​​, ಕಾಕ್ರೋಚ್ ಖ್ಯಾತಿಯ ಸುಧೀಂದ್ರ ಸೇರಿದಂತೆ ಸಾಕಷ್ಟು ಕಲಾವಿದ ದಂಡು ಈ ಚಿತ್ರದಲ್ಲಿದೆ.

Intro:Body:ಸಲಗ ಸೂರಿಯಣ್ಣ ಸಾಂಗ್ ರಿಲೀಸ್..!!! ಟ್ರೆಂಡಿಂಗ್ ನಲ್ಲಿ ಸೂರಿಯಣ್ಣನ ಖದರ್ ಜೋರು..

ನಡೆದಿದ್ದೇ ದಾರಿ ಅಂತಾ ಟ್ಯಾಗ್ ಲೈನ್ ಇಟ್ಟುಕೊಂಡು ಬಂದ ಸಿನಿಮಾ ಸಲಗ.. ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆಯಂತೆ, ಈ ಚ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸೂರಿಯಣ್ಣ ಸಾಂಗ್ ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನಿನ್ನೆಯಷ್ಟೇ ,ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡನ್ನ ಗ್ರ್ಯಾಂಡ್ ಆಗಿ ರಿಲೀಸ್ ಮಾಡಿದ್ರು.. ಎ2 ಆಡಿಯೋ ಮೂಲಕ ರಿಲೀಸ್ ಆಗಿರುವ, ಸೂರಿಯಣ್ಣ ಸಾಂಗ್ ರಿಲೀಸ್ ಆಗ್ತಿದ್ದಂತೆ. ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಸ ಟಗರು ಚರಣ್ ರಾಜ್ ಸಂಗೀತ ಸಂಯೋಜನೆ ದುನಿಯಾ ವಿಜಯ್ ಕರಣ್ ಸಾಹಿತ್ಯ, ಆಂಟೋನಿ ದಾಸ್ ವಾಯ್ಸ್ ಎಲ್ಲವೂ ಮಿಕ್ಸ್ ಆಗಿ ಕೇಳೋದಿಕ್ಕೆ ಮಾಸ್ ಫೀಲ್ ಇದೆ..ಇನ್ನೊಂದು ಕಡೆ ಈ ವರ್ಷದ, ಎಲ್ಲಾ ಫಂಕ್ಷನ್ ಗಳಲ್ಲೂ ಸಲಗ ಸಾಂಗ್ ಸೌಂಡ್ ಮಾಡುವ ಸೂಚನೆ ನೀಡಿದೆ.ನಿರ್ಮಾಪಕ ಕೆ,ಪಿ,ಶ್ರೀಕಾಂತ್ ಅವ್ರ ನಿರ್ಮಾಣದಲ್ಲಿ, ಟಗರು ಚಿತ್ರದಲ್ಲಿ ನಾಯಕನಾಗಿ ಟ್ರೆಂಡ್ ಸೆಟ್ ಮಾಡಿದ ಶಿವಣ್ಣ, ಆಲ್ಮೋಸ್ಟ್ ಅದೇ ಟಗರು ಟೀಮ್ ಮಾಡಿರೋ ಸಲಗಕ್ಕೆ ತಮ್ಮ ಸಂಪೂರ್ಣ ಸಾಥ್ ಕೊಟ್ಟು, ಈ ಸಿನಿಮಾ ಕೂಡ ಟಗರಿನಂತೆ ದೊಡ್ಡ ಯಶಸ್ಸು ಕಾಣಲಿದೆ ಅಂತಾ ಸೆಂಚುರಿ ಸ್ಟಾರ್ ಹೇಳಿದ್ದಾರೆ..ಸಲಗ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, ಅಭಿನಯಿಸಿದ್ದಾರೆ..ವಿಜಯ್ ಗೆ ಸಂಜನಾ ಆನಂದ್ ಜೋಡಿಯಾಗಿದ್ದಾರೆ..ಡಾಲಿ ಧನಂಜಯ, ಕಾಕ್ರೋಚ್ ಖ್ಯಾತಿಯ ಸುಧೀ ಸೇರಿದಂತೆ ಸಾಕಷ್ಟು ಕಲಾವಿದ ದಂಡು ಈ ಚಿತ್ರದಲ್ಲಿದೆ..ಸದ್ಯ ಮೊದಲ ಲಿರಿಕಲ್ ವಿಡಿಯೋ ಮೂಲಕ ಯೂ ಟ್ಯೂಬ್ ನಲ್ಲಿ ಸಲಗ ಚಿತ್ರದ ಹಾಡು ಸೌಂಡ್ ಮಾಡುತ್ತಿದೆ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.